Meghna flew abroad : ರಾಯನ್ ಬಿಟ್ಟು ಮತ್ತೆ ವಿದೇಶಕ್ಕೆ ಹಾರಿದ ಮೇಘನಾ: ಇಷ್ಟಕ್ಕೂ ಚಿರು ಪತ್ನಿ ಹೋಗಿದ್ದೆಲ್ಲಿಗೆ ಗೊತ್ತಾ ?

Meghna flew abroad : ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಮೇಘನಾ ಸರ್ಜಾ ರಿಯಾಲಿಟಿ ಶೋ, ಜಾಹೀರಾತು,ಸಿನಿಮಾ,ಕಾರ್ಯಕ್ರಮಗಳು ಅಂತೆಲ್ಲ ಸಖತ್ ಬ್ಯುಸಿಯಾಗಿದ್ದರು. ಜೊತೆಗೆ ಮಗನ ಪಾಲನೆಯಲ್ಲೂ ಫುಲ್ ಟೈಂ ಸ್ಪೆಂಡ್ ಮಾಡ್ತಿದ್ದರು. ಈಗ ಇದೆಲ್ಲದರಿಂದ ಬ್ರೇಕ್ ಪಡೆದು ತಮ್ಮ ಪ್ರಾಣ ಸ್ನೇಹಿತೆಯರ ಜೊತೆ ಟ್ರಿಪ್ ಗೆ ಹಾರಿದ್ದಾರೆ. ಸುತ್ತಲೂ ಸಮುದ್ರ, ತಂಪುಕೊಡುವ ಗಾಳಿ, ತೆಂಗಿನ ಮರಗಳು ಹಾಗೂ ಅದ್ದೂರಿ ರೆಸಾರ್ಟ್ ಗಳ ನಗರಿಗೆ ಮೇಘನಾ ಸರ್ಜಾ ಪ್ರಯಾಣ(Meghna flew abroad) ಬೆಳೆಸಿದ್ದಾರೆ.

ಬೆಳ್ಳಂಬೆಳಗ್ಗೆ ನಟಿ ಮೇಘನಾ ಸರ್ಜಾ ತಮ್ಮ ಅಭಿಮಾನಿಗಳಿಗೆ ಸಖತ್ ಸಪ್ರೈಸ್ ನೀಡಿದ್ದಾರೆ. ಮೊನ್ನೆ ಮೊನ್ನೆ ತಮ್ಮ ಸಿನಿಮಾ ಶೂಟಿಂಗ್, ಮಗು ಪಾಲನೆ ಹಾಗೂ ಭವಿಷ್ಯದ ಕನಸುಗಳ ಬಗ್ಗೆ ಮಾತನಾಡಿದ್ದ ಮೇಘನಾ ಈಗ ಎಲ್ಲ ಬ್ಯುಸಿ ಶೆಡ್ಯೂಲ್ ಗಳ ಮಧ್ಯೆ ಸಮಯ ಹೊಂದಿಸಿಕೊಂಡು ತಮ್ಮ ಪ್ರಾಣ ಸ್ನೇಹಿತೆಯರ ಜೊತೆ ಚಿಲ್ ಮಾಡಲು ಹಿಲ್ ಹಾಗೂ ಕೋಸ್ಟಲ್ ಬೆಸ್ಟ್ ಪ್ಲೇಸ್ ಎನ್ನಿಸಿರೋ ಥೈಲ್ಯಾಂಡ್(Meghna flew abroad) ಗೆ ಹಾರಿದ್ದಾರೆ.

ಥೈಲ್ಯಾಂಡ್ ನ ಕೋಶಮಿ ಕಡಲ ತೀರಕ್ಕೆ ಮೇಘನಾ ಸರ್ಜಾ ವೆಕೆಶನ್ ಟ್ರಿಪ್ ಪ್ಲ್ಯಾನ್ ಮಾಡಿದ್ದಾರೆ. ಈ ಬಗ್ಗೆ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ್ದಾರೆ‌

ಇದನ್ನೂ ಓದಿ : Kamblihula : ‘ಕಂಬ್ಳಿಹುಳ’ ಸಿನಿಮಾ ನೋಡಿ ನಿರ್ದೇಶಕ ಸಿಂಪಲ್ ಸುನಿ ಫಿಧಾ- ಪ್ರೇಕ್ಷಕರಿಗೆ ಹೊಸ ಆಫರ್ ಘೋಷಣೆ

ತಮ್ಮ ಸ್ನೇಹಿತೆಯರ ಜೊತೆ ಪಾಸ್ ಪೋರ್ಟ್ ಹಿಡಿದು ಏರ್ ಪೋರ್ಟ್ ನಲ್ಲಿ ನಿಂತಿರೋ ಪೋಟೋ ಹಾಕಿದ ಮೇಘನಾ , ಆ ಪೋಟೋಗೆ #beachnails ಎಂದು ಟ್ಯಾಗ್ ಲೈನ್ ನೀಡಿದ್ದಾರೆ

ಮಾತ್ರವಲ್ಲ ವಿಮಾನದ ವಿಂಡೋಸೀಟ್ ಪೋಟೋ ಜೊತೆಗೆ Ko Samui ಏರ್ಪೋರ್ಟ್ ನ ಪೋಟೋವನ್ನು ಹಂಚಿಕೊಂಡಿದ್ದಾರೆ. ko Samui ಥೈಲ್ಯಾಂಡ್ ನ ಎರಡನೇ ಅತಿದೊಡ್ಡ ದ್ವೀಪ ವಾಗಿದ್ದು, ಇದು ತಿಳಿ ನೀಲ ಕಡಲು, ತೆಂಗಿನ ಮರಗಳು ಹಾಗೂ ತನ್ನ ಐಷಾರಾಮಿ ಸ್ಪಾ‌ಮತ್ತು ರೆಸಾರ್ಟ್ ಗಳಿಂದ ಪ್ರಸಿದ್ಧಿ ಪಡೆದಿದೆ.

ಇದನ್ನೂ ಓದಿ : Anushka Shetty: ಬರ್ತ್‍ಡೇ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ..

ಪ್ರತಿ ವರ್ಷ ಈ ಐಲ್ಯಾಂಡ್ ಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ‌ಕೊರೋನಾ ಪೂರ್ವ ಎಂದರೇ 2018 ರಲ್ಲಿ ko Samui ಗೆ ಭರ್ಜರಿ 2.7 ಮಿಲಿಯನ್ ಜನರು ತಮ್ಮ ಪ್ರವಾಸಕ್ಕಾಗಿ ಭೇಟಿ ನೀಡಿದ್ದರು.

ಇದನ್ನೂ ಓದಿ : Adipurush movie: ಚಿತ್ರತಂಡದ ‘ಆ’ ಎಡವಟ್ಟಿನಿಂದ ‘ಆದಿಪುರುಷ್’ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ

ಈಗ ನಟಿ ಮೇಘನಾ ಕೂಡ ತಮ್ಮ ನೋವುಗಳನ್ನು ಮರೆತು ಹಗುರಾಗಲು ಸ್ನೇಹಿತೆಯರ ಜೊತೆ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದ್ದು, ಇದು ಮೇಘನಾ ತಮ್ಮ ಮಗನನ್ನು ಬಿಟ್ಟು ತೆರಳ್ತಿರೋ ಎರಡನೇ ವಿದೇಶ ಪ್ರವಾಸ . ಇತ್ತೀಚಿಗಷ್ಟೇ ಮೇಘನಾ ಅಮೇರಿಕಾಗೆ ಹಾರಿದ್ದರು.

Meghna Sarja, who started her second innings in the color world, was very busy with reality shows, advertisements, movies and programs. He also spent full time in raising his son. Now they have taken a break from all this and went on a trip with their friends. Meghna flew abroad to a city surrounded by sea, cool breeze, coconut trees and luxurious resorts.

Comments are closed.