Browsing Tag

ರಾಶಿ ಭವಿಷ್ಯ

Zodiac Sign: ಈ 4 ರಾಶಿಯಲ್ಲಿ ಜನಿಸಿದ ಸ್ತ್ರೀಯರು ಸಂಗಾತಿಯ ವಿಚಾರದಲ್ಲಿ ಅದೃಷ್ಟವಂತರು

Zodiac Sign : ನಮ್ಮ ರಾಶಿ ಭವಿಷ್ಯ ಹಾಗೂ ಗ್ರಹಗತಿಗಳ ಆಧಾರದ ಮೇಲೆ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ವಿಭಿನ್ನವಾಗಿ ಇರುತ್ತದೆ. ಯಾವುದೇ ವ್ಯಕ್ತಿಯ ಸಾಮರ್ಥ್ಯ ಹಾಗೂ ದೌರ್ಬಲ್ಯವನ್ನು ತಿಳಿದುಕೊಳ್ಳಬೇಕು ಅಂದರೆ ಆತನ ರಾಶಿ ಚಕ್ರದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಗ್ರಹಗಳ
Read More...

Today Horoscope : ದಿನಭವಿಷ್ಯ : ಮಿಥುನರಾಶಿಯವರಿಗೆ ಅಧಿಕ ಖರ್ಚು

ಮೇಷರಾಶಿಜೀವನವನ್ನು ಆನಂದಿಸಿ, ಯೋಗ ಮಾಡುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಮಾನಸಿಕವಾಗಿ ಸದೃಢರಾಗಲು ಆಧ್ಯಾತ್ಮದ ಕಡೆಗೆ ಗಮನ ಹಿರಿಸಿ, ನಿಮ್ಮ ಹೂಡಿಕೆ ಭವಿಷ್ಯದಲ್ಲಿ ಲಾಭವನ್ನು ತರಲಿದೆ, ದೀರ್ಘಕಾಲದವರೆಗೆ ನಿಮ್ಮನ್ನು ಹಿಡಿದಿಟ್ಟುಕೊಳ್ಳುವ ಏಕಾಂಗಿ ಹಂತವು ಕೊನೆಗೊಳ್ಳುತ್ತದೆ,
Read More...

Horoscope ; ದಿನಭವಿಷ್ಯ- ಈ ರಾಶಿಯವರಿಗೆ ನಂಬಿಕೆ ದ್ರೋಹ ಸಾಧ್ಯತೆ

ಮೇಷರಾಶಿಹೊಸ ಸ್ನೇಹಿತರ ಭೇಟಿ, ಅನಾರೋಗ್ಯ, ಕುಟುಂಬ ಕಲಹ, ವಿದ್ಯಾರ್ಥಿಗಳಿಗೆ ಅನುಕೂಲ, ದೂರ ಪ್ರಯಾಣದಿಂದ ಕಾರ್ಯಾನುಕೂಲ, ಉದ್ಯೋಗ ಸ್ಥಾನ ಬದಲಾವಣೆ, ಅಕಾಲ ಭೋಜನ. ವೃಷಭರಾಶಿವ್ಯವಹಾರದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಶತ್ರುಬಾಧ, ಪರರಿಗೆ ವಂಚನೆ, ಆರ್ಥಿಕವಾಗಿ ಅಭಿವೃದ್ದಿ,
Read More...

Today Horoscope – ದಿನಭವಿಷ್ಯ : ಈ ರಾಶಿಯವರಿಗೆ ಆರ್ಥಿಕ ಸಮಸ್ಯೆಯಿಂದ ಮುಕ್ತಿ

ಮೇಷರಾಶಿಸಾಂಸಾರಿಕವಾಗಿ ನೆಮ್ಮದಿ, ಕಾರ್ಯ ಸಾಧನೆ, ವಾಹನ, ಆಸ್ತಿ ಖರೀದಿಯಿಂದ ಅಭಿವೃದ್ದಿ, ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಸ್ಥಿರಾಸ್ತಿಯಿಂದ ಅನುಕೂಲ, ಆಕಸ್ಮಿಕ ಅವಘಡ, ಉದ್ಯೋಗದಲ್ಲಿ ಆಲಸ್ಯ ವೃಷಭರಾಶಿಉದ್ಯೋಗ ವ್ಯವಹಾರದಲ್ಲಿ ಅಭಿವೃದ್ದಿ, ಹಿರಿಯರ ಸಲಹೆ ಆಲಿಸಿ,
Read More...

Today Horoscope – ದಿನ ಭವಿಷ್ಯ : ಮಿಥುನರಾಶಿಯವರಿಗೆ ತಾಳ್ಮೆ ಅಗತ್ಯ

ಮೇಷರಾಶಿವ್ಯವಹಾರದ ಕ್ಷೇತ್ರದಲ್ಲಿ ಅಭಿವೃದ್ದಿ, ಹಣಕಾಸಿನ ಅನುಕೂಲ, ಮನೆಯಲ್ಲಿ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ ಹಾಗೂ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು, ಆರೋಗ್ಯದಲ್ಲಿ ವ್ಯತ್ಯಾಸ ಆರ್ಥಿಕವಾಗಿ ನಷ್ಟ ಮತ್ತು ಮೋಸವಾಗುತ್ತದೆ. ವೃಷಭರಾಶಿಆಸ್ತಿ ವಿಚಾರದಲ್ಲಿ ಸಮಸ್ಯೆ
Read More...

Horoscope : ಹೇಗಿದೆ ಇಂದಿನ ರಾಶಿಫಲ

ಮೇಷರಾಶಿಆರ್ಥಿಕ ವಿಚಾರದಲ್ಲಿ ಗೆಲುವು, ದುಡುಕುತನದಿಂದ ಕಾರ್ಯಹಾನಿ, ಗುರುಹಿರಿಯರ ದರ್ಶನ, ಸ್ನೇಹಿತರ ಸಹಕಾರ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ, ದೂರಾಲೋಚನೆ, ಅಧಿಕ ಖರ್ಚು. ವೃಷಭರಾಶಿಮನೆಯಲ್ಲಿ ವಿವಾದ, ವ್ಯವಹಾರದಲ್ಲಿ ಪ್ರಗತಿ, ಸ್ಥಳ ಬದಲಾವಣೆ, ಮೇಲಾಧಿಕಾರಿಗಳ ಕಿರಿಕಿರಿ, ಅಮೂಲ್ಯ
Read More...

Daily Horoscope : ಯಾರಿಗೆ ಶುಭ, ಯಾವರಾಶಿಗೆ ಲಾಭ

ಮೇಷರಾಶಿಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಮಕ್ಕಳ ವಿಚಾರದಲ್ಲಿ ಕಿರಿಕಿರಿ, ಸರಕಾರಿ ಕೆಲಸ ಕಾರ್ಯಗಳು ಕೈಗೂಡಲಿದೆ, ಆರ್ಥಿಕವಾಗಿ ಅನುಕೂಲವಿದ್ದರೂ ಖರ್ಚು ಅಧಿಕವಾಗಲಿದೆ, ಶುಭಮಂಗಲ ಕಾರ್ಯಕ್ಕಾಗಿ ಓಡಾಟ. ವೃಷಭರಾಶಿಕ್ರೀಡಾಪಟುಗಳಿಗೆ ಶುಭ ಸುದ್ದಿ, ಉದಾಸೀನತೆಯಿಂದ ಕಾರ್ಯ ಹಾನಿ,
Read More...

Daily Horoscope : ಭಾನುವಾರ ಯಾವ ರಾಶಿಯರಿಗೆ ಅದೃಷ್ಟ

ಮೇಷರಾಶಿಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ಸ್ನೇಃಇತರಲ್ಲಿ ಕಲಹ, ಆಪ್ತರಿಂದ ಸಹಾಯ, ಸಂಸಾರದಲ್ಲಿ ಸುಖ-ಶಾಂತಿ, ಗೃಹದಲ್ಲಿ ಅಮಂಗಳವಾಗುವುದು ಎಚ್ಚರ, ವಾಹನ ಸಂಚಾರದಿಂದ ತೊಂದರೆ. ವೃಷಭರಾಶಿಆರ್ಥಿಕ ವಿಚಾರದಲ್ಲಿ ವಿವಾದ, ಸ್ತ್ರೀಸೌಖ್ಯ, ಗೃಹದಲ್ಲಿ ಹಾನಿ,
Read More...

ನಿತ್ಯಭವಿಷ್ಯ : 18-01-2021

ಮೇಷರಾಶಿಅತೀಯಾಗಿ ಬಾವುಕರಾಗಬೇಡಿ, ವಾದವಿವಾದದಿಂದ ದೂರವಿರಿ, ತಾಳ್ಮೆ ಸಹನೆ ನಿಮಗೆ ಅವಶ್ಯಕತೆಯಿದೆ, ಮಕ್ಕಳಿಂದ ಸಹಾಯ, ನೌಕರಿಯಲ್ಲಿ ಬಡ್ತಿ, ಅಪರಿಚಿತರಿಂದ ಕಲಹ, ವಿಪರೀತ ಹಣ ಬಳಕೆ, ಅನಾರೋಗ್ಯ. ವೃಷಭರಾಶಿಪ್ರಮಾಣಿಕತನ ಹಾಗೂ ಕಠಿಣ ಪರಿಶ್ರಮದಿಂದ ಹೆಚ್ಚಿನ ಲಾಭ, ಆರೋಗ್ಯದಲ್ಲಿ ಸುಧಾರಣೆ,
Read More...