ನಿತ್ಯಭವಿಷ್ಯ : 24-04-2020

0

ಮೇಷರಾಶಿ
ಸ್ಥಿರಾಸ್ತಿ ಯೋಗ, ಅಲಂಕಾರಿಕ ವಸ್ತುಗಳು ಪ್ರಾಪ್ತಿ, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ವಿಘ್ನ, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಗಮನಹರಿಸಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಮಾನಸಿಕ ನೆಮ್ಮದಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಅಡೆತಡೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಧ್ಮಾತ್ಮಿಕ ಚಿಂತನೆ. ದಿನಾಂತ್ಯಕ್ಕೆ ಶುಭಸುದ್ದಿ ಕೇಳುವಿರಿ.

ವೃಷಭರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ನೆರೆಹೊರೆಯವರಿಂದ ತೊಂದರೆ, ಅನಿರೀಕ್ಷಿತ ವರ್ತನೆಯಿಂದ ಅಸಹನೆ ಮೂಡಲಿದೆ. ಸಾಲ ಮರುಪಾವತಿ, ಬ್ಯಾಂಕಿನಿಂದ ನೋಟಿಸ್, ಸಹೋದರರಿಂದ ಕಿರಿಕಿರಿ, ದೈವ ನಿಂದನೆ, ಮಾಟ-ಮಂತ್ರದ ಭೀತಿ, ಸೋಲು ನಷ್ಟ ನಿರಾಸೆ, ಮಾನಸಿಕ ಆಘಾತ.

ಮಿಥುನರಾಶಿ
ಕೌಟುಂಬಿಕ ಸಮಸ್ಯೆಗೆ ಪರಿಹಾರ, ಹಣಕಾಸು ಸಮಸ್ಯೆ ನಿವಾರಣೆ, ಅನಾವಶ್ಯಕವಾಗಿ ನಿರಾಸೆ, ಇತರರೊಂದಿಗೆ ಬೆರೆಯುವಿರಿ, ಅನಿರೀಕ್ಷಿತ ಸಂಚಾರ, ಪ್ರೇಮ ವಿಚಾರದಲ್ಲಿ ಜಯ, ಬಂಧುಗಳಿಂದ ಕಿರಿಕಿರಿ, ಮೇಲಾಧಿಕಾರಿಗಳಿಂದ ತೊಂದರೆ. ಸೇವಕ ವರ್ಗದಿಂದ ಎಚ್ಚರಿಕೆ.

ಕಟಕರಾಶಿ
ಪ್ರಮುಖ ವಿಚಾರ ಪರಿಹಾರವನ್ನು ಮೂಂದೂಡಿ. ಕೌಟುಂಬಿಕವಾಗಿ ಅಸಮಾಧಾನ, ವ್ಯಾಪಾರಸ್ಥರಿಗೆ ಅಧಿಕ ಲಾಭ, ಕಲಾವಿದರಿಗೆ ಉತ್ತಮ ಅವಕಾಶ, ಆರ್ಥಿಕ ಅಭಿವೃದ್ದಿಯಿಂದ ನೆಮ್ಮದಿ, ಉದ್ಯೋಗಾವಕಾಶ ಪ್ರಾಪ್ತಿ, ಸ್ಥಿರಾಸ್ತಿ-ವಾಹನ ಖರೀದಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ.

ಸಿಂಹರಾಶಿ
ಆರ್ಥಿಕವಾಗಿ ಚೇತರಿಕೆ, ಖುರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ, ತಂದೆಯ ಆರೋಗ್ಯಕ್ಕಾಗಿ ಖರ್ಚು, ಅನಗತ್ಯ ಓಡಾಟ ಖರ್ಚು, ಉದ್ಯೋಗದಲ್ಲಿ ಮಾನಸಿಕ ಹಿಂಸೆ, ಸಹೋದರರಿಂದ ಕಿರಿಕಿರಿ, ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರಿಕೆ ಅಗತ್ಯ, ಇಲ್ಲ ಸಲ್ಲದ ಅಪವಾದ, ಉದ್ಯೋಗ ಸ್ಥಳದಲ್ಲಿ ಗಡಿಬಿಡಿ.

ಕನ್ಯಾರಾಶಿ
ಆರೋಗ್ಯ ಸಮಸ್ಯೆ ಎದುರಾಗಲಿದೆ, ಆಕಸ್ಮಿಕ ಲಾಭ, ದಾಯಾದಿಗಳ ಕಲಹ, ದೂರ ಪ್ರಯಾಣ, ಸ್ತ್ರೀಯರಿಗೆ ಧನಾಗಮನ, ಅದೃಷ್ಟದ ಶುಭ ಯೋಗ, ಕುಟುಂಬದಲ್ಲಿ ನೆಮ್ಮದಿ ಕಾಣುವಿರಿ, ಹಣಕಾಸು ಪರಿಸ್ಥಿತಿ ಚೇತರಿಕೆ, ಹೊಗಳಿಕೆಯಿಂದ ಕಾರ್ಯ ಜಯ.

ತುಲಾರಾಶಿ
ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭ, ಶುಭ ಮಂಗಳ ಕಾರ್ಯಕ್ಕಾಗಿ ಪ್ರಯಾಣ, ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ, ಬದಲಾವಣೆಯಿಂದ ಕಾರ್ಯಸಾಧನೆ, ವ್ಯಾಪಾರ ವ್ಯವಹಾರದಲ್ಲಿ ಶತ್ರುಗಳಿಂದ ಸಮಸ್ಯೆ, ಸ್ವಯಂಕೃತ ಅಪರಾಧದಿಂದ ತೊಂದರೆ, ಪ್ರಯಾಣದಲ್ಲಿ ಕಿರಿಕಿರಿ, ಬಂಧುಗಳಿಂದ ಸಮಸ್ಯೆ.

ವೃಶ್ಚಿಕರಾಶಿ
ಶೀತ, ಕಫ, ಗ್ಯಾಸ್ಟ್ರಿಕ್ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮೋಜು ಮಸ್ತಿಗಾಗಿ ಸಾಲ, ಉಷ್ಣ ಬಾಧೆ, ಸಾಂಸಾರಿಕವಾಗಿ ನೆಮ್ಮದಿಯ ದಿನ, ದುಡಿಮೆಗೆ ತಕ್ಕಫಲ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ, ಹಿರಿಯರಿಂದ ಬೇಸರ.

ಧನಸ್ಸುರಾಶಿ
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಅನಿರೀಕ್ಷಿತ ಗೌರವ ಸನ್ಮಾನ, ಭೂ ವ್ಯವಹಾರದಲ್ಲಿ ಜಯ, ಮಕ್ಕಳಲ್ಲಿ ವೈಮನಸ್ಸು, ಸ್ನೇಹಿತರೇ ಶತ್ರುಗಳಾಗುವರು, ಕೆಲಸ ಕಾರ್ಯಗಳಲ್ಲಿ ಎಚ್ಚರ, ನಿಮ್ಮ ಎಚ್ಚರಿಕೆಯಲ್ಲಿರುವುದು ಉತ್ತಮ.

ಮಕರರಾಶಿ
ದಾಂಪತ್ಯದಲ್ಲಿ ಅನ್ಯೋನ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ನೆಮ್ಮದಿ, ಆತುರದ ಕೆಲಸದಿಂದ ಕಾರ್ಯಹಾನಿ, ಕಂಕಣ ಭಾಗ್ಯ, ಶುಭ ಕಾರ್ಯಕ್ಕೆ ಸಕಾಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಅಶುಭ ಸುದ್ದಿ ಸಾಧ್ಯತೆ.

ಕುಂಭರಾಶಿ
ತಂದೆಯ ಬಂಧುಗಳಿಂದ ಸಾಲ ಕೇಳುವಿರಿ, ಆಸ್ತಿ ಪಾಲು ಕೇಳುವಿರಿ, ಅನಿರೀಕ್ಷಿತ ಅವಘಡ, ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷ್ಯ ಬೇಡ. ಸ್ವಯಂಕೃತ್ಯಗಳಿಂದ ತೊಂದರೆ, ಉದ್ಯೋಗದಲ್ಲಿ ಸಂಕಷ್ಟ, ಸ್ಥಿರಾಸ್ತಿ ಯೋಗ, ಮಹಿಳೆಯರಿಂದ ಶುಭ, ಅಲಂಕಾರಿಕ ವಸ್ತುಗಳಿಂದ ಸಂತೃಪ್ತಿ.

ಮೀನರಾಶಿ
ಕಾರ್ಯಗಳನ್ನು ಮಾಡುವಾಗ ಯೋಚಿಸಿ ಮುಂದಡಿ ಇಡಿ, ತಾಳ್ಮೆ ಅಗತ್ಯ, ಬಾಡಿಗೆದಾರರ ಜೊತೆ ವಾಗ್ವಾದ, ಸ್ತ್ರೀಯರಿಗೆ ಧನ ಸಹಾಯ, ತಂದೆಯಿಂದ ಸಂಕಷ್ಟ, ಹೊಸ ಗೆಳೆಯರಿಂದ ಅನುಕೂಲ. ಇಲ್ಲ ಸಲ್ಲದ ಅಪವಾದ, ನೀವಾಡುವ ಮಾತಿನಿಂದ ಅನರ್ಥ.

Leave A Reply

Your email address will not be published.