Daily Horoscope : ಹೇಗಿದೆ ಇಂದಿನ ರಾಶಿಫಲ

ಮೇಷರಾಶಿ
ವ್ಯವಹಾರದಲ್ಲಿ ಚೇತರಿಕೆ, ಸಾಲದ ಸಹಾಯ,‌ ಬಂಧುಗಳು ಮತ್ತು ನೆರೆಹೊರೆಯವರ ಭೇಟಿ, ಮಾತಿನ‌ ಮೇಲೆ ಹಿಡಿತ ಇರಲಿ, ಹಣಕಾಸಿನ ಸ್ಥಿತಿ ಚೇತರಿಕೆ, ದೂರ ಪ್ರಯಾಣದಿಂದ ಮಾನಸಿಕ ನೆಮ್ಮದಿ

ವೃಷಭರಾಶಿ
ಅವಿವಾಹಿತರಿಗೆ ವಿವಾಹ ಭಾಗ್ಯ, ಆಸ್ತಿ ವಿವಾದ‌ ಬಗೆ‌ ಹರಿಯಲಿದೆ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ, ಮಕ್ಕಳಿಂದ ಅನುಕೂಲ, ಗೃಹ ಮತ್ತು ಸ್ಥಳ, ಬದಲಾವಣೆಯಿಂದ ಅನುಕೂಲ, ಪತ್ರ ವ್ಯವಹಾರದಿಂದ ಲಾಭ

ಮಿಥುನರಾಶಿ
ಕೃಷಿ ಕ್ಷೇತ್ರದವರಿಗೆ ಅಧಿಕ ಲಾಭ, ವಿದ್ಯಾರ್ಥಿಗಳಿಗೆ ಅನುಕೂಲ, ರಾಜಕಾರಣಿಗಳಿಗೆ ಪ್ರಶಂಸೆ, ಅಧಿಕ ಖರ್ಚು, ಸಾಲ ಪಡೆಯಬೇಡಿ, ಮನೆಯಲ್ಲಿ ಅಶಾಂತಿ, ನಿದ್ರಾಭಂಗ, ಉದ್ಯೋಗ ಅನುಕೂಲ.

ಕರ್ಕಾಟಕರಾಶಿ
ಆಪ್ತರೊಡನೆ‌ ಹೊಂದಾಣಿಕೆ ಇರಲಿ, ದೂರದ ಬಂಧುಗಳ‌ ಭೇಟಿ, ಸ್ನೇಹಿತರ ಸಹಕಾರ, ಹೊಂದಾಣಿಕೆ ಅಗತ್ಯ, ಉದ್ಯೋಗ ಹುಡುಕಾಟ, ಅಧಿಕ ಖರ್ಚು, ಆತ್ಮೀಯರಿಂದ ಬಂಧುಗಳಿಂದ ಅನುಕೂಲ

ಸಿಂಹರಾಶಿ
ನಿರೀಕ್ಷಿತ ಯೋಜನೆ ಕೈಗೂಡಲಿದೆ, ವೃತ್ತಿ ರಂಗದಲ್ಲಿ ‌ಚೇತರಿಕೆ, ಅನಿರೀಕ್ಷಿತ ಆದಾಯ, ಮಕ್ಕಳಿಗಾಗಿ ಅಧಿಕ ಖರ್ಚು, ಮನೆಯಲ್ಲಿ ನೆಮ್ಮದಿ,  ತಂದೆ ಯೊಡನೆ ಮನಸ್ತಾಪ, ಧಾರ್ಮಿಕ ಕಾರ್ಯಕ್ಕೆ ಚಿಂತನೆ.

ಕನ್ಯಾರಾಶಿ
ಸಹೋದ್ಯೋಗಿಗಳ ಸಹಕಾರ, ಹೊಸ‌ ವ್ಯವಹಾರದ ಚಿಂತನೆ, ವಿದ್ಯಾರ್ಥಿಗಳಿಗೆ ಯಶಸ್ಸು, ಉದ್ಯೋಗ ದಲ್ಲಿ ಅನುಕೂಲ, ಅವಿವಾಹಿತರಿಗೆ ಕಂಕಣ ಭಾಗ್ಯ, ದಾಯಾದಿಗಳ ಜೊತೆ ಕಲಹ.

ತುಲಾರಾಶಿ
ಆಸ್ತಿ‌ ವಿವಾದ ಬಗೆ ಹರಿಯಲಿದೆ, ಅಧಿಕ ಪ್ರಯಾಣ, ಕಾರ್ಯದೊತ್ತಡ ದಿಂದ ಬೇಸರ, ಆಯುಧಗಳಿಂದ ಪೆಟ್ಟು, ಸಂಗಾತಿ ಅಥವಾ ಸ್ನೇಹಿತ ರೊಂದಿಗೆ ಕಲಹ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ

ವೃಶ್ಚಿಕರಾಶಿ
ಚಿರಾಸ್ತಿ ಕಲಹಗಳು, ಹಲವು ಅವಕಾಶಗಳು ದೊರೆಯಲಿದೆ, ದೂರದ ಬಂದುಗಳ ಸಹಕಾರ, ಯೋಜಿತ ಕಾರ್ಯದಲ್ಲಿ ಯಶಸ್ಸು,  ಕಷ್ಟನಷ್ಟ ಗಳಿಗೆ ಕುಟುಂಬದಿಂದ ಸಾಂತ್ವಾನ, ಪ್ರೀತಿ ಪ್ರೇಮ ವಿಚಾರವಾಗಿ, ಮಕ್ಕಳೊಂದಿಗೆ ಕಲಹ

ಧನಸ್ಸುರಾಶಿ
ಯಾವುದೇ ಕಾರ್ಯ ಮಾಡುವ ಮುನ್ನ ಯೋಚಿಸಿ, ಮಾತಿನ‌ ಮೇಲೆ ಹಿಡಿತವಿರಲಿ, ಹೊಂದಾಣಿಕೆ ಯಿಂದ ಲಾಭ, ಪಾಲುದಾರಿಕೆಯಲ್ಲಿ ಮನಸ್ತಾಪ, ಸ್ನೇಹಿತರೆ ಶತ್ರುಗಳಾಗುವರು, ತಾಯಿಯೊಡನೆ ಮನಸ್ತಾಪ

ಮಕರರಾಶಿ
ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ, ಹಳೆಯ ವಿವಾದ ಬಗೆ ಹರಿಯಲಿದೆ, ಮಾನಸಿಕ ಕಿರಿಕಿರಿ ತಪ್ಪದು, ಭೂಮಿ ವಿಚಾರವಾಗಿ ಕಿರಿಕಿರಿ, ಸಹೋದರನಿಂದ ಅವಘಡ, ಪ್ರೀತಿ ಪ್ರೇಮದ ವಿಚಾರದಲ್ಲಿ ಸಂಕಷ್ಟ,

ಕುಂಭರಾಶಿ
ಹಳೆಯ ತಪ್ಪುಗಳು ಮರುಕಳಿಸಲಿದೆ, ದೂರದ ಸಂಬಂಧಿಗಳ ಭೇಟಿ, ಸ್ನೇಹಿತರ ಸಹಕಾರ, ಬಂಧುಗಳೊಂದಿಗೆ ಮನಸ್ತಾಪ, ದ್ವಿಚಕ್ರ ವಾಹನ ಗಳಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಮತ್ತು ಆತಂಕ

ಮೀನರಾಶಿ
ಪತ್ನಿಯಿಂದ ಸಹಕಾರ, ಕಂಕಣ ಭಾಗ್ಯದ ಯೋಗ, ಗೃಹ ನಿರ್ಮಾಣದ ಕಾರ್ಯಕ್ಕೆ ಚಾಲನೆ, ಹೊಂದಾಣಿಕೆ ಅತೀ ಅಗತ್ಯ, ಮಕ್ಕಳಿಗೆ ಉತ್ತಮ ಅವಕಾಶ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ

Comments are closed.