5 ಲಕ್ಷ ತೆಗೆದುಕೊಂಡು ಬಿಗ್ ಬಾಸ್ ಮನೆಗೆ ಬಂದ ರವಿಚಂದ್ರನ್, ಮನೆಯಿಂದ ಹೊರ ಬಂದ 3ನೇ ಸ್ಪರ್ಧಿ ಇವರೇ ನೋಡಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋಗೆ ಫಿನಾಲೆ ದಿನ ವಿ. ರವಿಚಂದ್ರನ್ ಅವರು ಬಂದಿದ್ದಾರೆ. ಸುಮ್ಮನೇ ಬಂದಿಲ್ಲ ಜೊತೆಗೆ 5 ಲಕ್ಷ ತೆಗೆದುಕೊಂಡು ಬಂದಿದ್ದರು. 5 ಲಕ್ಷದ ಆಫರ್ ಅನ್ನು 4 ಮಂದಿಗೆ ಕೊಟ್ಟಿದ್ದಾರೆ. ಅದನ್ನು ತೆಗೆದುಕೊಂಡು ನನ್ನ ಜೊತೆ ಬರಬಹುದು ಎಂದು ಹೇಳಿದ್ದಾರೆ. ಆದ್ರೆ ಯಾರೂ ಒಪ್ಪಿಲ್ಲ.
5 ಲಕ್ಷದ ಆಫರ್
ಉಳಿದಿರುವ ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ, ರಕ್ಷಿತಾ ಶೆಟ್ಟಿಗೆ 5 ಲಕ್ಷದ ಆಫರ್ ನೀಡಿದ್ದಾರೆ ರವಿಚಂದ್ರನ್ ಅವರು. ಇದನ್ನು ತೆಗೆದುಕೊಂಡು ನನ್ನ ಜೊತೆ ಬನ್ನಿ ಎಂದಿದ್ದಾರೆ. ಆದ್ರೆ ಯಾರೂ ಒಪ್ಪಿಲ್ಲ.
ಕಾವ್ಯ ಔಟ್
ಇನ್ನು ಮನೆಯಿಂದ ಮೂರನೇ ಸ್ಪರ್ಧಿಯಾಗಿ ಕಾವ್ಯ ಅವರು ಔಟ್ ಆಗಿದ್ದಾರೆ. ರವಿಚಂದ್ರನ್ ಜೊತೆ ಮನೆಯಿಂದ ಆಚೆ ಬಂದಿದ್ದಾರೆ. ಗಿಲ್ಲಿ ಜೊತೆ ಇದ್ದಿದ್ದಕ್ಕೆ ಇಷ್ಟು ದಿನ ಅವರು ಬಂದ್ರು ಎಂದು ಜನ ಮಾತನಾಡಿಕೊಳ್ತಾ ಇದ್ದಾರೆ.
15 ಲಕ್ಷ ಬಹುಮಾನ
ಇನ್ನು ಮನೆಯಿಂದ ಆಚೆ ಬಂದ ಕಾವ್ಯ ಅವರಿಗೆ 15 ನಗದು ಬಹುಮಾನ ನೀಡಲಾಗಿದೆ.
ರಘು ಔಟ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಫಿನಾಲೆಯಲ್ಲಿ ಎರಡನೇಯಾದಗಿ ಔಟ್ ಆಗಿದ್ದು ರಘು. ಹೌದು ಎಲ್ಲರೂ ಟಾಪ್ ತ್ರಿ ನಲ್ಲದ್ರೂ ಇರ್ತಾರೆ ಎಂದುಕೊಂಡಿದ್ದ ಪ್ರಬಲ ಸ್ಪರ್ಧಿ ಔಟ್ ಆಗಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/raghu-is-out-of-the-bigg-boss-house-look-who-brought-him-here/
ಧನುಷ್ ಔಟ್
ಟಾಸ್ಕ್ ಮಾಸ್ಟರ್ ಎಂದು ಖ್ಯಾತಿ ಪಡೆದಿದ್ದ ಧನುಷ್ ಗೌಡ ಔಟ್ ಆಗಿದ್ದಾರೆ. ಧನುಷ್ ಗೌಡ ಹೊರ ಬರುತ್ತಿದ್ದಂತೆ ಮನೆಯ ಸ್ಪರ್ಧಿಗಳು, ಮತ್ತು ಕುಟುಂಬದವರು ಶಾಕ್ ಆಗಿದ್ದಾರೆ. ಅವರಿಗೆ ಒಂದು ಕೋಟಿಗೂ ಹೆಚ್ಚು ಮತ ಬಂದಿವೆ.



