ನಿತ್ಯಭವಿಷ್ಯ : 31-01-2021

ಮೇಷರಾಶಿ
ನಾನಾ ರೀತಿಯಲ್ಲಿ ಧನಾಗಮನ, ಹಳೆಯ ಸ್ನೇಹಿತರ ಭೇಟಿ, ಅಮೂಲ್ಯ ವಸ್ತುಗಳ ಖರೀದಿಗಾಗಿ ವೆಚ್ಚ, ಕುಟುಂಬ ಸದಸ್ಯರಿಂದ ಭಿನ್ನಾಭಿಪ್ರಾಯ. ಶುಭಮಂಗಲ ಕಾರ್ಯಕ್ಕಾಗಿ ಸಂಚಾರ, ನೆರೆ ಹೊರೆಯವರ ಜೊತೆ ಉತ್ತಮ ಬಾಂಧವ್ಯ.

ವೃಷಭರಾಶಿ
ಆಕಸ್ಮಿಕ ದೂರ ಸಂಚಾರ, ಶತ್ರು ಭಾದೆ, ಯಾರನ್ನೂ ಅತಿಯಾಗಿ ನಂಬಬೇಡಿ, ಆರೋಗ್ಯದಲ್ಲಿ ಸುಧಾರಣೆ, ವೃತ್ತಿರಂಗದಲ್ಲಿ ಮುನ್ನಡೆ, ಹಿರಿಯ ಆರೋಗ್ಯದ ಬಗ್ಗೆ ಚಿಂತೆ, ರಾಜಕಾರಣಿಗಳಿಗೆ ಪ್ರತಿಷ್ಠೆ.

ಮಿಥುನರಾಶಿ
ಅಡೆತಡೆಗಳ ನಡುವಲ್ಲೇ ವ್ಯವಹಾರದಲ್ಲಿ ಯಶಸ್ಸು, ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ, ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ, ದೂರ ಪ್ರಯಾಣ, ವಿದ್ಯಾರ್ಥಿಗಳಿಗೆ ಯಶಸ್ಸಿನ ಸೂಚನೆ.

ಕಟಕರಾಶಿ
ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ, ಕುಟುಂಬದಲ್ಲಿ ನೆಮ್ಮದಿಯ ದಿನ, ಸ್ವತಃ ವ್ಯಾಪಾರ ವ್ಯವಹಾರ ಮಾಡುವವರಿಗೆ ಹೆಚ್ಚಿನ ಆದಾಯ, ರಾಜಕಾರಣಿಗೆಳಿಗೆ ಹೆಚ್ಚಿನ ಬೆಂಬಲ.

ಸಿಂಹರಾಶಿ
ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾದ್ರು ಹಣಕಾಸು ಪರಿಸ್ಥಿತಿ ನಿರಾಳವೆನಿಸಲಿದೆ, ಭಿನ್ನಾಭಿಪ್ರಾಐ ಹಂತ ಹಂತವಾಗಿ ಕರಗಿ ಓಗಲಿದೆ, ರಾಹುಬಲ ಉತ್ತಮವಿದ್ದು, ಉತ್ತಮ ಫಲಗಳು ಗೋಚರಕ್ಕೆ ಬರಲಿದೆ.

ಕನ್ಯಾರಾಶಿ
ಮನಸ್ಸು ಚಂಚಲ, ಕಟುಂಬದಲ್ಲಿ ನೆಮ್ಮದಿಯ ದಿನ, ಅನಾವಶ್ಯಕ ಧನವ್ಯಯ, ಗೃಹ ನಿರ್ಮಾಣಕ್ಕೆ ಅಡೆತಡೆ, ಶುಭ ಕಾರ್ಯಗಳಿಗೆ ಸಮಾಲೋಚನೆ, ಆತ್ಮವಿಶ್ವಾಸದಿಂದ ಕಾರ್ಯರಂಗದಲ್ಲಿ ಯಶಸ್ಸು, ನಿಶ್ಚಿತ ರೂಪದಲ್ಲಿ ಯಶಸ್ಸು ಲಭಿಸಲಿದೆ.

ತುಲಾರಾಶಿ
ಕೆಲಸ ಕಾರ್ಯಗಳಲ್ಲಿ ತೊಡಕು, ನಿರಾಸೆಯ ಭಾವನೆ ನಿಮ್ಮನ್ನು ಕಾಡಲಿದೆ, ಪ್ರಾಮಾಣಿಕತೆಗೆ ತಕ್ಕಫಲ, ಅಲಂಕಾರಿಕ ವಸ್ತುಗಳ ಖರೀದಿ, ಶಾಂತಿ ನೆಮ್ಮದಿಯ ದಿನ, ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು. ಇಲ್ಲ, ಸಲ್ಲದ ಅಪವಾದ.

ವೃಶ್ಚಿಕರಾಶಿ
ದೈವಾನುಗ್ರಹದಿಂದ ನಿಶ್ಚಿತ ಲಾಭ, ನೌಕರಿಯಲ್ಲಿ ವಿರೋಧ, ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ, ಕೆಲಸ ಕಾರ್ಯಗಳಲ್ಲಿ ತೊಡಕು, ಅಧಿಕ ತಿರುಗಾಟ, ಕೃಷಿಯಲ್ಲಿ ಲಾಭ, ಆತ್ನೀಯರ ಸಹಕಾರದಿಂದ ಕಾರ್ಯಸಿದ್ದಿ.

ಧನಸುರಾಶಿ
ಜೀವನ ಶೈಲಿ ಚಿಂತನೆಯನ್ನು ಬದಲಾಯಿಸಿಕೊಳ್ಳಿ, ದೈವಾನುಗ್ರಹದಿಂದ ತೆಗೆದುಕೊಂಡ ನಿರ್ಧಾರಗಳಲಲ್ಇ ಯಶಸ್ಸು ಸಿಗಲಿದೆ, ಉದ್ಯೋಗದಲ್ಲಿ ತೃಪ್ತಿದಾಯಕ ವಾತಾವರಣ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ.

ಮಕರರಾಶಿ
ಅಧಿಕ ರೀತಿಯ ಖರ್ಚು ವೆಚ್ಚಗಳಿಂದ ನೆಮ್ಮದಿ, ಆತಂಕ ತಂದರೂ ಧನಾಗಮನದಲ್ಲಿ ಚೇತರಿಕೆ, ಮನಸಿಗೆ ನಾನಾ ರೀತಿಯ ಚಿಂತೆ ಕಾಡಲಿದೆ, ಹೊಸ ವೃತ್ತಿ ಆರಂಭಿಸುವಿರಿ, ಕುಟುಂಬದಲ್ಲಿ ಸಮಯ ಕಳೆಯುವಿರಿ, ಕೆಲಸ ಕಾರ್ಯಗಳಲ್ಲಿ ಗೆಲುವು.

ಕುಂಭರಾಶಿ
ವೈವಾಹಿಕ ಸಂಬಂಧಗಳಲ್ಲಿ ಅಡೆತಡೆ, ಆರ್ಥಿಕವಾಗಿ ತುಸು ನೆಮ್ಮದಿಯ ದಿನ, ಕಾರ್ಯಗಳಿಗೋಸ್ಕರ ಅಧಿಕ ಸುತ್ತಾಟ, ರಾಜಕೀಯ ವ್ಯಕ್ತಿಗಳಿಗೆ ಲಾಭ, ಭೂ ವ್ಯವಹಾರಗಳಲ್ಲಿ ಗೆಲುವು, ಮಹಿಳೆಯರಿಗೆ ಅನುಕೂಲ.

ಮೀನರಾಶಿ
ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸಂಗೀತ ಸಾಹಿತ್ಯ ಕ್ಷೇತ್ರದವರಿಗೆ ಲಾಭ, ಪ್ರಯತ್ನ ಬಲದಿಂದಲೇ ಕಾರ್ಯಗಳು ಕೈಗೂಡಲಿವೆ, ವೃತ್ತಿರಂಗದಲ್ಲಿ ನಿರೀಕ್ಷಿತ ಲಾಭ, ವಾಹನ ಖರೀದಿಯ ಯೋಗ, ಪ್ರಯತ್ನ ಬಲದಿಂದ ಕಾರ್ಯಸಾಧನೆ.

Comments are closed.