ನಿತ್ಯಭವಿಷ್ಯ : 04-03-2021

ಮೇಷರಾಶಿ
ಸಾಮಾಜಿಕವಾಗಿ ಸ್ಥಾನಮಾನ ಲಭಿಸಲಿದೆ, ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರವಾಗಿರಿ, ಗುರು ಮತ್ತು ದೈವ ದರ್ಶನ, ಮಾನಸಿಕ ಆಘಾತ ಮತ್ತು ಚಿಂತೆ,ಸ್ವಂತ ನಿರ್ಧಾರ, ಕೆಲಸ ಕಾರ್ಯಗಳಿಗೆ ತೊಂದರೆ

ವೃಷಭರಾಶಿ
ಕೆಲಸ ಕಾರ್ಯಗಳಲ್ಲಿ ಗೆಲುವು, ಸ್ವಯಂಕೃತಾಪರಾಧದಿಂದ ತೊಂದರೆ, ವಿವಿಧ ಮೂಲಗಳಿಂದ ಧನಾಗಮನ, ನೆರೆಹೊರೆಯವರಿಂದ ತೊಂದರೆ, ಗೃಹ ಮತ್ತು ಉದ್ಯೋಗ ಬದಲಾವಣೆ, ಪ್ರಯಾಣದಿಂದ ತೊಂದರೆ.

ಮಿಥುನರಾಶಿ
ಕಠಿಣ ಪರಿಶ್ರಮದಿಂದ ವ್ಯವಹಾರದಲ್ಲಿ ಗೆಲುವು, ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆ, ಮಾತಿನಿಂದ ಶತ್ರುಗಳು ಅಧಿಕ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲ.

ಕಟಕರಾಶಿ
ಆತುರದ ನಿರ್ಧಾರ ಕೈಗೊಳ್ಳದಿರಿ, ಕಾರ್ಯರಂಗದಲ್ಲಿ ಯಶಸ್ಸು, ಆರೋಗ್ಯದಲ್ಲಿ ಏರುಪೇರು, ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳಿರಿ, ಮಕ್ಕಳ ಭವಿಷ್ಯದ ಚಿಂತೆ,ಪ್ರೀತಿ ಪ್ರೇಮದಿಂದ ತೊಂದರೆ

ಸಿಂಹರಾಶಿ
ಆರ್ಥಿಕ ಸಮಸ್ಯೆಗಳ ನಡುವಲ್ಲೇ ಧನಾಗಮನ, ಸಾಲ ಮಾಡುವ ಸಂಭವ, ಹಿತಶತ್ರುಗಳ ಕಾಟ, ಜಿಪುಣತನ ಪ್ರದರ್ಶಿಸುವಿರಿ, ಮನೆಯ ವಾತಾವರಣದಲ್ಲಿ ಕಲುಷಿತ, ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆ.

ಕನ್ಯಾರಾಶಿ
ವ್ಯವಹಾರ, ಉದ್ಯೋಗ ಕ್ಷೇತ್ರದಲ್ಲಿ ಅದೃಷ್ಟ, ಮಿಶ್ರ ಫಲಗಳು ಗೋಚರಕ್ಕೆ ಬರಲಿದೆ, ಸಹೋದರಿಯರ ಸಹಕಾರ, ಸಾಲದ ಪ್ರಮಾಣ ಅಧಿಕ, ಆರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ, ದೈವಾನುಗ್ರಹದಿಂದ ಶುಭಫಲ.

ತುಲಾರಾಶಿ
ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಸರಿ ಹೋಗಲಿದೆ, ಆರ್ಥಿಕ ಪರಿಸ್ಥಿತಿ ಉತ್ತಮ, ಆತ್ಮವಿಶ್ವಾಸ, ಪ್ರಯತ್ನ ಶೀಲತೆಯಿಂದ ಶಕ್ತಿ ಪಡೆಯಲಿದ್ದೀರಿ, ಹಣಕಾಸಿನ ವಿಚಾರದಲ್ಲಿ ಗೊಂದಲ, ಸಂಗಾತಿಯ ಆರೋಗ್ಯ ವ್ಯತ್ಯಾಸ

ವೃಶ್ಚಿಕರಾಶಿ
ಕೋಪತಾಪಗಳಿಗೆ ಅವಕಾಶ ಕೊಡಬೇಡಿ, ಅನ್ಯೋನ್ಯತೆಯಿಂದ ನೆಮ್ಮದಿ, ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ, ಧನಾತ್ಮಕ ಶಕ್ತಿಗಳು ಮನಸ್ಸಿನಲ್ಲಿ ಬೆಳೆಯಲಿದೆ, ಮಕ್ಕಳಿಂದ ನೋವು, ಆಸ್ತಿ ಮಾರಾಟದಿಂದ ನಷ್ಟ

ಧನಸುರಾಶಿ
ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ, ಕಾರ್ಯರಂಗದಲ್ಲಿ ಮಹತ್ವಪೂರ್ಣ ದಿನ, ವ್ಯಾಪಾರ, ವ್ಯವಹಾರಗಳಲ್ಲಿ ಸಂತಸ ಕಾಣಲಿದೆ, ಪಾಲುದಾರಿಕೆಯಲ್ಲಿ ನಷ್ಟ, ಕೊಟ್ಟ ಸಾಲ ಮರುಪಾವತಿ ಯಾಗುವುದಿಲ್ಲ, ಆತ್ಮೀಯರು ದೂರಾಗುವರು

ಮಕರರಾಶಿ
ಯಾರ ಮೇಲೆಯೂ ಹೆಚ್ಚಿನ ನಂಬಿಕೆ ಬೇಡ, ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ದಿ, ಮಕ್ಕಳಿಂದ ಮತ್ತು ಸಂಗಾತಿಯಿಂದ ಅನುಕೂಲ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ, ಕುಟುಂಬದ ವಾತಾವರಣ ಕಲುಷಿತ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ರೂಢಿಸಿಕೊಳ್ಳಿ.

ಕುಂಭರಾಶಿ
ಅತೀ ಆತ್ಮವಿಶ್ವಾಸ ಬೇಡ, ಉದ್ಯೋಗ ಕಳೆದುಕೊಳ್ಳುವ ಆತಂಕ, ಆರ್ಥಿಕವಾಗಿ ಹಿನ್ನಡೆ ತೋರಿಬರಲಿದೆ, ಉದ್ಯೋಗರಂಗದಲ್ಲಿ ಮುನ್ನಡೆ, ನಿರಾಸೆ ಮಂದತ್ವ ಆಲಸ್ಯ, ಆತುರ ಸ್ವಭಾವ, ದೂರ ಪ್ರಯಾಣ ಹೋಗುವಿರಿ.

ಮೀನರಾಶಿ
ಕಾರ್ಯ ಕ್ಷೇತ್ರದಲ್ಲಿ ಗೊಂದಲದ ವಾತಾವರಣ ಕಂಡುಬರಲಿದೆ, ಕೆಲಸ ಮೇಲೆ ಏಕಾಗ್ರತೆಯಿರಲಿ, ಸ್ವಂತ ಕೆಲಸಗಳಲ್ಲಿ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ಹೆಣ್ಣುಮಕ್ಕಳು ದೂರಾಗುವ ಸಾಧ್ಯತೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

Comments are closed.