Daily Horoscope : ಯಾರಿಗೆ ಲಾಭ, ಯಾವ ರಾಶಿಗೆ ಶುಭ

ಮೇಷರಾಶಿ
ವಿನಾಕಾರಣ‌ ನಿಂದನೆ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಆಧ್ಯಾತ್ಮಿಕ ಚಿಂತನೆಗಳು, ಅಧಿಕ ಖರ್ಚು, ಮನೆಯಲ್ಲಿ ನೆಮ್ಮದಿ,‌ ನಿದ್ರಾಭಂಗ, ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ

ವೃಷಭರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸ ಕಾರ್ಯಗಳಲ್ಲಿ ವಿಘ್ನ,‌ ಅವಿವಾಹಿತರಿಗೆ ಮದುವೆ ಮಾತುಕತೆ ಬಂಧು ಮಿತ್ರರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಕಿರಿಕಿರಿ, ಮಾನಸಿಕ ಗೊಂದಲ ಮತ್ತು ಸಂಕಟ

ಮಿಥುನರಾಶಿ
ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಿ, ಶ್ರಮಕ್ಕೆ ತಕ್ಕಫಲ, ಕೆಲಸ ಕಾರ್ಯಗಳಲ್ಲಿ ವಿಳಂಭ, ಉತ್ತಮ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೇಸುಗಳಲ್ಲಿ ಸಮಸ್ಯೆ

ಕರ್ಕಾಟಕರಾಶಿ
ಪಿತ್ರಾರ್ಜಿತ ಆಸ್ತಿ ದೊರೆಯಲಿದೆ, ಉದ್ಯೋಗದ ಬದಲಾವಣೆ ಬೇಡ, ಸ್ವಂತ ಕೆಲಸ ಕಾರ್ಯಗಳಲ್ಲಿ ಜಯ, ತಂದೆ ತಾಯಿ ವಿಷಯದಲ್ಲಿ ಚಿಂತೆ, ಉದ್ಯೋಗದಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ, ಆಸೆ-ಆಕಾಂಕ್ಷೆಗಳಿಗೆ ಬಲಿ

ಸಿಂಹರಾಶಿ
ಹೊಸ ವಿಚಾರಗಳು ಕಾರ್ಯರೂಪಕ್ಕೆ ಬರಲಿದೆ, ಕಠಿಣ ಪರಿಸ್ಥಿತಿಯಲ್ಲಿ ಕಾರ್ಯಸಾಧನೆ, ಮನೆಯಲ್ಲಿ ನೆಮ್ಮದಿ, ವಿಪರೀತ ರಾಜಯೋಗ, ಆಲಸ್ಯ ಸೋಮಾರಿತನ ಜಿಗುಪ್ಸೆ, ಕಾಲಿಗೆ ಪೆಟ್ಟು ಎಚ್ಚರಿಕೆ

ಕನ್ಯಾರಾಶಿ
ಆತ್ಮೀಯರಿಂದ ನಿದ್ರಾಭಂಗ, ಆರೋಗ್ಯದ‌ ವಿಚಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ವರ್ಗಾವಣೆ ಯೋಗ, ಆರ್ಥಿಕ ಬಲ ಕುಗ್ಗಲಿದೆ, ವಿಚ್ಛೇದನ ಕೇಸುಗಳಲ್ಲಿ ಜಯ.

ತುಲಾರಾಶಿ
ಸಹೋದರರೊಂದಿಗೆ ಕಲಹ, ಅಭದ್ರತೆ ಕಾಡಲಿದೆ, ಆರ್ಥಿಕ ಸಂಕಷ್ಟ, ಕೃಷಿ, ವ್ಯವಹಾರದಲ್ಲಿ ಅಡಚಣೆ, ವ್ಯಾಪಾರಸ್ಥರಿಗೆ ಅನುಕೂಲ, ಉದ್ಯೋಗ ನಷ್ಟ, ಆರೋಗ್ಯದ ಮೇಲೆ ದುಷ್ಪರಿಣಾಮ, ಆರ್ಥಿಕ ಸಂಕಷ್ಟ

ವೃಶ್ಚಿಕರಾಶಿ
ಕಷ್ಟಗಳನ್ನು ಎದುರಿಸುವಿರಿ, ಮನೆಯ ಜವಾಬ್ದಾರಿ ಹೆಚ್ಚಲಿದೆ, ಹೆಣ್ಣು ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯ ಗಳಲ್ಲಿ ನಿರಾಸಕ್ತಿ, ಆರ್ಥಿಕವಾಗಿ ಅನುಕೂಲ

ಧನಸ್ಸುರಾಶಿ
ಇಚ್ಚಿತ ಕಾರ್ಯಗಳು ಸಿದ್ದಿಯಾಗಲಿದೆ, ಮಾಡದ ತಪ್ಪಿಗೆ ಕ್ಷಮೆ ಕೇಳ ಬೇಕಾಗುವುದು, ಮಕ್ಕಳಿಗೆ ಉತ್ತಮ ಅವಕಾಶ, ಧನ ನಷ್ಟ, ತಾಯಿ ಆರೋಗ್ಯ ದಲ್ಲಿ ವ್ಯತ್ಯಾಸ, ವಾಹನ ಅಪಘಾತಗಳಾಗುವ ಸಂಭವ

ಮಕರರಾಶಿ
ಅಧಿಕ ಲಾಭವಿಲ್ಲದಿದ್ದರೂ ನೆಮ್ಮದಿ, ದುಡಿಮೆಯ ವಿಚಾರದಲ್ಲಿ ಬೇಸರ ಮೂಡಲಿದೆ, ದೂರ ಪ್ರಯಾಣ ಯೋಗ, ಶುಭಯೋಗ ಪ್ರಾಪ್ತಿ, ಕಾನೂನುಬಾಹಿರ ಧನ ಸಂಪಾದನೆ, ಉತ್ತಮ ಸ್ನೇಹಿತರ ಪರಿಚಯ,

ಕುಂಭರಾಶಿ
ನಿರೀಕ್ಷಿತ ಧನ ಸಹಾಯ ದೊರೆಯಲಿದೆ, ಅತೀಯಾದ ಆತ್ಮ ವಿಶ್ವಾಸ ಪ್ರಗತಿಗೆ ಮಾರಕವಾಗ ಲಿದೆ,  ಹೊಸ ಹೂಡಿಕೆ ಬೇಡ, ಅಧಿಕ ಖರ್ಚು, ಸಾಲ ಮಾಡುವ ಪರಿಸ್ಥಿತಿ, ಕಾರ್ಮಿಕರಿಂದ ಸಮಸ್ಯೆ

ಮೀನರಾಶಿ
ತಂದೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅನಾವಶ್ಯಕ ತಿರುಗಾಟ, ಉದ್ಯೋಗದಲ್ಲಿ ಸ್ಥಾನ ಪಲ್ಲಟ, ಮಹಿಳೆಯರ ವಿಚಾರದಲ್ಲಿ ನೆಮ್ಮದಿ, ಬಂಧುಗಳಿಂದ ಮಾನಹಾನಿ, ದೈವ ಚಿಂತನೆ ಅಧಿಕ

Comments are closed.