ಸೋಮವಾರ, ಏಪ್ರಿಲ್ 28, 2025
HomeCinemaSonal Chauhaan: ಜನ್ನತ್ ಚೆಲುವೆಯ ಬಿಂದಾಸ್ ಪೋಸ್: ಪಡ್ಡೆಗಳ ನಿದ್ದೆಕದ್ದ ಸೋನಲ್ ಚೌಹಾನ್

Sonal Chauhaan: ಜನ್ನತ್ ಚೆಲುವೆಯ ಬಿಂದಾಸ್ ಪೋಸ್: ಪಡ್ಡೆಗಳ ನಿದ್ದೆಕದ್ದ ಸೋನಲ್ ಚೌಹಾನ್

- Advertisement -

ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಮಿಂಚಿದ ನಟಿ ಸೋನಲ್ ಚೌಹಾನ್ ನಟಿ,ಮಾಡೆಲ್ ಹಾಗೂ ಸಿಂಗರ್ ಆಗಿಯೂ ಫೇಮಸ್. ನಟಿಯಾಗಿ ತೆರೆ ಮೇಲೆ ಮಿಂಚಿದ್ದಕ್ಕಿಂತ ಪೋಟೋಶೂಟ್ ನಲ್ಲೇ ಮಿಂಚಿದ ಸೋನಲ್ ಹಾಟ್ ಹಾಟ್ ಪೋಟೋಸ್ ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

ಮಿಸ್ ವರ್ಲ್ಡ್ ಟೂರಿಸಂ ಕಿರೀಟ ಗೆದ್ದ ಸೋನಲ್ ಚೌಹಾನ್ ಜನ್ನತ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಹಿಮೇಶ್ ರೇಷಮಿಯಾ ಜೊತೆಗೆ ಆಪ್ ಕಾ ಸುರೂರ್ ಸಿನಿಮಾದಲ್ಲಿ ನಟಿಸಿದ್ದ ಸೋನಲ್,ನಂದಮೂರಿ ಬಾಲಕೃಷ್ಣ್ ಜೊತೆ ತೆಲುಗು ಸಿನಿಮಾದಲ್ಲಿ ನಟಿಸಿ ಟಾಲಿವುಡ್ ನಲ್ಲೂ ಪ್ರೇಕ್ಷಕರ ಮನಗೆದ್ದಿದ್ದಾರೆ.

ಸ್ಕೈ ಫೈರ್ ವೆಬ್ ಸೀರಿಸ್ ನಲ್ಲೂ ನಟಿಸಿರುವ ಸೋನಲ್ ಗೆ ಸೋಷಿಯಲ್ ಮೀಡಿಯಾ ಇನ್ ಸ್ಟಾಗ್ರಾಂನಲ್ಲಿ 3.7 ಮಿಲಿಯನ್ ಪಾಲೋವರ್ಸ್ ಇದ್ದಾರೆ.

ಸದ್ಯ ದ ಪವರ್ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿಯೋ ಸೋನಲ್ ಹಾಟ್ ಹಾಟ್ ಪೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಜಪೂತ್ ಮನೆತನದ  ಸೋನಲ್ ಚೌಹಾನ್ ಗಾಯನದಲ್ಲೂ ಹೆಸರು ಮಾಡಿದ್ದು ಗಾರ್ಗಿ ಯೂನಿವರ್ಸಿಟಿಯಲ್ಲಿ ಸೈಕಾಲಜಿಯಲ್ಲಿ ಪದವಿ ಪಡೆದಿದ್ದಾರೆ.

(Actress sonal chauhan hot photos viral on social media)

RELATED ARTICLES

Most Popular