ನೃತ್ಯ,ಮಾಡೆಲಿಂಗ್,ಆಕ್ಟಿಂಗ್ ಹಾಗೂ ಸಿಂಗಿಂಗ್ ಹೀಗೆ ಬಹುಮುಖ ಪ್ರತಿಭೆಯಾಗಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಬಾಲಿವುಡ್ ನಟಿ ನೋರಾ ಪತೇಹಿ ಖಾನ್ ಹಾಟ್ ಲುಕ್ ಪೋಟೋಸ್ ಜೊತೆ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.

ವೈಟ್ ಓಫನ್ ಚೆಸ್ಟ್ ಡ್ರೆಸ್ ನಲ್ಲಿ ನೋರಾ ಪತೇಹಿ ಪೋಟೋಗೆ ಪೋಸ್ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಪೋಟೋಗಳು ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದೆ.

ಹಿಂದಿ, ಮಲೆಯಾಳಂ,ತೆಲುಗು,ತಮಿಳ ಚಿತ್ರರಂಗದಲ್ಲಿ ಗುರುತಿಸಿಕೊಂಡಿರೋ ನೋರಾ, ಬಾಲಿವುಡ್ ನಲ್ಲಿ ರೋರ್ ಚಿತ್ರದ ಮೂಲಕ ಕೆರಿಯರ್ ಆರಂಭಿಸಿದರು.

ಕೆನೆಡಿಯನ್ ಡ್ಯಾನ್ಸರ್ ಆಗಿರೋ ನೋರಾ,ತೆಲುಗಿನ ಹಲವು ಸಿನಿಮಾಗಳಲ್ಲಿ ಐಟಂ ಸಾಂಗ್ ಗಳಿಗೆ ಸೊಂಟ ಬಳುಕಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.

ತಮ್ಮ ಮಾದಕ ಸೌಂದರ್ಯ, ಬೋಲ್ಡ್ ನಡೆ ಹಾಗೂ ಮೈಚಳಿ ಬಿಟ್ಟು ಪೋಸ್ ಕೊಡೋ ಪೋಟೋಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ನೋರಾ.

ಹಿಂದಿ ಬಿಗ್ ಬಾಸ್ 9 ರ ಸ್ಪರ್ಧಿಯಾಗಿದ್ದ ನೋರಾ, ಸದ್ಯ ನೋರಾ ಅಭಿನಯಿಸಿದ ಭುಜ್ ದ ಪ್ರೈಡ್ ಆಫ್ ಇಂಡಿಯಾ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ತೆರೆ ಕಂಡಿದೆ.
Nora fatehi ali khan hot photos viral on social media