ನಿತ್ಯಭವಿಷ್ಯ : 27-11-2020

ಮೇಷರಾಶಿ
ವೃತ್ತಿರಂಗದಲ್ಲಿ ಮುನ್ನಡೆ, ದೂರ ಸಂಚಾರ, ಸಾಲದ ಚಿಂತೆ, ಶತ್ರು ಕಾಟ, ಕೆಲಸಗಾರರಿಂದ ಬೇಸರ, ಬಾಡಿಗೆದಾರರಿಂದ ನೋವು, ಸಾಲ ದೊರೆಯುವುದಿಲ್ಲ, ಅನಗತ್ಯ ಪ್ರಯಾಣ ವಿಘ್ನ, ತಾಯಿಯೊಂದಿಗೆ ಮನಸ್ತಾಪ, ವಾಹನ ಸ್ಥಿರಾಸ್ತಿ ಸಮಸ್ಯೆಗಳು, ಅನಾರೋಗ್ಯ

ವೃಷಭರಾಶಿ
ಆರ್ಥಿಕ ನಷ್ಟದ ಚಿಂತೆ, ಕುಟುಂಬದ ಖರ್ಚುಗಳು, ಭಾವನಾತ್ಮಕ ನೋವು, ಪ್ರೀತಿ-ಪ್ರೇಮದಲ್ಲಿ ಅಪಜಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆಯ ಆತಂಕ, ಒಂಟಿತನದ ಭಾವ, ಆಧ್ಯಾತ್ಮಿಕ ಚಿಂತೆ

ಮಿಥುನರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಅವಕಾಶ ಕೈ ತಪ್ಪುವುದು, ತಾಯಿಯಿಂದ ಸಹಾಯ, ಸ್ಥಿರಾಸ್ತಿ ಗೆಲ್ಲುವ ಭರವಸೆ, ಸೋಮಾರಿತನ, ಸಂಸಾರದಲ್ಲಿ ನಿರಾಸಕ್ತಿ

ಕಟಕರಾಶಿ
ಪುಣ್ಯಕ್ಷೇತ್ರಗಳ ದರ್ಶನ, ಉದ್ಯೋಗ ನಷ್ಟ, ಸಂಪಾದನೆ ಇಲ್ಲದ ಜೀವನ, ದುರಾದೃಷ್ಟದ ಚಿಂತೆ, ದುಃಸ್ವಪ್ನಗಳು ತಂತ್ರ ಭೀತಿ, ಅನಗತ್ಯ ವಿಷಯಗಳಿಗೆ ಖರ್ಚು

ಸಿಂಹರಾಶಿ
ದೀರ್ಘಕಾಲದ ಆಸೆ ಈಡೇರಿಸಿಕೊಳ್ಳುವ ಇಚ್ಛೆ, ಅಪರಿಚಿತರಿಂದ ಅನುಕೂಲ, ಸ್ನೇಹಿತರಿಂದ ಭರವಸೆ, ತಾಯಿಯಿಂದ ಲಾಭ, ಕುಟುಂಬದಿಂದ ನೋವು, ಪೂರ್ವದ ಹರಕೆ ತೀರಿಸುವ ಆಲೋಚನೆ, ಮಕ್ಕಳ ಬೇಜವಾಬ್ದಾರಿತನದ ನಡವಳಿಕೆ

ಕನ್ಯಾರಾಶಿ
ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾಟ-ಮಂತ್ರದ ಭಯ, ತಾಯಿಯೊಂದಿಗೆ ಮನಸ್ತಾಪ, ಉದ್ಯೋಗದಲ್ಲಿ ಹಿನ್ನಡೆ, ನಿರಾಸಕ್ತಿಗಳು

ತುಲಾರಾಶಿ
ಪತಿ- ಪತ್ನಿಯ ನಡುವೆ ಕಲಹ, ಕುಟುಂಬದ ಹಿರಿಯ ಮಾತನ್ನು ಆಲಿಸಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಸಮಸ್ಯೆ, ಕೆಟ್ಟ ಸ್ಥಳದಲ್ಲಿ ಪೆಟ್ಟು, ಸಂಗಾತಿಯಿಂದ ಅಂತರ, ಹಿರಿಯರ ವಿರುದ್ಧದ ನಡವಳಿಕೆ

ವೃಶ್ಚಿಕರಾಶಿ
ಸಾರ್ವಜನಿಕವಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ, ಕುಟುಂಬದಲ್ಲಿ ಸೋಲು ನಷ್ಟ, ದುಷ್ಟ ಆಲೋಚನೆಗಳು ತೀವ್ರ, ಕಷ್ಟದ ದಿನ, ಸ್ನೇಹಿತರು ದೂರ, ಲಾಭಕ್ಕಿಂತ ನಷ್ಟ ಅಧಿಕ

ಧನಸ್ಸುರಾಶಿ
ಖರ್ಚುಗಳ ಮೇಲೆ ಹಿಡಿತವಿರಲಿ, ಮಕ್ಕಳಿಂದ ನೋವು, ಸಂಗಾತಿಯ ಬೇಜವಾಬ್ದಾರಿತನ, ಉದ್ಯೋಗದಲ್ಲಿ ನಿರಾಸಕ್ತಿ, ವ್ಯವಹಾರಗಳಲ್ಲಿ ಯಶಸ್ಸು, ಅಧಿಕ ಕೋಪ, ಪಾಲುದಾರಿಕೆಯಲ್ಲಿ ಅನುಕೂಲ

ಮಕರರಾಶಿ
ಮನೆಯಲ್ಲಿ ಹಿತಕರ ವಾತಾವರಣ, ವಾಹನಗಳ ರಿಪೇರಿ, ಬುದ್ಧಿ ಚಂಚಲತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೆಲಸಗಾರರ ಕೊರತೆ, ಮಾನಸಿಕ ಅಸಮತೋಲನ, ದಾಂಪತ್ಯ ವಿರಸ, ಸ್ನೇಹಿತರಿಂದ ಅಂತರ

ಕುಂಭರಾಶಿ
ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚು, ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಲಾಭ, ಮಕ್ಕಳಿಂದ ಅನುಕೂಲ, ಕೆಟ್ಟ ಸ್ಥಳದಲ್ಲಿ ಎಚ್ಚರಿಕೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆಯುಷ್ಯದ ಭಯ, ಗುಪ್ತ ಧನದ ಆಸೆ

ಮೀನರಾಶಿ
ಕೋರ್ಟ್ ಕಚೇರಿಗಳಲ್ಲಿ ಗೆಲವು, ಸಂಗಾತಿಯಿಂದ ಅನುಕೂಲದ ನಿರೀಕ್ಷೆ, ಮಕ್ಕಳ ಸಂಸಾರದ ಭಾದೆ, ತಾಯಿಯಿಂದ ಧನಸಹಾಯ, ಉಡಾಫೆತನದಿಂದ ಹಿನ್ನಡೆಗಳು, ದಾಯಾದಿಗಳಿಂದ ಅನುಕೂಲ, ಮೇಲಧಿಕಾರಿಗಳಿಂದ ಕಾರ್ಯಜಯ, ಧನ ರತ್ನ ಆಭರಣ ಕಳವು

Comments are closed.