ನಿತ್ಯಭವಿಷ್ಯ : (28-01-2021) ಈ ರಾಶಿಯವರದ್ದು ರಾಜಯೋಗದ ದಿನ

ಮೇಷರಾಶಿ
ಆರ್ಥಿಕವಾಗಿ ನಷ್ಟ ಎದುರಾಗಲಿದೆ, ಪತ್ನಿಯ ಸಿಡುಕಿನ ಮಾತಿನ ಬಗ್ಗ ಬೇಸರ ಬೇಡ, ಶುಭ ಕಾರ್ಯದ ಬಗ್ಗೆ ಚಿಂತೆ ನಡೆಸುವಿರಿ, ದೂರ ಪ್ರಯಾಣ, ಹಲವು ಚಿಂತೆಗಳು ನಿಮ್ಮನ್ನು ಕಾಡಲಿದೆ.

ವೃಷಭರಾಶಿ
ವ್ಯವಹಾರದಲ್ಲಿ ಲಾಭ, ಆತುರತೆಯಿಂದ ಕೆಲಸ ಕಾರ್ಯಗಳಲ್ಲಿ ಆತಂಕ, ಖರ್ಚಿನ ಬಗ್ಗೆ ಹಿಡಿತವಿರಲಿ, ವಿದ್ಯಾರ್ಥಿಗಳಿಗೆ ಯಶಸ್ಸಿನ ಹಾದಿ ಗೋಚರ, ವಂಚಕರಿಂದ ದೂರವಿರಿ, ಮನೆಯಲ್ಲಿ ನೆಮ್ಮದಿ.

ಮಿಥುನರಾಶಿ
ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಕೌಟಿಂಬಿಕ ಕಾರ್ಯಗಳು ಎಣಿಕೆಯಂತೆ ನಡೆಯಲಿದೆ, ಧನಾಗಮನದಿಂದ ಕಾರ್ಯಾನುಕೂಲ, ಆರೋಗ್ಯದಲ್ಲಿ ಏರುಪೇರು, ಆಸ್ತಿ ಮಾರಾಟದಿಂದ ನಷ್ಟ.

ಕಟಕರಾಶಿ
ಕೆಲಸ ಕಾರ್ಯಗಳಲ್ಲಿ ಜಯ, ಗೃಹಿಣಿಗೆ ಸಂತಸ ಕಾಲ, ಸಹೋದರಿಯಿಂದ ಲಾಭ, ಕಾರ್ಯರಂಗದಲ್ಲಿ ಪ್ರತಿಷ್ಠಿತರ ಸಂಪರ್ಕ, ಆಕಸ್ಮಿಕ ಧನಪ್ರಾಪ್ತಿ, ಬಂಧುಗಳ ಭೇಟಿ, ಆಕಸ್ಮಿಕ ಧನಪ್ರಾಪ್ತಿ.

ಸಿಂಹರಾಶಿ
ಶುಭಕಾರ್ಯಗಳಿಗೆ ಅಧಿಕ ಖರ್ಚು, ತಂದೆಯಿಂದ ಧನಾಗಮನ, ಉದ್ಯೋಗಕ್ಕೆ ಹಣಕೊಟ್ಟು ಮೋಸ ಹೋಗುವಿರಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಯಶಸ್ಸು, ಉದ್ಯೋಗದಲ್ಲಿ ಭಡ್ತಿ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಿ.

ಕನ್ಯಾರಾಶಿ
ಆಕಸ್ಮಿಕ ಧನಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ, ಅಧಿಕಾರಿಗಳಿಂದ ಕಿರಿಕಿರಿ, ಅಕ್ರಮ ಹಣಗಳಿಕೆ, ಧನಾಗಮನದಿಂದ ಕಾರ್ಯಸಿದ್ದಿ, ಆರೋಗ್ಯದ ಬಗ್ಗೆ ಎಚ್ಚರವಿರಲಿ.

ತುಲಾರಾಶಿ
ಆಕಸ್ಮಿಕವಾಗಿ ದೂರ ಪ್ರಯಾಣ, ಆಪ್ತರ ಸಲಹೆಯಿಂದ ಸಮಸ್ಯೆಯೊಂದು ದೂರವಾಗಲಿದೆ, ಉದ್ಯೋಗದಲ್ಲಿ ನಷ್ಟ, ನ್ಯಾಯಾಲಯದಲ್ಲಿ ಹಿನ್ನಡೆ, ವಿದ್ಯಾರ್ಥಿಗಳಿಗೆ ಅನುಕೂಲ, ಹಿರಿಯ ಬಗ್ಗೆ ಜಾಗೃತೆವಹಿಸಿ.

ವೃಶ್ಚಿಕರಾಶಿ
ಪ್ರಾಮಾಣಿಕತೆಯಿಂದ ಯಶ್ಸು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಶೂಭಫಲಗಳು ಗೋಚರಕ್ಕೆ ಬರಲಿದೆ, ಆಪ್ತರಿಂದ ಸಹಕಾರ, ಭೂ ವಿವಾದಗಳಿಂದ ಮುಕ್ತಿ, ದುರಾಲೋಚನೆಗೆ ಬಲಿಯಾಗಬೇಡಿ,

ಧನುರಾಶಿ
ಶ್ರಮಕ್ಕೆ ತಕ್ಕ ಪ್ರತಿಫಲ, ಸ್ನೇಹಿತರೇ ಶತ್ರುಗಳಾಗುವರು, ದಯಾದಿ ಕಲಹ, ಮಂಗಳ ಕಾರ್ಯದ ಮಾತುಕತೆಯಲ್ಲಿ ಯಶಸ್ಸು, ಮಕ್ಕಳಲ್ಲಿ ಅಹಂಭಾವ, ಉದ್ಯೋಗ ಸ್ಥಳದಲ್ಲಿ ಆತಂಕ, ವ್ಯವಹಾರದಲ್ಲಿ ಹೆಚ್ಚಿನ ಲಾಭ ಲಭಿಸಲಿದೆ.

ಮಕರರಾಶಿ
ಅಪಘಾತ ಭಯ ಕಾಡಲಿದೆ, ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ, ಋಣಬಾಧೆ ಹಂತಹಂತವಾಗಿ ನಿವಾರಣೆಯಾಗಲಿದೆ, ತಂದೆಯಿಂದ ಮನೋವ್ಯಾದಿ, ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗಳಿಗೆ ಮುಂಭಡ್ತಿ, ತಾಳ್ಮೆಯಿಂದ ಯಶಸ್ಸು.

ಕುಂಭರಾಶಿ
ಮಕ್ಕಳಿಂದ ಅನುಕೂಲ, ಕಾರ್ಯರಂಗದಲ್ಲಿ ಆಗಾಗ ಏರುಪೇರು, ಧೈರ್ಯಗುಂದೆ ಮುನ್ನಡೆದರೆ ಯಶಸ್ಸು, ವಿವಾದಗಳಿಂದ ದೂರವಿರಿ, ರಾಜಯೋಗದ ದಿನ, ಹಿರಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಬಂಧುಗಳ ಆಗಮನದಿಂದ ಸಂತಸ.

ಮೀನರಾಶಿ
ಸಾಲದ ಮರುಪಾವತಿ, ಪರರಿಗೆ ಉಪಕಾರ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವಿರಿ, ಆತ್ಮ ಗೌರವಕ್ಕೆ ಪೆಟ್ಟು, ಆರೋಗ್ಯ ಸಮಸ್ಯೆ ಕಾಡಲಿದೆ, ಧನಾಗಮನದಿಂದ ನೂತನ ಅವಕಾಶಗಳು ಲಭ್ಯವಾಗಲಿದೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು.

Comments are closed.