Daily Horoscope : ಮಿಥುನರಾಶಿಯವರಿಗೆ ಅಧಿಕ ಲಾಭ

ಮೇಷರಾಶಿ
ಬ್ಯಾಂಕ್ ಸಿಬ್ಬಂದಿಗೆ ಹೆಚ್ಚಿನ ಕೆಲಸ, ನಿರೀಕ್ಷಿತ ಕೆಲಸ‌ ಕಾರ್ಯಗಳಲ್ಲಿ ಜಯ, ಸಂಚಾರದಿಂದ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಉತ್ತಮ, ರಫ್ತು ವ್ಯಾಪಾರದಿಂದ ಅಧಿಕ ಲಾಭ.

ವೃಷಭರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಗೆಲುವು, ಸ್ನೇಹಿತರಿಂದ ಸಹಕಾರ, ವ್ಯರ್ಥ ಧನಹಾನಿ, ದಾಯಾದಿ ಕಲಹ, ವ್ಯಾಸಂಗಕ್ಕೆ ತೊಂದರೆ, ಶತ್ರುಭಯ

ಮಿಥುನರಾಶಿ
ಹಣಕಾಸು ಸಂಸ್ಥೆಯ ಸಿಬ್ಬಂದಿಗಳಿಗೆ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಆತ್ಮವಿಶ್ವಾಸದಿಂದ ಗೆಲುವು, ವಾಹನ ಅಪಘಾತ, ಕೈ ಕಾಲಿಗೆ ಪೆಟ್ಟು, ಜನರಲ್ಲಿ ನಿಷ್ಠುರ.

ಕರ್ಕಾಟಕರಾಶಿ
ಕಾರ್ಯಕ್ಷೇತ್ರದಲ್ಲಿ ಗೆಲವು, ಅವಿವಾಹಿತರಿಗೆ ಕಂಕಣಬಲ, ಕೂಡಿಬರ ಲಿದೆ, ಹಣದ ತೊಂದರೆ, ಚಂಚಲ ಮನಸ್ಸು, ಹಿತಶತ್ರುಗಳಿಂದ ತೊಂದರೆ, ಸಾಧಾರಣ ಫಲ.

ಸಿಂಹರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಮಚ್ಚುಗೆ, ಮೇಲಾಧಿಕಾರಿಗಳಿಂದ ಪ್ರಶಂಸೆ, ಮಾತಾಪಿತರಲ್ಲಿ ವಾತ್ಸಲ್ಯ, ವ್ಯವಹಾರದಲ್ಲಿ ಅಲ್ಪ ಆದಾಯ, ಕುಲದೇವರ ಪೂಜೆಯಿಂದ ಅನುಕೂಲ.

ಕನ್ಯಾರಾಶಿ
ಭವಿಷ್ಯದ ಯೋಜನೆಗಳಿಗೆ ಸಕಾಲ,ದ್ರವ್ಯ ಲಾಭ, ಸ್ತ್ರೀ ಲಾಭ, ಅಧಿಕ ಖರ್ಚು, ಉಳಿತಾಯದ ಕಡೆಗೆ ಗಮನ ಹರಿಸಿ, ದಾನ ಧರ್ಮದಲ್ಲಿ ಆಸಕ್ತಿ, ಮನಶಾಂತಿ, ಆರೋಗ್ಯ ಸಮಸ್ಯೆ.

ತುಲಾರಾಶಿ
ಉದಾಸೀನತೆ ಬೇಡ, ವ್ಯವಹಾರಗಳಲ್ಲಿ ಎಚ್ಚರಿಕೆಯಿರಲಿ, ಅನಾರೋಗ್ಯ, ಶೀತ ಸಂಬಂಧ ರೋಗಗಳು, ವ್ಯಾಪಾರದಲ್ಲಿ ನಷ್ಟ, ಮನಸ್ಸಿಗೆ ಚಿಂತೆ, ದುರಾಲೋಚನೆ.

ವೃಶ್ಚಿಕರಾಶಿ
 ದುಡುಕು, ಸಿಟ್ಟನ್ನು ಬಿಟ್ಟರೆ ಲಾಭ, ಅತಿಯಾದ ಕೋಪ, ಸ್ತ್ರೀ ವಿಚಾರದಲ್ಲಿ ಅಪವಾದ ಕೇಳುವಿರಿ, ಆರೋಗ್ಯದ ಬಗ್ಗೆ ಗಮನಹರಿಸಿ, ಮಾತಿನಲ್ಲಿ ಹಿಡಿತವಿರಲಿ, ಕಾರ್ಯಸಾಧನೆಗಾಗಿ ತಿರುಗಾಟ, ಶತ್ರು ಬಾಧೆ

ಧನಸ್ಸುರಾಶಿ
ಶತ್ರುನಾಶ, ವೃತ್ತಿರಂಗದಲ್ಲಿ ಆಶಾಭಾವನೆ, ಕಾರ್ಯ ಸಾಧನೆಯಿಂದ ನೆಮ್ಮದಿ, ಅನರ್ಥ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಅಲ್ಪ ಕಾರ್ಯಸಿದ್ಧಿ, ಸುಖ ಭೋಜನ

ಮಕರರಾಶಿ
ನಿರಾಸೆ ಅನುಭವಿಸುವಿರಿ, ಬಯಸಿದ್ದು ದೊರಕದೆ ಇರಬಹುದು, ಆಪ್ತ ರಿಂದ ಸಹಾಯ, ಉದ್ಯೋಗದಲ್ಲಿ ಅಭಿವೃದ್ಧಿ, ಮುಂದಿನ ಭವಿಷ್ಯಕ್ಕೆ ಕಾರ್ಯ ಯೋಜನೆ,‌ ಅನಾರೋಗ್ಯ.

ಕುಂಭರಾಶಿ
ಸರಕಾರಿ ಕೆಲಸ ಕಾರ್ಯಗಳು ಕಾರ್ಯಗತ, ಋಣಬಾಧೆ, ವ್ಯವಹಾರ ದಲ್ಲಿ ನಷ್ಟ, ಸಂಬಂಧಗಳ ಬಿರುಕು ಸರಿಯಾಗಲಿದೆ, ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ.

ಮೀನರಾಶಿ
ವ್ಯವಹಾರ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲಿದೆ, ಸಾಂಸಾರಿಕ ಕಲಹ, ಭಿನ್ನಾಭಿಪ್ರಾಯ ಕಂಡುಬರಲಿದೆ, ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ಕಲಹ, ಮನೋವ್ಯಥೆ, ಸಲ್ಲದ ಅಪವಾದ.

Comments are closed.