Karnataka CET Results 2023 : ನಾಳೆ ಸಿಇಟಿ ಫಲಿತಾಂಶ ಪ್ರಕರಣ, ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರು : Karnataka CET Results 2023: ಕರ್ನಾಟಕ ಸಿಇಟಿ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟವಾಗುವ ಸಾಧ್ಯತೆಯಿದೆ. ಕೆಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರತಿ ವರ್ಷ ನಡೆಸುತ್ತಿದೆ. ಈ ಬಾರಿಯ ಪರೀಕ್ಷೆಯ KEA ಮೇ 20 ಮತ್ತು 21 ರಂದು ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ಇದೀಗ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕರ್ನಾಟಕ CET ಫಲಿತಾಂಶ 2023 ಅನ್ನು ಘೋಷಿಸಲಿದೆ. ಅಧಿಕೃತ ಮಾಹಿತಿಗಳ ಪ್ರಕಾರ ಸಿಇಟಿ 2023 ಫಲಿತಾಂಶಗಳನ್ನು 12ನೇ ಜೂನ್ 2023 ರಂದು ಬಿಡುಗಡೆಯಾಗಲಿದೆ. ಪ್ರಾಧಿಕಾರದ ಅಧಿಕೃಕ ವೆಬ್‌ಸೈಟ್‌ cetonline.karanataka.gov.in ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರದ ಸಂಖ್ಯೆಯನ್ನು ಬಳಸಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ ಅದೇ ವೆಬ್‌ಸೈಟ್‌ ಮೂಲಕ ತಮ್ಮ ಅಂಕಪಟ್ಟಿಯನ್ನು ಕೂಡ ಡೌನ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : Hijab Ban Reverse : ಹಿಜಾಬ್ ನಿಷೇಧ ವಾಪಾಸ್ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು ?

ಇದನ್ನೂ ಓದಿ : Students bus pass validity : ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ, ಜೂನ್ 15ರ ವರೆಗೆ ಕೆಎಸ್ಆರ್ ಟಿಸಿ ಬಸ್ ಪಾಸ್ ವಿಸ್ತರಣೆ

Karnataka CET Results 2023 : ಸಿಇಟಿ ಫಲಿತಾಂಶವನ್ನು ಹೀಗೆ ವೀಕ್ಷಿಸಿ :

  • cetonline.kranataka.gov.in 2023 CET ಫಲಿತಾಂಶವನ್ನು ಪರಿಶೀಲಿಸಿ
  • ಮೊದಲನೆಯದಾಗಿ, ಅಭ್ಯರ್ಥಿಗಳು KEA ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಂತರ KEA CET ಫಲಿತಾಂಶ ಲಿಂಕ್ 2023 ಅನ್ನು ಕಂಡುಹಿಡಿಯಿರಿ.
  • ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಅದು ಹೊಸ ಟ್ಯಾಬ್‌ನೊಂದಿಗೆ ತೆರೆಯುತ್ತದೆ.
  • ನೀಡಿರುವ ವಿಭಾಗದಲ್ಲಿ ಮಾನ್ಯವಾದ ಲಾಗಿನ್ ವಿವರಗಳನ್ನು ನಮೂದಿಸಿ.
  • ನಂತರ ಡೌನ್ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಈಗ KCET ಫಲಿತಾಂಶ 2023 ಕಾಣಿಸಿಕೊಳ್ಳುತ್ತದೆ.
  • ವಿವರಗಳನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಕ್ಲಿಕ್ ಮಾಡಿ.
  • ಭವಿಷ್ಯದ ಬಳಕೆಗಾಗಿ ಫಲಿತಾಂಶದ ಮುದ್ರಣವನ್ನು ತೆಗೆದುಕೊಳ್ಳಿ.

Karnataka CET Results 2023 will announce tomorrow download here

Comments are closed.