Yash Radhika Wedding Anniversary : 6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಯಶ್‌ ನಟಿ ರಾಧಿಕಾ ಪಂಡಿತ್‌

ಸ್ಯಾಂಡಲ್‌ವುಡ್‌ ಜನಪ್ರಿಯ ಸ್ಟಾರ್‌ ಜೋಡಿಗಳಾದ ಯಶ್‌ ಮತ್ತು ರಾಧಿಕಾ ಪಂಡಿತ್‌ (Yash Radhika Wedding Anniversary ) ಗೆ ಇಂದು 6ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಇವರ ವಿವಾಹ ವಾರ್ಷಿಕೋತ್ಸವಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ. ನಟಿ ರಾಧಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮದುವೆ ವಾರ್ಷಿಕೋತ್ಸವ ಸಂಭ್ರಮದ ಸಲುವಾಗಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಾಧಿಕಾ ಯಶ್‌ ಜೊತೆಯಾಗಿ ತೆಗೆಸಿಕೊಂಡ ಫೋಟೋಗಳನ್ನು ಹಂಚಿಕೊಂಡಿದ್ದು, ತಮ್ಮ ಆರು ವರ್ಷದ ದಾಂಪತ್ಯ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ. ಇದು ನಾವೇ ಅನೇಕ ಸಿನಿಮಾಗಳಲ್ಲಿ, ಲವಲವಿಕೆ ಜೀವನ, ಧಾರ್ಮಿಕ, ಗಂಭಿರ ಎಲ್ಲವೂ ಈ ಜೀವನದ ಮ್ಯಾಜಿಕಲ್‌ ವರ್ಷಗಳಾಗಿದೆ. ಈ ಆರು ವರ್ಷಗಳ ವೈವಾಹಿಕ ಜೀವನವನ್ನು ನಿಮ್ಮೊಂದಿಗೆ ಮಾಂತ್ರಿಕವಾಗಿದ್ದರೂ ನೈಜವಾಗಿಸಿದ್ದಕ್ಕಾಗಿ ಧನ್ಯವಾದಗಳು, ವಾರ್ಷಿಕೋತ್ಸವದ ಶುಭಾಶಯಗಳು. ನಿನ್ನನ್ನು ಪ್ರೀತಿಸುತ್ತೇನೆ ಎಂದು ಯಶ್‌ಗೆ ರಾಧಿಕಾ ಪಂಡಿತ್‌ ಮದುವೆ ವಾರ್ಷಿಕೋತ್ಸವದ ಬಹಳ ವಿಶೇಷವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : Worldwide Google Search Movie : 2022ರಲ್ಲಿ ವಿಶ್ವದಾದ್ಯಂತ ಗೂಗಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿದ ಕನ್ನಡ ಸಿನಿಮಾ ಯಾವುದು ಗೊತ್ತಾ ?

ಇದನ್ನೂ ಓದಿ : Tomorrow Release Movies : ನಾಳೆ ಒಂದೇ ದಿನ 18 ಸಿನಿಮಾ ತೆರೆಗೆ : ಸಿನಿಮಾ ಸುನಾಮಿಗೆ ಸಿನಿಪ್ರೇಕ್ಷಕರೇ ತತ್ತರ

ಇದನ್ನೂ ಓದಿ : Shivanna in Tamil Movie: ಕಾಲಿವುಡ್ ಗೆ ಎಂಟ್ರಿ ಕೊಟ್ಟ ಶಿವಣ್ಣ; ಧನುಷ್ ಅಣ್ಣನ ಪಾತ್ರದಲ್ಲಿ ಮಿಂಚಲಿದ್ದಾರೆ ಹ್ಯಾಟ್ರಿಕ್ ಹೀರೋ

ಇದನ್ನೂ ಓದಿ : Deepika Padukone : ಲೇಡಿ ಸಿಂಗಂ ಆಗಿ ಎಂಟ್ರಿ ಕೊಟ್ಟ ನಟಿ ದೀಪಿಕಾ ಪಡುಕೋಣೆ

ಇದನ್ನೂ ಓದಿ : Ambareesh-Sumalatha : 31ನೇ ಮದುವೆ ವಾರ್ಷಿಕೋತ್ಸವದಂದು ಅಂಬರೀಶ್ ನೆನೆದ ಸುಮಲತಾ

ಕಿರುತೆರೆಯಲ್ಲಿ ನಟಿಸುತ್ತಿದ್ದ “ನಂದಗೋಕುಲ” ಧಾರಾವಾಹಿ ಮೂಲಕ ನಟ ಯಶ್‌ ಮತ್ತು ನಟಿ ರಾಧಿಕಾ ಪಂಡಿತ್‌ ನಡುವೆ ಪ್ರೀತಿ ಚಿಗುರಿತು. ಅನಂತರ ಇವರಿಬ್ಬರಿಗೂ ಒಂದೇ ಸಿನಿಮಾದಲ್ಲಿ ಬೆಳ್ಳಿ ಪರದೆಯ ಮೇಲೆ ನಟಿಸುವ ಅವಕಾಶ ಒದಗಿ ಬಂತು. ಆಮೇಲೆ ಯಶ್‌ ರಾಧಿಕಾ ದಂಪತಿ ಐದು ವರ್ಷಗಳ ಕಾಲ ಪ್ರೀತಿಸಿ, 2016ರ ಡಿಸೆಂಬರ್‌ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. ಯಶ್‌ ರಾಧಿಕಾ ದಂಪತಿಗೆ ಐರಾ ಯಶ್‌ ಮತ್ತು ಯಥರ್ವ್‌ ಯಶ್‌ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರೂ ಇಷ್ಟ ಪಡುವ ಜೋಡಿಯಲ್ಲಿ ಈ ಜೋಡಿ ಕೂಡ ಒಂದಾಗಿದೆ.

Yash Radhika Wedding Anniversary : Actor Yash Radhika Pandit Celebrates 6th Wedding Anniversary

Comments are closed.