ನಿತ್ಯಭವಿಷ್ಯ : ಮೇಷ ರಾಶಿಯರಿಗೆ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ

ಮೇಷರಾಶಿ
ಹಂತ ಹಂತವಾಗಿ ಅಭಿವೃದ್ದಿ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅವಿವಾಹಿತರಿಗೆ ಹೊಂದಾಣಿಕೆ ಅಗತ್ಯ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಮಾನ ಸನ್ಮಾನಗಳು, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ.

ವೃಷಭರಾಶಿ
ವ್ಯವಹಾರಗಳಲ್ಲಿ ಅನುಕೂಲ, ಬುದ್ದಿವಂತಿಕೆಯಿಂದ ಅಧಿಕ ಲಾಭ, ಅವಿವಾಹಿತರಿಗೆ ಹೊಂದಾಣಿಕೆ ಅಗತ್ಯ, ಬಂಧು ಬಾಂಧವರಿಂದ ಅಪಭ್ರಂಶದ ಮಾತು, ಗೃಹ ಉದ್ಯೋಗ ಸ್ಥಳ ಬದಲಾವಣೆಗೆ ಅನುಕೂಲ.

ಮಿಥುನರಾಶಿ
ವೃತ್ತಿ ರಂಗದಲ್ಲಿ ಅಡ್ಡಿ ಆತಂಕ‌ ಬರದಂತೆ ಎಚ್ಚರವಹಿಸಿ, ಹೂಡಿಕೆಯಲ್ಲಿ ಅಧಿಕ ಲಾಭ, ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಅಧಿಕ ಧನಾಗಮನ, ಕಂಕಣ ಭಾಗ್ಯದ ಯೋಗ.

ಕಟಕರಾಶಿ
ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು, ಅನಿರೀಕ್ಷಿತ ಮತ್ತು ಆಕಸ್ಮಿಕವಾಗಿ ಧನಾಗಮನ, ಮಾನಸಿಕವಾಗಿ ಆತಂಕ ಎದುರಾಗಲಿದೆ, ಅಪಮಾನ ಮತ್ತು ಅಪನಿಂದನೆಗಳು, ಮಾತಿನಿಂದ ಕಾರ್ಯಜಯ.

ಸಿಂಹರಾಶಿ
ಸಾಂಸಾರಿಕವಾಗಿ ನೆಮ್ಮದಿ, ನಿಮ್ಮ ಊಹಿಸಿದ ಕಾರ್ಯಗಳು ಅಚ್ಚರಿಯ ರೀತಿಯಲ್ಲಿ ನಡೆಯಲಿವೆ, ಮಕ್ಕಳಿಂದ ಧನಾಗಮನ ಮತ್ತು ಸಹಕಾರ, ಮಿತ್ರರಿಂದ ಸಹಕಾರ, ಆಕಸ್ಮಿಕ ಅವಘಡಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ, ಮೈಕೈ ನೋವು, ಅಜೀರ್ಣ ದೋಷ.

ಕನ್ಯಾರಾಶಿ
ಬಂದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ, ಉತ್ತಮ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ, ಆರ್ಥಿಕ ನಷ್ಟ ಮತ್ತು ಲಾಭದ ಪ್ರಮಾಣದಲ್ಲಿ ಕುಂಠಿತ, ಕಂಕಣಬಲ ಕೂಡಿಬರಲಿದೆ, ಸಾಲದ ಚಿಂತೆ, ನಿದ್ರಾಭಂಗ, ದಾಂಪತ್ಯ ಕಲಹ.

ತುಲಾರಾಶಿ
ಸಾಲದಿಂದ ಮುಕ್ತಿ ಹೊಂದಲು ಸುಸಂದರ್ಭ,‌ ದೃಢ‌ ನಿರ್ಧಾರಗಳಿಂದ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ,  ಸ್ವಂತ ಉದ್ಯಮ ವ್ಯವಹಾರ ಪ್ರಾರಂಭಕ್ಕೆ ಅನುಕೂಲ, ಉದ್ಯೋಗ ಸ್ಥಳದಲ್ಲಿ ಆರ್ಥಿಕ ಮುಗ್ಗಟ್ಟು.

ವೃಶ್ಚಿಕರಾಶಿ
ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಘಟನೆಗಳು‌ ನಡೆಯಲಿದೆ, ಅವಘಡ ಗಳು ನಡೆಯದಂತೆ ಜಾಗೃತೆವಹಿಸಿ, ದೈಹಿಕ ಸಮಸ್ಯೆ ಎದುರಾಗಲಿದೆ, ಆರ್ಥಿಕ ಸಮಸ್ಯೆ ಹೆಚ್ಚು, ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಗೆ ಅನುಕೂಲ.

ಧನಸುರಾಶಿ
ವಿವಿಧ ಮೂಲಗಳಿಂದ ಧನಪ್ರಾಪ್ತಿ, ಸಾಂಸಾರಿಕ ಜೀವನ ನೆಮ್ಮದಿ ಯನ್ನು ಕೊಡಲಿದೆ, ರಾಜಕಾರಣಿಗಳಿಗೆ ಅಧಿಕ ಶ್ರಮ, ಸ್ಥಿರಾಸ್ತಿ ಮತ್ತು ವಾಹನ ಯೋಗ, ಕೆಲಸ ಕಾರ್ಯಗಳಲ್ಲಿ ಜಯ.

ಮಕರರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ಪರಿಸ್ಥಿತಿ ಸುಧಾರಣೆಗೆ ಅಧಿಕ ಶ್ರಮ ಅಗತ್ಯ, ಸಾಂಸಾರಿಕವಾಗಿ ಸಾಮರಸ್ಯವಿರದು, ಅನಿರೀಕ್ಷಿತವಾಗಿ ಸ್ಥಳ ಮತ್ತು ಗೃಹ ಬದಲಾವಣೆ, ಪಾಲುದಾರಿಕೆಯಲ್ಲಿ ನಷ್ಟ.

ಕುಂಭರಾಶಿ
ಸಾಲಬಾಧೆಗಳಿಂದ ಮುಕ್ತಿ, ಇಚ್ಚಿತ ಕಾರ್ಯಗಳು ಸರಾಗವಾಗಿ‌ ನಡೆಯಲಿದೆ, ವೃತ್ತಿರಂಗದಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ, ಅನಾರೋಗ್ಯ ಸಮಸ್ಯೆ, ಉದ್ಯೋಗ ದೊರಕುವ ಭರವಸೆ.

ಮೀನರಾಶಿ
ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ, ಹಿರಿಯರ ಹಾರೈಕೆ ಮುನ್ನಡೆಗೆ ಸಹಕಾರ, ಅತಿಯಾದ ಶ್ರಮ, ಸಾಲ ಮಾಡುವ ಪರಿಸ್ಥಿತಿ, ಆರೋಗ್ಯ ದಲ್ಲಿ ಏರುಪೇರು, ಉದ್ಯೋಗ ನಷ್ಟ, ಸ್ನೇಹಿತರಿಂದ ಸಹಕಾರ ದೊರೆಯಲಿದೆ.

Comments are closed.