ದಿನಭವಿಷ್ಯ : ಯಾವರಾಶಿಗೆ ಲಾಭ, ಯಾವ ರಾಶಿಗೆ ಶುಭ ?

ಮೇಷರಾಶಿ
ಪಾಲುದಾರಿಕೆ ವ್ಯವಹಾರದಲಲಿ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ದೂರದ ಬಂಧುಗಳ ಭೇಟಿಯಿಂದ ಸಂಸತ, ಸ್ವಂತ ವಿಚಾರದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅಮೂಲ್ಯ ವಸ್ತುಗಳ ಖರೀದಿ.

ವೃಷಭರಾಶಿ
ವಿವಾದಗಳು ಬಗೆ ಹರಿಯಲಿದೆ, ಕೃಷಿಕರಿಗೆ ಹೆಚ್ಚಿನ ಲಾಭ, ಸ್ನೇಹಿತರ ಭೇಟಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಹಣಕಾಸು ವಿಚಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ದ್ರೋಹ, ಈ ದಿನ ಮಿಶ್ರಫಲ.

ಮಿಥುನರಾಶಿ
ಮಕ್ಕಳ ವಿಚಾರದಲ್ಲಿ ನೆಮ್ಮದಿ, ಹೊಸ ಹೂಡಿಕೆಯಿಂದ ಲಾಭ, ಮನೆಯಲ್ಲಿ ನೆಮ್ಮದಿ, ಧಾರ್ಮಿಕ ಕಾರ್ಯದಲ್ಲಿ ಭಾಗಿ, ಗುರುಹಿರಿಯರ ಭೇಟಿ, ಮಹಿಳೆಯರಿಗೆ ವಿಶೇಷ ದಿನ, ವ್ಯಾಪಾರಗಳಲ್ಲಿ ಲಾಭ, ಮಾಡುವ ಕೆಲಸದಲ್ಲಿ ಜಯ, ಶುಭ ಕಾರ್ಯ ನಿಮಿತ್ತ ಪ್ರಯಾಣ.

ಕರ್ಕಾಟಕರಾಶಿ
ದೂರದೂರಿಗೆ ಪ್ರಯಾಣ, ರಾಜಕಾರಣಿಗಳಿಗೆ ಹೊಸ ಅವಕಾಶ, ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ, ಯತ್ನ ಕಾರ್ಯಗಳಲ್ಲಿ ಗೆಲುವು, ಧಾರ್ಮಿಕ ಕ್ಷೇತ್ರ ಪ್ರಯಾಣ, ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ಸಿಂಹರಾಶಿ
ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿ ಗೋಚರ, ಮನೆಯಲ್ಲಿ ನೆಮ್ಮದಿ, ಅತೀ ಆತ್ಮವಿಶ್ವಾಸದಿಂದ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಅನಗತ್ಯ ವಿಚಾರಗಳಿಂದ ದೂರವಿರಿ, ಕುಟುಂಬದ ಬಗ್ಗೆ ಯೋಚನೆ, ನಾನಾ ವಿಚಾರಗಳಲ್ಲಿ ಆಸಕ್ತಿ.

ಕನ್ಯಾರಾಶಿ
ಸರಕಾರಿ ಕೆಲಸದವರಿಗೆ ಶುಭ, ಧಾರ್ಮಿಕ ಕಾರ್ಯದ ಬಗ್ಗೆ ಚಿಂತೆ, ಹಳೆಯ ಸ್ನೇಹಿತ ಭೇಟಿ, ಸಹೋದ್ಯೋಗಿಗಳ ಸಹಕಾರ, ಮನೆಯಲ್ಲಿ ಸಂತಸ, ದ್ರವ್ಯಲಾಭ, ದೂರ ಪ್ರಯಾಣ, ಬಂಧು ಮಿತ್ರರ ಸಮಾಗಮ, ಸುಖ ಭೋಜನ, ಮನೆಯಲ್ಲಿ ಶುಭ ಸಮಾರಂಭ.

ತುಲಾರಾಶಿ
ಮಕ್ಕಳ ವಿಚಾರದಲ್ಲಿ ನೆಮ್ಮದಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನಬಲ ಅಗತ್ಯ, ಮಾತಿನ ಮೇಲೆ ಹಿಡಿತವಿರಲಿ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಹಣಕಾಸು ಲಾಭ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಎಚ್ಚರ.

ವೃಶ್ಚಿಕರಾಶಿ
ಮನೆಯಲ್ಲಿ ಕಿರಿಕಿರಿ, ಆಧ್ಯಾತ್ಮದ ಕಡೆಗೆ ಒಲವು, ಬಂಧುಗಳಿಂದ ಸಮಸ್ಯೆ, ಮೇಲಾಧಿಕಾರಿಗಳ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಅನಗತ್ಯ ವಿಪರೀತ ಓಡಾಟ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಸ್ನೇಹಿತರಿಂದ ಸಹಕಾರ.

ಧನಸ್ಸುರಾಶಿ
ಸಿನಿಮಾ, ರಂಗಭೂಮಿ ಕಲಾವಿದರಿಗೆ ಅಧಿಕ ಲಾಭ, ಹೊಸ ಅವಕಾಶಗಳು ಲಭಿಸಲಿದೆ, ಎಲ್ಲಾ ಕಡೆಯಿಂದಲೂ ಪ್ರಶಂಸೆ, ಆರೋಗ್ಯದಲ್ಲಿ ಎಚ್ಚರಿಕೆ, ಸ್ತ್ರೀಯರಿಗೆ ಲಾಭ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಚೋರಭಯ, ವಾಹನ ಚಾಲನೆಯಲ್ಲಿ ಎಚ್ಚರ.

ಮಕರರಾಶಿ
ಆತ್ಮೀಯರ ಭೇಟಿ, ಪಾಲುದಾರಿಕೆ ವ್ಯವಹಾರದಲ್ಲಿ ಶುಭ, ಹೊಸ ಹೂಡಿಕೆಗೆ ಮಾರ್ಗ, ಈ ದಿನ ವಿಪರೀತ ಖರ್ಚು, ಕುಟುಂಬದಲ್ಲಿ ಆತ್ಮೀಯತೆ, ಮಾನಸಿಕ ನೆಮ್ಮದಿ, ದ್ರವ್ಯಲಾಭ, ಹಿತಶತ್ರುಗಳಿಂದ ತೊಂದರೆ.

ಕುಂಭರಾಶಿ
ದೂರದ ಊರಿನಿಂದ ಶುಭವಾರ್ತೆ ಕೇಳುವಿರಿ, ಹಳೆಯ ವ್ಯಾಜ್ಯ ಪರಿಹಾರ ಕಾಣಲಿದೆ, ಮನೆಯಲ್ಲಿ ಸಂತಸ, ಉದ್ಯೋಗದಲ್ಲಿ ಬಡ್ತಿ, ದೇವರ ದರ್ಶನ ಪಡೆಯುವಿರಿ, ಸ್ತ್ರೀಯರಿಗೆ ಲಾಭ, ಪರರಿಂದ ಮೋಸ, ಸ್ಥಳ ಬದಲಾವಣೆ, ವಿಪರೀತ ಕೋಪ.

ಮೀನರಾಶಿ
ಹಳೆಯ ಗುತ್ತಿಗೆ ಮುಂದುವರಿಯಲಿದೆ, ಸ್ನೇಹಿತರು ಸಕಾಲದಲ್ಲಿ ಹಣಕಾಸಿನ ಸಹಕಾರ ನೀಡಲಿದ್ದಾರೆ, ಸ್ವತಃ ವ್ಯವಹಾರದವರಿಗೆ ಅಧಿಕ ಲಾಭ, ವೈದ್ಯರಿಗೆ ವಿಶೇಷ ಲಾಭ, ಚೋರ ಭಯ, ಚಂಚಲ ಮನಸ್ಸು, ಶತ್ರುಗಳ ಕಾಟ, ಅನ್ಯರ ಮಾತಿಗೆ ಮನ್ನಣೆ ನೀಡುವಿರಿ.

Comments are closed.