Browsing Tag

#ದಿನಭವಿಷ್ಯ

Horoscope Today : ಹೇಗಿದೆ ಇಂದಿನ ರಾಶಿಭವಿಷ್ಯ

ಮೇಷರಾಶಿವ್ಯವಹಾರಿಕ ಕ್ಷೇತ್ರದಲ್ಲಿ ಹೊಸತನ, ಕಠಿಣ ಪರಿಶ್ರಮದಿಂದ ಹೆಚ್ಚಿನ ಲಾಭ, ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳುವುದು ಸೂಕ್ತ. ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ರಿಯಲ್‌ ಎಸ್ಟೇಟ್‌ ವ್ಯವಹಾರದವರಿಗೆ ಶೀಘ್ರದಲ್ಲಿಯೇ ಶುಭಫಲ, ಸಂಗಾತಿಯಿಂದ ಸಹಕಾರ.
Read More...

ದಿನಭವಿಷ್ಯ : ಈ ರಾಶಿಯವರಿಗಿಂದು ಅಧಿಕ ಧನಲಾಭ

ಮೇಷರಾಶಿಕೃಷಿಕರಿಗೆ ಅನುಕೂಲ, ಪತ್ನಿಯಿಂದ ಅನುಕೂಲ, ಪತ್ರ ವ್ಯವಹಾರದಿಂದ ಲಾಭ, ವ್ಯಾಪಾರದಲ್ಲಿ ಶುಭ ಸೂಚನೆ, ದೂರ ಪ್ರಯಾಣದಿಂದ ಅನುಕೂಲ, ಮಕ್ಕಳಿಂದ ಮಾನಸಿಕ ವೇದನೆ, ಕಾನೂನುಬಾಹಿರ ಧನ ಸಂಪಾದನೆ ವೃಷಭರಾಶಿಕೆಲಸ ಕಾರ್ಯಗಳಲ್ಲಿ ಯಶಸ್ಸು, ಸರಕಾರಿ ಉದ್ಯೋಗಿಗಳಿಗೆ ಅನುಕೂಲ, ವಾಹನ ಖರೀದಿ ಯೋಗ,
Read More...

ದಿನಭವಿಷ್ಯ : ಯಾವರಾಶಿಗೆ ಲಾಭ, ಯಾವ ರಾಶಿಗೆ ಶುಭ ?

ಮೇಷರಾಶಿಪಾಲುದಾರಿಕೆ ವ್ಯವಹಾರದಲಲಿ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ದೂರದ ಬಂಧುಗಳ ಭೇಟಿಯಿಂದ ಸಂಸತ, ಸ್ವಂತ ವಿಚಾರದಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅಮೂಲ್ಯ ವಸ್ತುಗಳ ಖರೀದಿ. ವೃಷಭರಾಶಿವಿವಾದಗಳು ಬಗೆ ಹರಿಯಲಿದೆ,
Read More...