ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 20-02-20

ನಿತ್ಯಭವಿಷ್ಯ : 20-02-20

- Advertisement -
                   ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೇಷ ರಾಶಿ
ನಿಮ್ಮನ್ನು ಅರ್ಥಮಾಡಿಕೊಳ್ಳುವರು ಇಲ್ಲ ಎಂಬ ಚಿಂತೆಯನ್ನು ಬಿಟ್ಟು, ಆಗುವ ಕೆಲಸದ ಕಡೆ ಜ್ಞಾನ ನೀಡಿ. ನಿಮ್ಮನ್ನು ಕಡೆಗಣಿಸಿದವರನ್ನು ನಿಮ್ಮ ಯಶಸ್ವಿ ಕಾರ್ಯಗಳಿಂದ ಪಾಠ ಕಲಿಸಬೇಕಾದ ಸಂದರ್ಭ ಬರಬಹುದು. ಹಣಕಾಸಿನ ವಿಷಯವಾಗಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಂದ ಮಾನಸಿಕ ಕಿರಿಕಿರಿ ಆಗಬಹುದು. ನಿಮ್ಮ ಕಾರ್ಯಗಳಲ್ಲಿ ವಿವೇಚನೆಯಿಂದ ವರ್ತಿಸಿ. ಕುಟುಂಬದೊಡನೆ ಪ್ರವಾಸಕ್ಕೆ ಹೋಗುವುದರಿಂದ ಶುಭ ಫಲ ಕಾಣಬಹುದು.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಷಭ ರಾಶಿ
ಹೆಚ್ಚುವರಿ ಕೆಲಸದಿಂದ ನಿಮ್ಮ ಮನಸ್ಸಿನಲ್ಲಿ ಅಶಾಂತಿ ಮೂಡುತ್ತದೆ. ಇಂದಿನ ಕಾರ್ಯಗಳು ಬಹಳಷ್ಟು ತೊಂದರೆ ನೀಡಬಹುದು. ಕೆಲಸದ ವಿಷಯವಾಗಿ ಶ್ರದ್ಧೆ ಬೆಳೆಸಿಕೊಳ್ಳಿ. ಕೆಲವು ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹಾರ ಮಾಡಿ. ನಿಮ್ಮ ಮಾತುಗಳು ಹೆಚ್ಚು ಪ್ರಕರ ವಾಗಿರಬಹುದು ಇದರಿಂದ ಸಮಸ್ಯೆಗಳು ಹೆಚ್ಚಾಗಬಹುದು. ಆದಷ್ಟು ಮಾತಿನಲ್ಲಿ ಮೃದುತ್ವ ಇರಲಿ. ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಕುಟುಂಬದ ಬೆಂಬಲ ನಿರೀಕ್ಷಿಸಬಹುದು.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಿಥುನ ರಾಶಿ
ಕೆಲಸದಲ್ಲಿ ಜಯ ಸಾಧನೆ ಆಗಲಿದೆ. ಸಾಲದ ಸಮಸ್ಯೆಯಿಂದ ಮುಕ್ತವಾಗುವ ಸಾಧ್ಯತೆ ಇದೆ. ನಿಮ್ಮ ಬಾಳಸಂಗಾತಿಯ ಉತ್ತಮ ಕಾರ್ಯ ಶೈಲಿಗಳಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಬರುವಂತ ಹಣಕಾಸು ಬಂದು ಸೇರುವ ಭಾಗ್ಯ ಈದಿನ ಕಾಣಬಹುದು. ಮನೆದೇವರ ಆಶೀರ್ವಾದದ ಮೊರೆಹೋಗುವ ಚಿಂತನೆ ನಡೆಸುವಿರಿ. ಮಕ್ಕಳಿಂದ ನಿಮ್ಮ ತೊಂದರೆಗಳಿಗೆ ಚೇತರಿಕೆ ದೊರೆಯುತ್ತದೆ ಹಾಗೂ ಅವರ ಅಭಿವೃದ್ಧಿಯಿಂದ ನಿಮ್ಮ ಹಲವು ಸಮಸ್ಯೆಗಳು ದೂರವಾಗುವುದು ನಿಶ್ಚಿತ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕರ್ಕಾಟಕ ರಾಶಿ
ಹೊರಗಿನ ಕೋಪವನ್ನು ಮನೆಯಲ್ಲಿ ತೋರ್ಪಡಿಸಬೇಡಿ. ಕುಟುಂಬದಲ್ಲಿ ಸಂಕಷ್ಟ ತಲೆದೋರಬಹುದು. ಯಾವುದೇ ಉದ್ಯಮ ಅಥವಾ ನಿಮ್ಮ ಯೋಜನೆ ನಿರ್ಧಾರಗಳನ್ನು ನಿಪುಣರ ಸಲಹೆ ಪಡೆಯುವುದು ಸೂಕ್ತ .ನಿಮ್ಮ ಬುದ್ಧಿವಂತಿಕೆಯಿಂದ ಕೆಲಸದ ಸ್ಥಳದಲ್ಲಿ ಇರುವ ಸಮಸ್ಯೆಯನ್ನು ಇತ್ಯರ್ಥಪಡಿಸಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಿಂಹ ರಾಶಿ
ನಿಮ್ಮ ಸಕಾರಾತ್ಮಕ ಚಿಂತನೆಯ ಫಲದಿಂದ ಗೌರವಕ್ಕೆ ಪಾತ್ರರಾಗುವಿರಿ. ಆರ್ಥಿಕ ಚಟುವಟಿಕೆಗಳಲ್ಲಿ ಹಿತೈಷಿಗಳ ಸಹಕಾರದಿಂದ ಲಾಭದಾಯಕ. ಮನಸ್ಸಿನಲ್ಲಿರುವ ಅಶಾಂತಿ ಹೋಗಲಾಡಿಸಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕನ್ಯಾ ರಾಶಿ
ಕೆಲವು ಯೋಜನೆಗಳು ನಿಮ್ಮ ಅನುಭವದ ಆಧಾರದ ಮೇಲೆ ಕಾರ್ಯ ರೂಪಗೊಳ್ಳುತ್ತದೆ. ಇಂದು ಗೃಹ ಸಾಮಾಗ್ರಿ ಖರೀದಿಗೆ ಒಲವು. ಸಂಗಾತಿಯು ಇಷ್ಟದ ಬೇಡಿಕೆಗಳ ಪಟ್ಟಿ ತಯಾರು ಮಾಡುವರು. ಕೆಲಸದ ನಿಮಿತ್ತ ಪರಸ್ಥಳ ವಾಸ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ತುಲಾ ರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ. ವ್ಯಾಪಾರಸ್ಥರಿಗೆ ಶುಭ. ಮಕ್ಕಳಲ್ಲಿ ಜ್ಞಾನ ಮಟ್ಟ ಸುಧಾರಣೆಗೆ ಒತ್ತು ನೀಡಿ. ಕುಟುಂಬದ ಜೊತೆ ಸಿನಿಮಾ ಅಥವಾ ಪ್ರದರ್ಶನಕ್ಕೆ ಹೋಗುವ ತಯಾರಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಶ್ಚಿಕ ರಾಶಿ
ಬಂಧುಗಳಲ್ಲಿ ಮನಸ್ತಾಪ.ಸಣ್ಣ ಪುಟ್ಟ ವಿಷಯಗಳಿಗೆ ಕೋಪ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. ಕೆಲವು ಸಂಗತಿಗಳನ್ನು ಕುಲಂಕುಶವಾಗಿ ವಿಮರ್ಶೆ ಮಾಡುವುದು ಒಳಿತು.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಧನಸ್ಸು ರಾಶಿ
ಸಾಲ ಕೊಡುವ ವಿಷಯ ಬಂದರೆ ಹಿರಿಯರ ಜೊತೆ ಚರ್ಚಿಸಿ ನಿರ್ಧಾರ ಮಾಡಿ. ಕನಸುಗಳು ನನಸಾಗುವ ಮುನ್ಸೂಚನೆ. ಹೂಡಿಕೆಗಳು ಲಾಭಕರವಾಗಿ ಬರುತ್ತದೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಕರ ರಾಶಿ
ದೀರ್ಘಾವಧಿ ಹೂಡಿಕೆಗಳಿಂದ ಲಾಭ. ನಿಮ್ಮ ನಿಷ್ಕಲ್ಮಶವಾದಂತಹ ಬುದ್ಧಿ ಮಾತು ಪರರಿಗೆ ಹಾಸ್ಯಾಸ್ಪದ ವಾಗುವುದು. ಕೆಲವು ಮೂಲಗಳಿಂದ ಹಣಕಾಸಿನ ಹರಿವು.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕುಂಭ ರಾಶಿ
ಆತ್ಮೀಯರಲ್ಲಿ ಗೌರವ ಅಭಿಮಾನ ಪಾತ್ರರಾಗುವಿರಿ. ಮತ್ಸರದ ಜನಗಳಿಂದ ಅಪಪ್ರಚಾರ. ಆರ್ಥಿಕತೆಯಲ್ಲಿ ಲಾಭ. ನಿಮ್ಮ ಕೆಲಸಗಳಿಗೆ ಸಂಗಾತಿಯಿಂದ ಬೆಂಗಾವಲು ಪಡೆಯುವಿರಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೀನ ರಾಶಿ
ಸರ್ಕಾರಿ ಕಚೇರಿಯಲ್ಲಿ ನಿರೀಕ್ಷಿತ ಲಾಭ. ಸಹವಾಸ ದೋಷದಿಂದ ಸಂಕಷ್ಟಗಳು ತಲೆದೋರಬಹುದು. ಹಣಕಾಸಿಗಾಗಿ ಕೆಲವರಿಂದ ಪೀಡನೆ. ಮಕ್ಕಳಿಂದ ಕೆಲವು ಸಾಧನೆಯ ನಿರೀಕ್ಷೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular