ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನದ ದರದಲ್ಲಿ ಬಾರೀ ಇಳಿಕೆ

ನವದೆಹಲಿ : ಕಳೆದೆರಡು ದಿನದಿಂದ ಚಿನ್ನಿವಾರ (Today gold price Down) ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡಿದ್ದು, ಇಂದು (ಏಪ್ರಿಲ್‌ 20) ಗುರುವಾರದಂದು 20 ರೂಪಾಯಿಯಷ್ಟು ಇಳಿಕೆಯಾಗಿರುತ್ತದೆ. ಈಗಾಗಲೇ ಮದುವೆ ಸೀಸನ್‌ ಆರಂಭವಾಗಿದ್ದು, ಹೆಣ್ಣು ಮಕ್ಕಳು ಹಾಗೂ ಅವರ ಮನೆಯವರು ಚಿನ್ನಾಭರಣ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಅಕ್ಷಯ ತೃತೀಯಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದೆ. ಹೀಗಾಗಿ ಹೆಚ್ಚಿನವರು ಈ ಶುಭ ದಿನಂದು ಚಿನ್ನಾಭರಣ ಖರೀದಿಸುತ್ತಾರೆ. ಇನ್ನು ಅಕ್ಷಯ ತೃತೀಯ ಶುಭದಿನದಂದು ಚಿನ್ನಾಭರಣ ಖರೀದಿಯಿಂದ ಸಂಪತ್ತು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇರುತ್ತದೆ.

ಗುಡ್‌ರಿಟರ್ನ್ಸ್‌ ಪ್ರಕಾರ, ಭಾರತದಲ್ಲಿ ಇಂದು 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,900 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,050 ರುಪಾಯಿಯಲ್ಲಿ ಇದೆ.

ಭಾರತದ ಪ್ರಮುಖ ನಗರಗಳ ಚಿನ್ನದ ದರಗಳ ವಿವರ :

ನಗರಗಳ ಹೆಸರು 22 ಕ್ಯಾರೆಟ್‌ ಚಿನ್ನ 24 ಕ್ಯಾರೆಟ್‌ ಚಿನ್ನ

  • ಚೆನ್ನೈ ರೂ. 56,500 ರೂ. 61,640
  • ಮುಂಬೈ ರೂ. 55,850 ರೂ.60,930
  • ದೆಹಲಿ ರೂ.56,000 ರೂ. 61,080
  • ಕೋಲ್ಕತ್ತಾ ರೂ. 55,850 ರೂ. 60,930
  • ಬೆಂಗಳೂರು ರೂ. 55,900 ರೂ. 60,980
  • ಅಹಮದಾಬಾದ್ ರೂ.55,900 ರೂ.60,980
  • ಜೈಪುರ ರೂ.56,000 ರೂ.61,080
  • ಲಕ್ನೋ ರೂ. 56,000 ರೂ.61,080
  • ಕೊಯಮತ್ತೂರು ರೂ. 56,500 ರೂ.61,640
  • ಮಂಗಳೂರು ರೂ. 55,900 ರೂ. 60,980
  • ವಿಶಾಖಪಟ್ಟಣಂ ರೂ. 55,850 ರೂ. 60,930
  • ಬಳ್ಳಾರಿ ರೂ. 55,900 ರೂ. 60,980

ಭಾರತದ ಪ್ರಮುಖ ನಗರಗಳ ಬೆಳ್ಳಿ ದರಗಳ ವಿವರ :

ನಗರಗಳ ಹೆಸರು 1 ಕೆಜಿ ಬೆಳ್ಳಿ ದರ :

  • ಚೆನ್ನೈ : ರೂ. 81000.00
  • ಮುಂಬೈ : ರೂ.77400.00
  • ದೆಹಲಿ : ರೂ. 77400.00
  • ಕೋಲ್ಕತ್ತಾ : ರೂ. 81000.00
  • ಕೇರಳ : ರೂ.81000.00
  • ಪುಣೆ : ರೂ. 77400.00
  • ವಿಜಯವಾಡ : ರೂ. 81000.00
  • ಪಾಟ್ನಾ : ರೂ. 77400.00
  • ಮಂಗಳೂರು : ರೂ. 81000.00
  • ವಿಶಾಖಪಟ್ಟಣಂ : ರೂ. 81000
  • ಮೈಸೂರು : ರೂ. 81000
  • ಬಳ್ಳಾರಿ : ರೂ. 81000.00

ಇದನ್ನೂ ಓದಿ : ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ : ಚಿನ್ನ, ಬೆಳ್ಳಿ ಮೇಲೆ ಭಾರಿ ದರ ಏರಿಕೆ

ಇದನ್ನೂ ಓದಿ : ವಿಂಡ್ ಫಾಲ್ ತೆರಿಗೆ ಏರಿಕೆ : ಪೆಟ್ರೋಲ್, ಡಿಸೇಲ್ ದರಕ್ಕೂ ತಟ್ಟುತ್ತಾ ಎಫೆಕ್ಟ್ ?

ಇದನ್ನೂ ಓದಿ : ಏರ್ ಇಂಡಿಯಾ : ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿಗಳ ಭತ್ಯೆ ಪರಿಷ್ಕರಣೆ

Today gold price Down: Good news for jewelery lovers: Gold price has come down

Comments are closed.