Nick Jonas : ನನ್ನ ಬದುಕಿನ ಪ್ರೀತಿಗೆ ಶುಭಾಶಯ: ನಿಕ್ ಬರ್ತಡೇಗೆ ಪಿಗ್ಗಿ ವಿಶ್

ಹಾಲಿವುಡ್ ಸಿಂಗರ್ ಹಾಗೂ ಬಾಲಿವುಡ್ ಹಾಲಿವುಡ್ ನಟಿ ಪ್ರಿಯಾಂಕಾ ಪತಿ ನಿಕ್ ಜೋನಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲವ್ ಮೈ ಆಫ್ ಲೈಫ್ ಎಂಬ ಪೋಸ್ಟ್ ಜೊತೆ ಪಿಗ್ಗಿ ಪತಿಯ ಬರ್ತಡೇ ಸೆಲಿಬ್ರೇಟ್ ಮಾಡಿದ್ದಾರೆ.

ಸದ್ಯ ಸಿಂಗಿಂಗ್ ಶೋವೊಂದಕ್ಕಾಗಿ ನ್ಯೂಯಾರ್ಕ್ ನಲ್ಲಿರೋ ನಿಕ್ ಜೋನಸ್ ಗುರುವಾರ ೨೯ ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪತಿಯ ಹುಟ್ಟುಹಬ್ಬ ಆಚರಿಸಲು ಪ್ರಿಯಾಂಕಾ ಚೋಫ್ರಾ ಲಂಡನ್ ನಿಂದ ಯುಎಸ್ ಗೆ ಹಾರಿದ್ದಾರೆ.

ಯುಎಸ್ ನಲ್ಲಿ ಬರ್ತಡೇ ಸೆಲಿಬ್ರೇಟ್ ಮಾಡಿದ ಪೋಟೋ ಹಂಚಿಕೊಂಡಿರುವ ಪ್ರಿಯಾಂಕಾ, ನನ್ನ ಬದುಕಿನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯ. ನಿನ್ನನ್ನು ತುಂಬ ಪ್ರೀತಿಸುತ್ತೇನೆ ಬೇಬಿ ಎಂದಿದ್ದಾರೆ.ಅಲ್ಲದೇ ನಿಕ್ ತಮ್ಮನ್ನು ಚುಂಬಿಸುತ್ತಿರುವ ಪೋಟೋ ಶೇರ್ ಮಾಡಿದ್ದಾರೆ.

ನಿಕ್ ಟೀ ಶರ್ಟ್ ಹಾಗೂ ಬ್ಲ್ಯಾಕ್ ಜೀನ್ಸ್ ನಲ್ಲಿ ಮಿಂಚಿದ್ದರೇ ಪ್ರಿಯಾಂಕಾ ಮಸ್ಟರಡ್ ಕಲರ್ ಔಟ್ ಫಿಟ್ ನಲ್ಲಿ ಹಾಟ್ ಲುಕ್ ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪ್ರಿಯಾಂಕಾ ಪತಿ ಜೊತೆ ಟ್ರಿಪ್ ಹೋಗಿದ್ದು ಬಿಕನಿ ಪೋಟೋಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ : ಬಿಕನಿಯಲ್ಲಿ ಪಿಗ್ಗಿ: ಪಡ್ಡೆಗಳ ನಿದ್ದೆ ಕದ್ದ ಬಾಲಿವುಡ್-ಹಾಲಿವುಡ್ ಬೆಡಗಿ ಪ್ರಿಯಾಂಕಾ

ಇದನ್ನೂ ಓದಿ : ತಾಯ್ನಾಡಿನ ಸಂಕಷ್ಟಕ್ಕೆ ಮಿಡಿದ ಬಾಲಿವುಡ್ ನಟಿ…! ಭಾರತಕ್ಕೆ ಸಹಾಯ ನೀಡುವಂತೆ ಅಮೇರಿಕಾಕ್ಕೆ ಮನವಿ ಮಾಡಿದ ಪ್ರಿಯಾಂಕಾ…!!

ಇದನ್ನೂ ಓದಿ : ಆಹಾರ ಮತ್ತು ಸೆಕ್ಸ್: ಇವುಗಳಲ್ಲಿ ನಟಿ ಶ್ರುತಿ ಹಾಸನ್ ಆಯ್ಕೆ ಯಾವುದು ಗೊತ್ತಾ?

ಇದನ್ನೂ ಓದಿ : ಪೋಟೋದಲ್ಲೇ ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ ಕಾಲಿವುಡ್ ನಟಿ

(“Love Of My Life”: Priyanka Chopra’s Loved-Up Post For Birthday Boy Nick Jonas )

Comments are closed.