Daily Horoscope : ಈ ರಾಶಿಯವರು ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಬೇಕು

ಮೇಷರಾಶಿ
ಆರೋಗ್ಯದಲ್ಲಿ ಚೇತರಿಕೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಶತ್ರು ದಮನ, ಮನೆಯಲ್ಲಿ ಧಾರ್ಮಿಕ ಕಾರ್ಯದ ಚಿಂತನೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೋವು.

ವೃಷಭರಾಶಿ
ರಿಯಲ್‌ ಎಸ್ಟೇಟ್‌ ವೃತ್ತಿಯವರಿಗೆ ಅಧಿಕ ಲಾಭ, ಉದ್ಯೋಗದಲ್ಲಿ ಅತಿಯಾದ ಕಾರ್ಯ ದೊತ್ತಡ, ಬಂಧು-ಬಾಂಧವರಿಂದ ಅಪ ನಿಂದನೆ, ಪತ್ರ ವ್ಯವಹಾರಗಳಿಂದ ಸಂಕಷ್ಟ, ಆರ್ಥಿಕ ನಷ್ಟ.

ಮಿಥುನರಾಶಿ
ಮಕ್ಕಳ ವಿಚಾರದಲ್ಲಿ ನೆಮ್ಮದಿ, ದೂರದೂರಿಗೆ ಪ್ರಯಾಣ, ಕೃಷಿಕರಿಗೆ ನೆಮ್ಮದಿ, ವ್ಯಾಪಾರಸ್ಥರಿಗೆ ಹಿನ್ನಡೆ, ಪ್ರವಾಸ ಹೋಗುವ ಸಾಧ್ಯತೆ, ಸಾಲದ ಚಿಂತೆ, ಅಧಿಕ ಉಷ್ಣ.

ಕರ್ಕಾಟಕರಾಶಿ
ಕೆಲಸ ಕಾರ್ಯಗಳನ್ನು ಮುಂದೂಡಿಕೆ ಮಾಡುವಿರಿ, ಆರ್ಥಿಕ ಅಭಿವೃದ್ದಿಗಾಗಿ ಹೊಸ ಮಾರ್ಗ, ಆತುರ ಗೊಂದಲ, ವಿಪರೀತ ಮೊಂಡುತನ, ಸ್ವಂತ ಉದ್ಯಮ ವ್ಯಾಪಾರಕ್ಕೆ ಸಿದ್ಧತೆ, ಮಕ್ಕಳು ಪ್ರಯಾಣ ಮಾಡುವ ಸಂದರ್ಭ.

ಸಿಂಹರಾಶಿ
ಉದ್ಯೋಗದಲ್ಲಿ ಬದಲಾವಣೆ, ಶುಭ ಸಮಾರಂಭಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹ ಭಾಗ್ಯ, ಅಧಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಆಹಾರ ಸೇವನೆಯಿಂದ ತೊಂದರೆ.

ಕನ್ಯಾರಾಶಿ
ಉನ್ನತ ಶಿಕ್ಷಣಕ್ಕಾಗಿ ವಿದೇಶಿ ಪ್ರಯಾಣ, ಸ್ಥಗಿತಗೊಂದಿದ್ದ ಕಾರ್ಯಕ್ಕೆ ಮರು ಚಾಲನೆ, ಉದ್ಯೋಗ ನಿಮಿತ್ತ ಪ್ರಯಾಣ, ವಾಗ್ವಾದ ಮತ್ತು ಕಲಹಗಳು, ನಿಮ್ಮ ಸ್ಥಾನ ಮಾನ ಬೇರೆಯವರ ಪಾಲು.

ತುಲಾರಾಶಿ
ಜನರೊಡನೆ ವ್ಯವಹರಿಸುವಾಗ ಎಚ್ಚರವಾಗಿಡಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಆರ್ಥಿಕವಾಗಿ ಪ್ರಗತಿ, ಉದ್ಯೋಗದಲ್ಲಿ ಒತ್ತಡ, ಅನಿರೀಕ್ಷಿತ ಪ್ರಯಾಣ, ಮಾತಿನಿಂದ ಸಮಸ್ಯೆ.

ವೃಶ್ಚಿಕರಾಶಿ
ಹೊಸ ವ್ಯಕ್ತಿಗಳ ಭೇಟಿಯಿಂದ ಸಂತಸ, ಆರ್ಥಿಕವಾಗಿ ಅಭಿವೃದ್ದಿ, ಹೊಸ ಹೂಡಿಕೆ ಲಾಭವನ್ನು ತರಲಿದೆ, ವ್ಯಾಪಾರಿಗಳಿಗೆ ಶುಭದಿನ, ಕಾರ್ಯ ಜಯ, ತಂದೆಯಿಂದ ಲಾಭ, ಆರೋಗ್ಯ ಸಮಸ್ಯೆ ಕಾಡುವುದು.

ಧನಸ್ಸುರಾಶಿ
ಉದ್ಯಮದ ಸ್ಥಾಪನೆಗೆ ಬಂಡವಾಳ ಹೂಡುವಿರಿ, ಅವಿವಾಹಿತರಿಗೆ ಶುಭ, ಸಹೋದ್ಯೋಗಿಗಳ ಸಹಕಾರ, ಆರ್ಥಿಕ ನೆರವು, ಸ್ನೇಹಿತರ ಭೇಟಿ, ಮನೆಯಲ್ಲಿ ಮಂಗಲ ಕಾರ್ಯಕ್ಕೆ ಚಿಂತನೆ, ಉದ್ಯೋಗ ನಷ್ಟ, ನಿದ್ರಾಭಂಗ.

ಮಕರರಾಶಿ
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ವ್ಯವಹಾರದಲ್ಲಿ ಅಭಿವೃದ್ದಿ, ಅನಿರೀಕ್ಷಿತ ಪ್ರಯಾಣ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಸಾಲಬಾಧೆಗಳು.

ಕುಂಭರಾಶಿ
ಕುಟುಂಬ ಸಮೇತರಾಗಿ ಪುಣ್ಯಕ್ಷೇತ್ರಗಳ ದರ್ಶನ, ಬಾಕಿ ಉಳಿದಿದ್ದ ವ್ಯಾಜ್ಯವೊಂದು ಪರಿಹಾರ ಕಾಣಲಿದೆ, ಕುಲದೇವತಾ ದರ್ಶನ, ಅನುಕೂಲಕರ ದಿವಸ, ಸ್ವಂತ ಉದ್ಯೋಗ ವ್ಯವಹಾರದಲ್ಲಿ ಜಯ, ದಾಯಾದಿ ಕಲಹ.

ಮೀನರಾಶಿ
ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ಮಕ್ಕಳೊಂದಿಗೆ ಕಿರು ಪ್ರವಾಸ, ಆರೋಗ್ಯ ವೃತ್ತಿಯವರಿಗೆ ಅನುಕೂಲರ, ಮೇಲಾಧಿಕಾರಿಗಳಿಂದ ಪ್ರಶಂಸೆ, ಪ್ರೀತಿ-ಪ್ರೇಮದಲ್ಲಿ ಜಯ, ಸ್ಥಿರಾಸ್ತಿಯಿಂದ ಅನುಕೂಲ, ಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.

Comments are closed.