BSF Recruitment 2022 : ಗಡಿ ಭದ್ರತಾ ಪಡೆಯಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

ಗಡಿ ಭದ್ರತಾ ಪಡೆ (ಬಾರ್ಡರ್ ಸೆಕ್ಯುರಿಟಿ ಫೋರ್ಸ್– BSF) ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ (ಮಿನಿಸ್ಟರಿಯಲ್‌) ಮತ್ತು ASI ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ (BSF Recruitment 2022) . ಒಟ್ಟು 323 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು https://rectt.bsf.gov.in/#bsf-current-openings ವೆಬ್‌ಸೈಟ್‌ಗೆ ಭೇಟಿ ನೀಡಿ.

ಖಾಲಿ ಹುದ್ದೆಗಳ ವಿವಿರ

ಹೆಡ್ ಕಾನ್‌ಸ್ಟೆಬಲ್ (ಮಿನಿಸ್ಟರಿಯಲ್‌)

UR-154
OBC-65
EWS-41
SC-38
ST-14

ಒಟ್ಟು-312

ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಸ್ಟೆನೋಗ್ರಾಫರ್

UR-00

OBC-00
EWS-00
SC-00
ST-11

ಶೈಕ್ಷಣಿಕ ಅರ್ಹತೆ :

ಹೆಡ್ ಕಾನ್‌ಸ್ಟೆಬಲ್ (ಮಿನಿಸ್ಟರಿಯಲ್‌) :
ಈ ಹುದ್ದುಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10+2 ಉತ್ತೀರ್ಣರಾಗಿಬೇಕು.

ASI ಸ್ಟೆನೋಗ್ರಾಫರ್ :
ಈ ಹುದ್ದಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸ್ಟೆನೋಗ್ರಾಫರ್ ಕೌಶಲ್ಯ ಪರೀಕ್ಷೆಯೊಂದಿಗೆ ಭಾರತದ ಯಾವುದೇ ಮಾನ್ಯತೆ ಪಡೆದ ಮಂಡಳಿಯಲ್ಲಿ 10+2 ಪರೀಕ್ಷೆ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ

ಸಾಮಾನ್ಯ / OBC / EWS: 200/-
SC / ST / PH: 0/-
ಎಲ್ಲಾ ವರ್ಗದ ಮಹಿಳೆಯರು: 0/-
ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಇ ಚಲನ್ ಮೂಲಕ ಪಾವತಿಸಿಬಹುದು.

ವಯಸ್ಸಿನ ಮಿತಿ
ಕನಿಷ್ಠ ವಯಸ್ಸು: 18 ವರ್ಷಗಳು.
ಗರಿಷ್ಠ ವಯಸ್ಸು: 25 ವರ್ಷಗಳು.
BSF ಹೆಡ್ ಕಾನ್ಸ್ಟೇಬಲ್ ಮತ್ತು ASI ಸ್ಟೆನೋಗ್ರಾಫರ್ ನೇಮಕಾತಿ 2022 ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುವುದು.

ಆಯ್ಕೆ ಪ್ರಕ್ರಿಯೆ

ಆಯ್ಕೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು:
ಮೊದಲ ಹಂತ ಲಿಖಿತ ಪರೀಕ್ಷೆ.

ಎರಡನೇ ಹಂತ ಫಿಸಿಕಲ್‌ ಮೆಸರ್‌ಮೆಂಟ್‌.

ASI (ಸ್ಟೆನೋ) ಗಾಗಿ ಶೀಘ್ರಲಿಪಿ ಪರೀಕ್ಷೆ.
HC (ಮಿನಿಸ್ಟರಿಯಲ್‌) ಗಾಗಿ ಟೈಪಿಂಗ್ ವೇಗ ಪರೀಕ್ಷೆ.
ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ ದಿನಾಂಕ: 08/08/2022

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/09/2022

ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 06/09/2022

ಹೆಚ್ಚಿನ ಮಾಹಿತಿಗಾಗಿ BSFನ ಅಧಿಕೃತ ವೆಬ್‌ಸೈಟ್‌ https://rectt.bsf.gov.in/#bsf-current-openings ಭೇಟಿ ಕೊಡಿ.

ಇದನ್ನೂ ಓದಿ : Monsoon Trip : ಮಳೆಗಾಲದ ಸೌಂದರ್ಯ ವರ್ಣಿಸುವ 4 ಆಫ್‌ಬೀಟ್‌ ಸ್ಥಳಗಳು

ಇದನ್ನೂ ಓದಿ : Sukanya Samriddhi Yojana : ಸುಕನ್ಯಾ ಸಮೃದ್ಧಿ ಯೋಜನೆ: ಸಣ್ಣ ಉಳಿತಾಯ ಮಾಡಿ, ಹೆಚ್ಚಿನ ಲಾಭ ಗಳಿಸಿ

(BSF Recruitment 2022 job for head constable and ASI stenographer post)

Comments are closed.