Manager Post Recruitment :ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಮ್ಯಾನೆಜರ್‌ ಹುದ್ದೆಗೆ ಅರ್ಜಿ ಆಹ್ವಾನ

(Manager Post Recruitment )ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್(KIOCL ) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಹುದ್ದೆಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಇಚ್ಚಿಸುವವರು ಈ ಕೂಡಲೆ ಅರ್ಜಿಯನ್ನು ಸಲ್ಲಿಸಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 3, 2022 ಮೊದಲು ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

(Manager Post Recruitment )ಹುದ್ದೆಯ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL )
ಹುದ್ದೆಯ ಹೆಸರು : ಮುಖ್ಯ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್
ಉದ್ಯೋಗ ಸ್ಥಳ :ಬೆಂಗಳೂರು
ವೇತನ: ಈ ಸಂಸ್ಥೆಯ ನಿಯಮದ ಪ್ರಕಾರ ಅಭ್ಯರ್ಥಿಗಳಿಗೆ ವೇತನ ನೀಡಲಾಗುತ್ತದೆ.

ಹುದ್ದೆಗಳ ವಿವರ:
ಮುಖ್ಯ ಜನರಲ್ ಮ್ಯಾನೇಜರ್ (ಗಣಿಗಾರಿಕೆ)
ಜನರಲ್ ಮ್ಯಾನೇಜರ್ (ಹಣಕಾಸು)
ಜನರಲ್ ಮ್ಯಾನೇಜರ್ (ವಸ್ತುಗಳು)
ಜನರಲ್ ಮ್ಯಾನೇಜರ್ (ವಾಣಿಜ್ಯ)
ಉಪ ಪ್ರಧಾನ ವ್ಯವಸ್ಥಾಪಕರು(ಹಣಕಾಸು)

ವಿದ್ಯಾರ್ಹತೆ ವಿವರ:
ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL ) ನಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು BE/B.Tech, MBA, PG ಡಿಪ್ಲೊಮಾ, ಡಿಪ್ಲೊಮಾ, CA ಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ:
ಮುಖ್ಯ ಜನರಲ್ ಮ್ಯಾನೇಜರ್ (ಗಣಿಗಾರಿಕೆ): 55 ವರ್ಷಗಳು
ಜನರಲ್ ಮ್ಯಾನೇಜರ್ (ಹಣಕಾಸು): 53 ವರ್ಷಗಳು
ಜನರಲ್ ಮ್ಯಾನೇಜರ್ (ಮೆಟೀರಿಯಲ್ಸ್): 53 ವರ್ಷಗಳು
ಜನರಲ್ ಮ್ಯಾನೇಜರ್ (ವಾಣಿಜ್ಯ): 53 ವರ್ಷಗಳು
ಉಪ ಜನರಲ್ ಮ್ಯಾನೇಜರ್ (ಹಣಕಾಸು): 51 ವರ್ಷಗಳು

ಇದನ್ನೂ ಓದಿ:NIMHANS Recruitment 2022 : ನಿಮ್ಹಾನ್ಸ್‌ನ ಕೌನ್ಸಿಲರ್ ಹಾಗೂ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ:karnataka Health Promotion Trust:ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್‌ : ಜಿಲ್ಲಾ ಲೀಡ್ ಹುದ್ದೆಗೆ ಅರ್ಜಿ ಆಹ್ವಾನ

ವೇತನ ವಿವರ:
ಮುಖ್ಯ ಜನರಲ್ ಮ್ಯಾನೇಜರ್ (ಗಣಿಗಾರಿಕೆ): 120000 ರಿಂದ 280000 ರೂ. ಪ್ರತಿ ತಿಂಗಳು
ಜನರಲ್ ಮ್ಯಾನೇಜರ್ (ಹಣಕಾಸು): 120000 ರಿಂದ 280000 ರೂ. ಪ್ರತಿ ತಿಂಗಳು
ಜನರಲ್ ಮ್ಯಾನೇಜರ್ (ವಸ್ತುಗಳು): 120000ರಿಂದ280000ರೂ. ಪ್ರತಿ ತಿಂಗಳು
ಜನರಲ್ ಮ್ಯಾನೇಜರ್ (ವಾಣಿಜ್ಯ): 120000ರಿಂದ280000 ರೂ.ಪ್ರತಿ ತಿಂಗಳು
ಉಪ ಪ್ರಧಾನ ವ್ಯವಸ್ಥಾಪಕರು(ಹಣಕಾಸು): 120000 ರಿಂದ 280000ರೂ. ಪ್ರತಿ ತಿಂಗಳು

ವಯೋಮಿತಿ ಸಡಿಲಿಕೆ:
OBC: 3 ವರ್ಷ
SC/ST: 5 ವರ್ಷ
PH:10 ವರ್ಷ

ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ
ಇತರೆ:500 ರೂ.
SC/ST/PwBD: ಶುಲ್ಕ ಇಲ್ಲ

ಅರ್ಜಿ ಸಲ್ಲಿಸುವ ವಿಧಾನ :
ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (KIOCL ) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ) 21-11-2022 ರಿಂದ 3-12- 2022 ರವರೆಗೆ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್(KIOCL ) ನ ಅಧಿಕೃತ ವೆಬ್‌ ಸೈಟ್‌ ಆದ kioclltd.in ನಲ್ಲಿ ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21ನವೆಂಬರ್ 2022.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3 ಡಿಸೆಂಬರ್ 2022.

Application Invitation for the post of Manager in Kudremukh Iron Ore Company

Comments are closed.