ನಿತ್ಯಭವಿಷ್ಯ : 18-11-2020

ಮೇಷರಾಶಿ
ಕುಟುಂಬ ಸದಸ್ಯರೊಂದಿಗೆ ಕಿರು ಪ್ರಯಾಣ, ಆರೊಗ್ಯದ ಬಗ್ಗೆ ಕಾಳಜಿ ವಹಿಸಿ,‌ ವ್ಯಾಪಾರದಲ್ಲಿ ಧನಲಾಭ, ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಕುಟುಂಬ ಸೌಖ್ಯ, ಅನಗತ್ಯ ಖರ್ಚು.

ವೃಷಭರಾಶಿ
ಕೋರ್ಟು ವ್ಯಾಜ್ಯಗಳಲ್ಲಿ ಗೆಲುವು, ಬಂಧುಗಳ ಆಗಮನದಿಂದ ಸಂತಸ, ಕಾರ್ಯಸಾಧನೆ, ಅಧಿಕ ಪರಿಶ್ರಮ, ಧನಲಾಭ, ಆರೋಗ್ಯದಲ್ಲಿ ಏರುಪೇರು, ಮಂಗಳ ಕಾರ್ಯಗಳಲ್ಲಿ ಭಾಗಿ

ಮಿಥುನರಾಶಿ
ಹಲವು‌ ದಿನಗಳಿಂದ ಬಾಕಿ ಉಳಿದಿದ್ದ ಕಾರ್ಯವೊಂದು ಸರಾಗವಾಗಿ ನಡೆಯಲಿದೆ, ಆರೋಗ್ಯದಲ್ಲಿ ಪ್ರಗತಿ,‌ ಅನಗತ್ಯ ಅಲೆದಾಟ, ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ, ಸ್ಥಿರಾಸ್ತಿ ಪ್ರಾಪ್ತಿ, ಅನಾರೋಗ್ಯ, ತೀರ್ಥಯಾತ್ರಾ ದರ್ಶನ.

ಕಟಕರಾಶಿ
ಕುಟುಂಬದಲ್ಲಿ ಕಿರಿಕಿರಿಯ ವಾತಾವರಣ, ಸಮಾಜದಲ್ಲಿ ಗೌರವ, ಮಿತ್ರರಿಂದ ವಂಚನೆ, ನೀಚ ಜನರಿಂದ ದೂರವಿರಿ, ಮನಸ್ಸಿನಲ್ಲಿ ಗೊಂದಲ, ಆರೋಗ್ಯಕ್ಕಾಗಿ ಖರ್ಚು.

ಸಿಂಹರಾಶಿ
ಕೌಟುಂಬಿಕವಾಗಿ ಹೊಂದಾಣಿಕೆ, ಅಧಿಕ ಖರ್ಚು ನಿಮ್ಮನ್ನು ಚಿಂತಗೀಡು ಮಾಡಲಿದೆ, ದೃಷ್ಟಿ ದೋಷದಿಂದ ತೊಂದರೆ, ಕಾರ್ಯ ವಿಘಾತ, ವಿದೇಶ ಪ್ರಯಾಣ, ದಂಡ ಕಟ್ಟುವಿರಿ, ಅನಾರೋಗ್ಯ.

ಕನ್ಯಾರಾಶಿ
ಚಂಚಲ ಚಿತ್ತ ಮನಸ್ಸು, ಹಲವು ಚಿಂತೆಗಳು ನಿಮ್ಮನ್ನು ಕಾಡಲಿದೆ, ಆರ್ಥಿಕವಾಗಿ ಸುಧಾರಣೆ, ಹರ್ಷದಾಯಕ ವಾತಾವರಣ, ಹೊಸ ಪ್ರಯತ್ನ, ಯತ್ನ ಕಾರ್ಯ ಅನುಕೂಲ, ದ್ರವ್ಯಲಾಭ, ಅಧಿಕಾರ-ಪ್ರಾಪ್ತಿ, ಅಪರಿಚಿತರಿಂದ ತೊಂದರೆ.

ತುಲಾರಾಶಿ
ಪತಿ, ಪತ್ನಿಯರ ನಡುವೆ ವಾಗ್ವಾದ, ಮನೆಯ ಹಿರಿಯ ಸದಸ್ಯರ‌ ಮಾತನ್ನು ಆಲಿಸಿ, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಅಲ್ಪ ಪ್ರಗತಿ, ಶತ್ರುಭಯ, ವಿಪರೀತ ಕೋಪ, ಅನಗತ್ಯ ತಿರುಗಾಟ.

ವೃಶ್ಚಿಕರಾಶಿ
ವಾಹನ ಖರೀದಿ ಯೋಗ, ಸುತ್ತಮುತ್ತಲಿನ ಜನರ ನಡುವೆ ಗೌರವ ಸಂಪಾದನೆಗಳಿಸಲಿದ್ದೀರಿ, ಹಿರಿಯರ ಮಾರ್ಗದರ್ಶನ ಪ್ರಾಪ್ತಿ, ಪರದಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಎಲ್ಲಿ ಹೋದರು ಅಶಾಂತಿ.

ಧನಸ್ಸುರಾಶಿ
ಮನೆಯ ಗೃಹಿಣಿಗೆ ಉದ್ಯೋಗದ‌ ಚಿಂತೆ ಕಾಡಲಿದೆ, ಮನೆಯಲ್ಲಿ ಶುಭ ಸಮಾರಂಭ, ಕುಟುಂಬ ಸೌಖ್ಯ, ಅನಾರೋಗ್ಯ, ಕ್ರಯ ವಿಕ್ರಯಗಳಿಂದ ಲಾಭ, ದಿನಾಂತ್ಯಕ್ಕೆ ಶುಭಫಲ.

ಮಕರರಾಶಿ
ಧನಲಾಭವಿರುತ್ತದೆ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯದಲ್ಲಿ ಸುಧಾರಣೆ, ಶ್ರಮಕ್ಕೆ ತಕ್ಕ ಫಲ, ಸ್ತ್ರೀ ಲಾಭ, ಸ್ನೇಹಿತರಿಂದ ಸಹಾಯ, ಶತ್ರುಭಯ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ.


ಕುಂಭರಾಶಿ
ಅಧಿಕ ಖರ್ಚು ವೆಚ್ಚ, ಕೋರ್ಟ್, ಕಚೇರಿಗಳ ಕೆಲಸ ಕಾರ್ಯಗಳಲ್ಲಿ ಯಶಸ್ಸು, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಸಾಲ ಮರುಪಾವತಿ, ಪರರಿಂದ ಮೋಸ.

ಮೀನರಾಶಿ
ಕುಟುಂಬ ಸದಸ್ಯರ ಬೇಡಿಕೆಗೆ ಸ್ಪಂದಿಸಿ, ಅವಕಾಶಗಳು ಕೈ ತಪ್ಪುವುದು, ಸಂಕಷ್ಟ, ಹಿರಿಯರಿಂದ ಹಿತನುಡಿ, ದೂರಾಲೋಚನೆ, ಅಕಾಲ ಭೋಜನ, ದಿನಾಂತ್ಯಕ್ಕೆ‌ ಶುಭವಾರ್ತೆಯನ್ನು ಕೇಳುವಿರಿ.

Comments are closed.