ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 18-01-2021

ನಿತ್ಯಭವಿಷ್ಯ : 18-01-2021

- Advertisement -

ಮೇಷರಾಶಿ
ಅತೀಯಾಗಿ ಬಾವುಕರಾಗಬೇಡಿ, ವಾದವಿವಾದದಿಂದ ದೂರವಿರಿ, ತಾಳ್ಮೆ ಸಹನೆ ನಿಮಗೆ ಅವಶ್ಯಕತೆಯಿದೆ, ಮಕ್ಕಳಿಂದ ಸಹಾಯ, ನೌಕರಿಯಲ್ಲಿ ಬಡ್ತಿ, ಅಪರಿಚಿತರಿಂದ ಕಲಹ, ವಿಪರೀತ ಹಣ ಬಳಕೆ, ಅನಾರೋಗ್ಯ.

ವೃಷಭರಾಶಿ
ಪ್ರಮಾಣಿಕತನ ಹಾಗೂ ಕಠಿಣ ಪರಿಶ್ರಮದಿಂದ ಹೆಚ್ಚಿನ ಲಾಭ, ಆರೋಗ್ಯದಲ್ಲಿ ಸುಧಾರಣೆ, ಯಾವುದೇ ಕೆಲಸವನ್ನು ಆತುರದಿಂದ ಮಾಡಲು ಹೋಗಿ ದುಡುಕಬೇಡಿರಿ, ಸ್ವಯಂಕೃತ ಅಪರಾಧ, ಪಿತ್ರಾರ್ಜಿತ ಆಸ್ತಿಯ ವಿವಾದ, ಮನಕ್ಲೇಷ, ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ.

ಮಿಥುನರಾಶಿ
ಸಹೋದ್ಯೋಗಿಗಳ ಜೊತೆಗೆ ಸಹನೆಯಿರಲಿ, ಮಹಿಳೆಯರಿಗೆ ಅನುಕೂಲಕರ, ನಿಮ್ಮ ಲೆಕ್ಕಾಚಾರದಂತೆ ಕೆಲಸ ಕಾರ್ಯಗಳು ನಡೆಯಲಿವೆ, ಹಳೆಯ ಸ್ನೇಹಿತರ ಭೇಟಿ, ವಸ್ತ್ರ ಖರೀದಿ, ಶುಭ ಸಮಾರಂಭದಲ್ಲಿ ಭಾಗಿ, ಆರೋಗ್ಯದಲ್ಲಿ ಎಚ್ಚರ.

ಕಟಕರಾಶಿ
ಮಾನಸಿಕ ಚಿಂತೆ, ಸಂಬಂಧದಲ್ಲಿ ಬಿರುಕು, ತಾಳ್ಮೆಯನ್ನು ಕಳೆದುಕೊಳ್ಳದಿರಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಹೊಸ ಪ್ರಯತ್ನದಲ್ಲಿ ಅಪಜಯ, ಮನಕ್ಲೇಷ, ಸ್ತ್ರೀ ಮೂಲಕ ಭಾಗ್ಯ ಪ್ರಾಪ್ತಿ, ಹಿರಿಯರಲ್ಲಿ ಗೌರವ.

ಸಿಂಹರಾಶಿ
ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ, ನೀವು ಅನುಭವಿಸಿದ ಕಷ್ಟ ಕೋಟಲೆಗಳನ್ನು ಬೇರಾರು ಅನುಭವಿಸಿರಲಿಕ್ಕಿಲ್ಲ. ಆದರೂ ಧೈರ್ಯಗುಂದದೆ ಮುನ್ನೆಡೆಯಿರಿ, ಆರೋಗ್ಯದಲ್ಲಿ ಚೇತರಿಕೆ, ಮನಶಾಂತಿ, ಧನಲಾಭ, ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ.

ಕನ್ಯಾರಾಶಿ
ಸ್ವಾಭಿಮಾನಿಗಳಾದ ನಿಮಗೆ ಉದ್ಯೋಗದಲ್ಲಿ ಯಶಸ್ಸು, ಉತ್ತಮ ಸಂಪಾದನೆ, ವ್ಯಾಪಾರದಲ್ಲಿ ಮೋಸ, ನಾನಾ ರೀತಿಯ ತೊಂದರೆ, ಹತಾಷೆ ಮನೋಭಾವ, ಇಂದಿನ ದಿನ ಅಷ್ಟೇನು ಉತ್ತಮವಾಗಿರುವುದಿಲ್ಲ.

ತುಲಾರಾಶಿ
ಕೌಟುಂಬಿಕವಾಗಿ ಉದ್ವಿಗ್ನತೆ, ಕೋಪತಾಪಗಳು ಹೆಚ್ಚಳವಾಗಲಿದೆ, ಯಾವುದೇ ಕಾರಣಕ್ಕೂ ವಾಗ್ವಾದಕ್ಕೆ ಇಳಿಯದಿರಿ, ಮೋಜುಮಸ್ತಿಗೆ ಸೂಕ್ತ ದಿನವಲ್ಲ, ಮಕ್ಕಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ವಿಪರೀತ ಖರ್ಚು, ಮಾತಿನಲ್ಲಿ ಹಿಡಿತವಿರಲಿ, ಆಂತರಿಕ ಕಲಹ.

ವೃಶ್ಚಿಕರಾಶಿ
ಮನೆಗೆ ಅತಿಥಿಗಳ ಆಗಮನ, ಗೃಹ ನಿರ್ಮಾಣ ಕಾರ್ಯ ವಿಳಂಭವಾದೀತು, ಕಾರ್ಯಕ್ಷೇತ್ರದಲ್ಲಿ ಕೋಲಾಹಲ, ಸಾಲ ಮಾಡುವ ಸಾಧ್ಯತೆಗಳು ಹೆಚ್ಚು, ಅನಾರೋಗ್ಯ, ಸಂಬಂಧಿಕರಲ್ಲಿ ಕಲಹ, ನೀಚ ಗುಣಗಳು ಉತ್ಪತ್ತಿ.

ಧನಸುರಾಶಿ
ಪ್ರಯಾಣದಿಂದ ಅಧಿಕ ಖರ್ಚು, ಅಗತ್ಯವಸ್ತುಗಳ ಖರೀದಿ, ಐಶಾರಾಮಿ ಜೀವನದಿಂದ ತೊಡಕು, ಭೂ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಗುರು ಹಿರಿಯರ ಮಾರ್ಗದರ್ಶನ ಪಡೆಯಿರಿ.

ಮಕರರಾಶಿ
ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದ ಅಗತ್ಯವಿದೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯಿರಲಿ, ಕುಟುಂಬ ಸೌಖ್ಯ, ಮನಶಾಂತಿ, ಧಾರ್ಮಿಕ ಸಮಾರಂಭಗಳಲ್ಲಿ ಭಾಗಿ, ಅವಘಡಗಳ ಬಗ್ಗೆ ಎಚ್ಚರವಾಗಿರಿ, ಋಣ ಬಾಧೆಯಿಂದ ಮುಕ್ತಿ, ಸ್ತ್ರೀಯಿಂದ ಧನಲಾಭ.

ಕುಂಭರಾಶಿ
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ಆದಾಯ ಕಡಿಮೆ ಖರ್ಚು ಜಾಸ್ತಿ, ವಿವಾಹ ಯೋಗ, ಆರೋಗ್ಯದ ಕಡೆ ಗಮನವಿರಲಿ, ಸಲ್ಲದ ಅಪವಾದ ನಿಂದನೆ, ಅಕ್ಕ ಪಕ್ಕದವರ ಜೊತೆಯಲ್ಲಿ ಎಚ್ಚರವಾಗಿರಿ, ಯಾವುದೇ ಕಾರಣಕ್ಕೆ ಸಂಘರ್ಷಕ್ಕೆ ಇಳಿಯಬೇಡಿ.

ಮೀನರಾಶಿ
ಅತೀಯಾದ ಸ್ನೇಹ ಸಲುಗೆ ಕಷ್ಟವನ್ನು ತರಲಿದೆ, ಕಚೇರಿ ಕೆಲಸ ಕಾರ್ಯದಲ್ಲಿ ವಿಳಂಭ, ದ್ರವ್ಯಲಾಭ, ಸುಖ ಭೋಜನ, ಶತ್ರು ನಾಶ, ಕಾರ್ಯ ವಿಕಲ್ಪ, ಖರ್ಚು ವೆಚ್ಚಗಳ ಮೇಲೆ ಕಡಿವಾಣ ಹಾಕಿರಿ, ಸ್ನೇಹ ವೃದ್ಧಿ, ಪ್ರಿಯ ಜನರ ಭೇಟಿ, ಸ್ತ್ರೀಸೌಖ್ಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular