Mouni roy: ಕೆಜಿಎಫ್ ನಟಿಯ ಹಾಟ್ ಲುಕ್….! ಮೌನಿ ರಾಯ್ ಹಂಚಿಕೊಂಡ್ರು ಬಿಕಿನಿ ಪೋಟೋ…!!

ಕೆಜಿಎಫ್ ಸಿನಿಮಾದ ಐಟಂ ಸಾಂಗ್ ಮೂಲಕ ಕನ್ನಡಿಗರ ಮನಗೆದ್ದ ನಟಿ ಮೌನಿ ರಾಯ್  ಹಾಟ್ ಪೋಟೋಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸು ತ್ತಲೇ ಇರುತ್ತಾರೆ. ಈಗ ಮತ್ತೊಂದು ಬಿಕನಿ ಪೋಸ್ಟ್ ಮೂಲಕ ಸದ್ದು ಮಾಡಿದ್ದಾರೆ.

ತಮ್ಮ ಹಾಲಿನಂತ ಮೈಸಿರಿಯನ್ನು ಬಿಕನಿಯನ್ನು ಬಚ್ಚಿಟ್ಟು ತಿಳಿನೀರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮೈಚಾಚಿದ ಮೌನಿರಾಯ್ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಮುದ್ರತೀರ, ಸ್ವಿಮ್ಮಿಂಗ್ ಪೂಲ್ ನಲ್ಲೇ ಹೆಚ್ಚು ಪೋಟೋಶೂಟ್ ಮಾಡಿಸೋ ಮೌನಿ ರಾಯ್ ಮತ್ತೊಮ್ಮೆ ಸ್ವಿಮ್ಮಿಂಗ್ ಪೂಲ್ ನಲ್ಲೇ ಪೋಟೋಶೂಟ್ ಗೆ ಮೈ ಬಿಸಿ ಏರಿಸೋ  ಪೋಸ್ ನೀಡಿದ್ದಾರೆ.

ಇದನ್ನೂ ಓದಿ : ಫೈಟಿಂಗ್ ಅಖಾಡಕ್ಕೆ ಹೂವೇ ಹೂವೇ ಬೆಡಗಿ…! ಪ್ರಿಯಾಂಕಾ ರಿಯಲ್ ಅವತಾರಕ್ಕೆ ಉಪ್ಪಿ ಮೆಚ್ಚುಗೆ…!!

ಇನ್ ಸ್ಟಾಗ್ರಾಂನಲ್ಲಿ ಮೌನಿ ಹಂಚಿಕೊಂಡಿರೋ ಪೋಟೋಗಳು ಲಕ್ಷಾಂತರ ಜನರು ಲೈಕ್ಸ್ ಒತ್ತಿದ್ದು, ಪಡ್ಡೆಗಳು ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

https://instagram.com/imouniroy?utm_medium=copy_link

ಕೆಜಿಎಫ್ ಸಿನಿಮಾದಲ್ಲಿ ಗಲಿ ಗಲಿ ಹಾಡಿಗೆ ಸೊಂಟ ಬಳುಕಿಸಿದ್ದ ಮೌನಿ ರಾಯ್ ನೋಡಿ ಯಶ್ ಅಭಿಮಾನಿಗಳು ಮೈಮರೆತಿದ್ದರು. ಬಾಲಿವುಡ್ ನ ಹಲವು ಸಿನಿಮಾದಲ್ಲಿ ಕಾಣಿಸಿಕೊಂಡಿರೋ ಮೌನಿ ರಾಯ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ.

ಇದನ್ನೂ ಓದಿ : ನಿಶೆ ಏರಿಸೋ ದಿಶಾ ಪಟಾಣಿ…! ಕಡಲ ಕಿನಾರೆಯ ಹಾಟ್ ಪೋಟೋಸ್ ವೈರಲ್…!!

Comments are closed.