Today Horoscope – ನಿತ್ಯಭವಿಷ್ಯ : ಯಾರಿಗೆ ಲಾಭ, ಯಾರಿಗೆ ಶುಭ

ಮೇಷರಾಶಿ
ಮಕ್ಕಳ ವಿಚಾರದಲ್ಲಿ ಎಚ್ಚರಿಕೆ, ಧನಾಗಮನ, ಹೊಸ ಸ್ನೇಹಿತರ ಭೇಟಿ, ವ್ಯವಹಾರದಲ್ಲಿ ಎಚ್ಚರಿಕೆ. ಮಕ್ಕಳಲ್ಲಿ ಕಲಾ ಚಟುವಟಿಕೆಗಳ ಆಸಕ್ತಿ, ಮಕ್ಕಳ ಉನ್ನತಿಯ ಕನಸು, ಕಲ್ಪನಾ ಲೋಕದಲ್ಲಿ ವಿಹರಿಸುವಿರಿ.

ವೃಷಭರಾಶಿ
ರಾಜಕಾರಣಿಗಳಿಗೆ ಅನುಕೂಲ, ದಾಂಪತ್ಯದಲ್ಲಿ ನೆಮ್ಮದಿ, ಸ್ತ್ರೀಯರಿಂದ ಸಹಕಾರ, ಅನಿರೀಕ್ಷಿತ ಆರ್ಥಿಕ ನೆರವು, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಗೃಹ ನಿರ್ಮಾಣದ ಕನಸು, ಐಷಾರಾಮಿ ಜೀವನಕ್ಕೆ ಆಸೆ.

ಮಿಥುನರಾಶಿ
ಸಹೋದ್ಯೋಗಿಗಳೊಂದಿಗೆ ತಾಳ್ಮೆ ಅಗತ್ಯ, ಹಿರಿಯರ ಸಲಹೆ ಆಲಿಸಿ, ಪ್ರೀತಿ ಪ್ರೇಮದಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಹೆಸರು ಪ್ರಾಪ್ತಿ, ಅವಿವಾಹಿತರಿಗೆ ವಿವಾಹ ಭಾಗ್ಯ, ಸರ್ಪ ದೇವತೆಗಳ ಕನಸು ಬೀಳುವುದು.

ಕರ್ಕಾಟಕರಾಶಿ
ಉದ್ಯೋಗ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕಫಲ, ಆಸ್ತಿ ಮಾರಾಟ, ತಾಯಿಯಿಂದ ಅನುಕೂಲ, ವಾಹನ ಕೊಳ್ಳುವ ಆಲೋಚನೆ, ಗೃಹ ನಿರ್ಮಾಣಕ್ಕೆ ಪಣ, ತಾಯಿಯಿಂದ ಆರ್ಥಿಕ ಸಹಾಯ, ಅನಾರೋಗ್ಯ ಸಮಸ್ಯೆ.

ಸಿಂಹರಾಶಿ
ವ್ಯವಹಾರದಲ್ಲಿ ಎಚ್ಚರಿಕೆ, ಸ್ನೇಹಿತರಿಂದ ಸಹಕಾರ, ನಿರೀಕ್ಷಿತ ಧನಾಗಮನ, ದೂರ ಪ್ರಯಾಣದಿಂದ ಶುಭ, ಹೊಸ ಚಿಂತನೆ ಕೈಗೂಡಲಿದೆ, ಮಕ್ಕಳಿಂದ ಯೋಗ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ, ಅಧಿಕ ಖರ್ಚು.

ಕನ್ಯಾರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಹೊಂದಾಣಿಕೆ ಅಗತ್ಯ, ಸರಕಾರಿ ನೌಕರರಿಗೆ ಶುಭ ಸುದ್ದಿ, ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ, ಸಂಗಾತಿಯಿಂದ ಆರ್ಥಿಕ ಸಹಾಯ, ಅನಿರೀಕ್ಷಿತ ಪ್ರಯಾಣ, ಕುಟುಂಬಸ್ಥರಿಂದ ಆರ್ಥಿಕ ನೆರವು.

ತುಲಾರಾಶಿ
ಮೇಲಾಧಿಕಾರಿಗಳಿಂದ ಪ್ರಶಂಸೆ, ಧರ್ಮ ಕಾರ್ಯಗಳಲ್ಲಿ ಭಾಗಿ, ಹಿರಿಯರ ಸಲಹೆ ಆಲಿಸಿ, ಸಹೋದ್ಯೋಗಿಗಳ ಸಹಕಾರ, ರಾಜಯೋಗದ ದಿವಸ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದು, ಸಾಲ ತೀರಿಸಲು ಉತ್ತಮ ಅವಕಾಶ.

ಇದನ್ನೂ ಓದಿ : Guava : ಮುಖದ ಸೌಂದರ್ಯಕ್ಕೆ ಪೇರಳೆ ತಿನ್ನಿ

ವೃಶ್ಚಿಕರಾಶಿ
ಹೊಸ ಉದ್ಯೋಗ ಪ್ರಾಪ್ತಿ, ವ್ಯಾಜ್ಯಗಳು ಪರಿಹಾರವಾಗಲಿದೆ, ಪ್ರೀತಿ ಪ್ರೇಮದಲ್ಲಿ ಸಿಲುಕುವಿರಿ, ವಿದ್ಯಾರ್ಥಿಗಳಿಗೆ ಶುಭದಿನ, ಹೊಸ ಹೂಡಿಕೆ ಸದ್ಯಕ್ಕೆ ಬೇಡ, ಆಸೆ-ಆಕಾಂಕ್ಷೆಗಳು ಹೆಚ್ಚು, ಹೊಗಳಿಕೆಗಳಿಂದ ಉಬ್ಬುವಿರಿ.

ಧನಸ್ಸುರಾಶಿ
ಮೇಲಾಧಿಕಾರಿಗಳ ಜೊತೆಗೆ ಸಂಯಮದಿಂದ ವರ್ತಿಸಿ, ದುಷ್ಟರ ಸಹವಾಸದಿಂದ ದೂರವಿರಿ, ಸಾಲಗಾರರ ಕಿರುಕುಳ, ಸಾಲದ ಚಿಂತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ, ಮಾನಸಿಕವಾಗಿ ಕಿರಿಕಿರಿ, ಮಿತ್ರರಿಂದ ಅನುಕೂಲ.

ಮಕರರಾಶಿ
ಶ್ರಮ, ಬುದ್ದಿವಂತಿಕೆಯಿಂದ ಅಧಿಕ ಲಾಭ, ವಿರೋಧಿಗಳು ಮಿತ್ರರಾಗುವರು, ಬುದ್ದಿವಂತಿಕೆಯಿಂದ ಲಾಭ, ಭವಿಷ್ಯದ ರೂಪುರೇಷೆಗಳ ಕನಸು, ಉದ್ಯೋಗ ಬದಲಾವಣೆ, ಸಂಗಾತಿಯೊಡನೆ ಉತ್ತಮ ಬಾಂಧವ್ಯ.

ಇದನ್ನೂ ಓದಿ : ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟಿ ಮೇಘನಾ ರಾಜ್..!

ಕುಂಭರಾಶಿ
ದೂರ ಪ್ರಯಾಣದಿಂದ ಧನಾರ್ಜನೆ, ರಾಜಕಾರಣಿಗಳಿಗೆ ಲಾಭ, ನಿರೀಕ್ಷಿತ ಶುಭ ಫಲ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ಥಿರಾಸ್ತಿಯಿಂದ ಲಾಭ, ಸ್ವಂತ ಉದ್ಯಮದಲ್ಲಿ ಅಧಿಕ ಲಾಭ, ಮಿತ್ರರಿಂದ ಸಹಾಯ.

ಮೀನರಾಶಿ
ಮಿತ್ರರ ಭೇಟಿಯಿಂದ ನೆಮ್ಮದಿ, ಕಾರ್ಮಿಕ ವರ್ಗದವರಿಗೆ ನಿರೀಕ್ಷಿತ ಲಾಭ, ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ, ಉದ್ಯೋಗದಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ಆಕಸ್ಮಿಕ ಅವಕಾಶಗಳು, ಪ್ರೀತಿ ಪ್ರೇಮದಿಂದ ಸಮಸ್ಯೆ.

Comments are closed.