ಕೊರೋನಾ ಸಂಕಷ್ಟ, ನಿಂತಿರೋ ಸಿನಿಮಾ ಶೂಟಿಂಗ್ ಗಳ ಮಧ್ಯೆ ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾವನ್ನು ಅಭಿಮಾನಿಗಳ ತಲುಪೋ ಮಾಧ್ಯಮವಾಗಿ ಬಳಸಿಕೊಳ್ತಿದ್ದಾರೆ. ದಿಶಾ ಪಟಾಣಿ ಕೂಡ ಇನ್ ಸ್ಟಾಗ್ರಾಂನಲ್ಲಿ ಹಾಟ್ ಪೋಟೋಸ್ ಜೊತೆ ಅಭಿಮಾನಿಗಳಿಗೆ ಮತ್ತೇರಿಸಿದ್ದಾರೆ.
ಆಗಾಗ ಸಮುದ್ರತೀರಗಳಿಗೆ ಭೇಟಿ ಕೊಡೋ ದಿಶಾಗೆ ಮರಳಿನಲ್ಲಿ ಆಟವಾಡೋದು, ಸೂರ್ಯನ ಬಿಸಿಲಿಗೆ ಮೈಒಡ್ಡೋದು ಅಂದ್ರೇ ತುಂಬಾ ಖುಷಿಯಂತೆ. ಹೀಗಾಗಿ ಆಗಾಗ ಬಿಕನಿ ಅವತಾರದಲ್ಲಿ ಪೋಟೋ ಹಂಚಿಕೊಳ್ತಾನೆ ಇರ್ತಾರೆ.

ಈಗಲೂ ಕೂಡ ಪಿಂಕ್ ಬಿಕನಿಯಲ್ಲಿ ಮೈಮಾಟ ತೆರೆದಿಟ್ಟಿರೋ ಪೋಟೋ ಹಂಚಿಕೊಂಡಿರೋ ದಿಶಾ ಕಡಲಲಂಚಿನಲ್ಲಿ ಸಖತ್ ರಿಲ್ಯಾಕ್ಸ್ ಮೂಡ್ ನಲ್ಲಿ ಎಂಜಾಯ್ ಮಾಡ್ತಿರೋವಂತಿದೆ.
https://www.instagram.com/p/CSMaOYRs87i/?utm_source=ig_web_copy_link

ಇದಕ್ಕೂ ಮುನ್ನವೂ ದಿಶಾ ಪಟಾಣಿ ಅಚ್ಚ ಬಿಳಿ ಬಿಕನಿಯಲ್ಲಿ ನೀರಿನ ನಡುವೆ ನಿಂತು ಮೈ ಬಿಸಿ ಏರಿಸೋ ಪೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ಅಲ್ಲದೇ ಚಿರತೆ ನೆನಪಿಸೋ ಕಾಸ್ಟ್ಯೂಮ್ ನಲ್ಲೂ ಮರಳಿನ ಮೇಲೆ ಮೈಚೆಲ್ಲಿ ಪೋಟೋಶೂಟ್ ಗೆ ಪೋಸ್ ನೀಡಿದ್ದರು.