Horoscope : ಯಾವ ರಾಶಿಗೆ ಲಾಭ, ಯಾವ ರಾಶಿಗೆ ಶುಭ

ಮೇಷರಾಶಿ
ಧಾರ್ಮಿಕ ಕಾರ್ಯಗಳತ್ತ ಆಸಕ್ತಿ, ಕೆಲಸ ಕಾರ್ಯ ಗಳಲ್ಲಿ ವಿಳಂಬ, ಮನೆಯಲ್ಲಿ ಅಶಾಂತಿ,‌ ಅಧಿಕ ಖರ್ಚು, ಗೌರವ ಪ್ರಾಪ್ತಿ, ಮನಸ್ಸಿಗೆ ಶಾಂತಿ, ವ್ಯಾಪಾರದಲ್ಲಿ ಲಾಭ.

ವೃಷಭರಾಶಿ
ಸಹೋದ್ಯೋಗಿಗಳ ಸಹಕಾರ, ಮಿತ್ರರ ಭೇಟಿ, ಉದ್ಯೋಗ ಸ್ಥಳ ಬದಲಾವಣೆ, ದಾಯಾದಿಗಳ ಕಲಹ, ಮಿತ್ರರಿಂದ ತೊಂದರೆ, ವಾಹನ ಲಾಭ, ಅನಗತ್ಯ ತಿರುಗಾಟ.

ಮಿಥುನರಾಶಿ
ಆರ್ಥಿಕವಾಗಿ ಪ್ರಗತಿ, ಹಳೆಯ ವಿವಾದವೊಂದು ಬಗೆ ಹರಿಯಲಿದೆ, ಸ್ಥಿರಾಸ್ತಿ ಸಂಪಾದನೆ, ವಿದೇಶ ಪ್ರಯಾಣ, ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ಅಧಿಕ ಹಣ ಖರ್ಚು.

ಕರ್ಕಾಟಕರಾಶಿ
ಮನೆಗೆ ಇಷ್ಟ ಮಿತ್ರರ ಭೇಟಿ, ಮಕ್ಕಳಿಂದ ನೆಮ್ಮದಿ, ಸರಕಾರಿ ಕಾರ್ಯಗಳಲ್ಲಿ ಯಶಸ್ಸು, ಭೂ ಲಾಭ, ಸಲ್ಲದ ಅಪವಾದ, ಶ್ರಮಕ್ಕೆ ತಕ್ಕ ಫಲ, ಆರೋಗ್ಯ ಸಮಸ್ಯೆ, ಶುಭಕಾರ್ಯಕ್ಕೆ ಅಡತಡೆ.

ಸಿಂಹರಾಶಿ
ವ್ಯವಹಾರದಲ್ಲಿ ಚೇತರಿಕೆ, ಅನಗತ್ಯ ಖರ್ಚು‌‌ ವೆಚ್ಚ,‌ ಸ್ನೇಹಿತರ ಸಹಕಾರ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ಕಾರ್ಯಸಾಧನೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

ಕನ್ಯಾರಾಶಿ
ಮೇಲಾಧಿಕಾರಿಗಳ ಸಹಕಾರ, ಉದ್ಯೋಗಿಗಳಿಗೆ ಅನುಕೂಲ, ಹಿತಶತ್ರು ಗಳಿಂದ ತೊಂದರೆ, ಹೊಸ ವ್ಯವಹಾರಕ್ಕೆ ಸಕಾಲ, ವ್ಯಾಪಾರ ವ್ಯವಹಾರ ದಲ್ಲಿ ಪ್ರಗತಿ, ಮಾನಸಿಕ ವ್ಯಥೆ, ಬಂಧು ಮಿತ್ರರಿಂದ ಸಹಾಯ.

ತುಲಾರಾಶಿ
ಆಸ್ತಿ ಮಾರಾಟದಿಂದ ನೆಮ್ಮದಿ, ರಾಜಕಾರಣಿಗಳಿಗೆ ಅನುಕೂಲ, ಸ್ಥಳ ಬದಲಾವಣೆ, ಕೃಷಿಯಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಲ್ಲಿ ಅಡಚಣೆ, ದುಷ್ಟರಿಂದ ಕಿರುಕುಳ ಸಾಧ್ಯತೆ, ಮಾಡುವ ಕೆಲಸದಲ್ಲಿ ಎಚ್ಚರ.

ವೃಶ್ಚಿಕರಾಶಿ
ಅವಿವಾಹಿತರಿಗೆ ವಿವಾಹ ಯೋಗ, ಕೃಷಿಕರಿಗೆ ಲಾಭ, ಸ್ವತಃ ಉದ್ಯೋಗಿ ಗಳಿಗೆ ಶುಭಫಲ, ತೀರ್ಥಕ್ಷೇತ್ರ ದರ್ಶನ, ಅಧಿಕವಾದ ಖರ್ಚು, ಅಲ್ಪ ಧನಲಾಭ, ಇಲ್ಲ ಸಲ್ಲದ ಅಪವಾದ, ಚಂಚಲ ಮನಸ್ಸು.

ಧನಸುರಾಶಿ
ಸಾಂಸಾರಿಕವಾಗಿ ಕೊಂಚ ನೆಮ್ಮದಿ, ಮಂಗಳ ಕಾರ್ಯದಲ್ಲಿ ಭಾಗಿ, ಆರ್ಥಿಕ ಸ್ಥಿತಿ ಸುಧಾರಣೆ ಯಾಗಲಿದೆ, ಉದ್ಯೋಗದಲ್ಲಿ ಹುತ ಶತ್ರುಗಳ ಕಾಟ, ಮನಸ್ಸಿನಲ್ಲಿ ನಾನಾ ಚಿಂತೆ ಕಾಡಲಿದೆ.

ಮಕರರಾಶಿ
ಮನೆ‌ದೇವರ ಆರಾಧನೆಯಿಂದ ಅಭಿವೃದ್ದಿ, ಸ್ನೇಹಿತರಿಂದ ಬೇಸರ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಚೋರಾಗ್ನಿ ಭೀತಿ, ವಿಪರೀತ ಹಣ ವ್ಯಯ, ಅತಿಯಾದ ನಿದ್ರೆ, ಕೆಲಸ ಕಾರ್ಯಗಳಲ್ಲಿ ವಿಳಂಬ.

ಕುಂಭರಾಶಿ
ಆರ್ಥಿಕ ಸಂಕಷ್ಟ, ಹೊಸ ಹೂಡಿಕೆಗೆ ಸಕಾಲ, ಅವಿವಾಹಿತರಿಗೆ ವಿವಾಹ ಯೋಗ, ಅಧಿಕವಾದ ಖರ್ಚು, ಕೊಟ್ಟ ಸಾಲ ಮರಳಿ ಬಾರದು, ಶತ್ರುಗಳ ಭಯ, ಕೆಲಸಗಳಲ್ಲಿ ಅಪಜಯ, ಋಣ ವಿಮೋಚನೆ.

ಮೀನರಾಶಿ
ಆತ್ಮವಿಶ್ವಾಸದಿಂದ ವ್ಯವಹಾರದಲ್ಲಿ ಗೆಲುವು, ಹೊಸ ಹೂಡಿಕೆ ಬೇಡ, ಪಾಪ ಕಾರ್ಯಗಳಲ್ಲಿ ಆಸಕ್ತಿ, ದುಷ್ಟಬುದ್ಧಿ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಅಕಾಲ ಭೋಜನ, ಅನ್ಯರಲ್ಲಿ ವೈಮನಸ್ಸು.

Comments are closed.