kiara advani looks stunning : ಬೋಲ್ಡ್​ ಫೋಟೋಗಳ ಮೂಲಕ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ನಟಿ ಕಿಯಾರಾ ಅಡ್ವಾಣಿ

kiara advani looks stunning : ಶೇರ್​ಷಾ ಸಿನಿಮಾದ ಬಳಿಕ ಬಾಲಿವುಡ್​​ನ ಖ್ಯಾತ ನಟಿಯರ ಪಟ್ಟಿಯಲ್ಲಿ ಕಿಯಾರಾ ಅಡ್ವಾಣಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ನಟಿ ಕಿಯಾರಾ ಎಂದಿಗೂ ತಮ್ಮ ಮನಮೋಹಕ ನೋಟಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುವಲ್ಲಿ ಸದಾ ಯಶಸ್ವಿಯಾಗಿದ್ದಾರೆ.

ಹಸಿರು ಬಣ್ಣದ ಪಾರದರ್ಶಕ ಥೈ ಹೈ ಸ್ಲಿಟ್​ ಗೌನ್​ನಲ್ಲಿ ನಟಿ ಕಿಯಾರಾ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿಯ ಈ ಬೋಲ್ಡ್​ ಲುಕ್​ಗೆ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

GQ ಇಂಡಿಯಾ ಮೋಸ್ಟ್ ಇಂಪ್ರೆಸಿವ್ ಯಂಗ್ ಇಂಡಿಯನ್ಸ್ ಅವಾರ್ಡ್ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ ಈ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಥೈ ಹೈ ಸ್ಲಿಟ್ ಗೌನ್ ಮತ್ತು ಹೈ ಹೀಲ್ಡ್​ಗಳನ್ನು ಧರಿಸಿರುವ ಕಿಯಾರಾ ಅಡ್ವಾಣಿ ಕ್ಯಾಮರಾ ಎದುರು ವಿಭಿನ್ನ ಪೋಸ್​ಗಳನ್ನು ನೀಡಿದ್ದಾರೆ.ಕಿಯಾರಾ ಅಡ್ವಾಣಿಯ ಈ ಹಾಟ್​ ಹಾಟ್​ ಫೋಟೋಗಳು ಪಡ್ಡೆಹುಡುಗರ ಹಾರ್ಟ್ ಬೀಟ್​ನ್ನು ಹೆಚ್ಚಿಸಿದೆ.

ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಶೇರ್​ಷಾ ಸಿನಿಮಾದ ಯಶಸ್ಸಿನ ಬಳಿಕ ನಟಿ ಕಿಯಾರಾ ಇದೀಗ ತಮ್ಮ ಮುಂಬರುವ ಸಿನಿಮಾ ಭೂಲ್​ ಬುಲೈಯಾ 2 ನ ಶೂಟಿಂಗ್​ ಪೂರ್ಣಗೊಳಿಸಿದ್ದು ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಭೂಲ್ ಭುಲಯ್ಯ 2 ರಲ್ಲಿ ಕಿಯಾರಾ ಅಡ್ವಾಣಿ ಜೊತೆಗೆ ನಟ ಕಾರ್ತಿಕ್ ಆರ್ಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಈ ಸಿನಿಮಾವು ಮೇ 20ರಂದು ಸಿನಿಮಾ ಮಂದಿರಗಳಲ್ಲಿ ತೆರೆ ಕಾಣಲಿದೆ.

ಇದನ್ನು ಓದಿ : Yash aka Rocky Bhai : ಕೋಟಿ ಮೌಲ್ಯದ ಪಾನ್​ಮಸಾಲಾ ಆ್ಯಡ್​ ತಿರಸ್ಕರಿಸಿದ ಯಶ್​: ಅಭಿಮಾನಿಗಳ ಆರೋಗ್ಯ ಮುಖ್ಯ ಎಂದ ರಾಕಿ ಭಾಯ್​

ಇದನ್ನೂ ಓದಿ : ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್​ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು

kiara advani looks stunning hot and glamorous at gq most influential young indians awards

Comments are closed.