NLC Recruitment 2022 :NLC ಹುದ್ದೆಗಳ ನೇಮಕಾತಿ ಆರಂಭ

NLC Recruitment 2022 : ನೈವೇಲಿ ಲಿಗ್ನೈಟ್‌ ಕಾರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌, ಟ್ರೇಡ್‌ ಅಪ್ರೆಂಟಿಸ್‌ ಮತ್ತು ನಾನ್‌ ಇಂಜಿನಿಯರಿಂಗ್‌ ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ . ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು . ಈ ಹುದ್ದೆಗಳಿಗೆ(NLC Recruitment 2022) ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಗಳು ಈ ಕೆಳಗಿನಂತಿವೆ .

ಟ್ರೇಡ್‌ ಅಪ್ರೆಂಟಿಸ್‌ ಮತ್ತು ನಾನ್‌ ಇಂಜಿನಿಯರಿಂಗ್‌ ಅಪ್ರೆಂಟಿಸ್‌ ಹುದ್ದೆಯ ವಿವರ ಈ ಕೆಳಗಿನಂತಿವೆ ;

ಇಲಾಖೆಯ ಹೆಸರು : ನೈವೇಲಿ ಲಿಗ್ನೈಟ್‌ ಕಾರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ (NLC)

ಹುದ್ದೆಯ ಹೆಸರು : ಟ್ರೇಡ್‌ ಅಪ್ರೆಂಟಿಸ್‌
ಫಿಟ್ಟರ್‌ : 118 ಹುದ್ದೆ
ಟರ್ನರ್‌ : 45 ಹುದ್ದೆ
ಮೆಕ್ಯಾನಿಕ್‌ : 119 ಹುದ್ದೆ
ವೈಯರ್ ಮ್ಯಾನ್‌ : 104 ಹುದ್ದೆ
ಇಲೆಕ್ಟ್ರಿಷಿಯನ್‌ : 122 ಹುದ್ದೆ
ಮೆಕ್ಯಾನಿಕ್‌( ಡಿಸೇಲ್‌ ) : 20 ಹುದ್ದೆ
ಮೆಕ್ಯಾನಿಕ್‌ ( ಟ್ರ್ಯಾಕ್ಟರ್‌ ) : 10 ಹುದ್ದೆ
ಕಾರ್ಪೆಂಟರ್‌ :10 ಹುದ್ದೆ
ಪ್ಲಂಬರ್‌ : 10 ಹುದ್ದೆ
ಸ್ಟೇನೋಗ್ರಾಫರ್:‌ 20 ಹುದ್ದೆ
ವೆಲ್ಡರ್‌ : 110 ಹುದ್ದೆ
PASSA : 40 ಹುದ್ದೆ

ಇದನ್ನೂ ಓದಿ : Chocolate Desserts:ನೀವು ಚಾಕೊಲೆಟ್ ಪ್ರಿಯರೇ ? ಸುಲಭವಾಗಿ ತಯಾರಿಸಿ ಚಾಕೋಲೆಟ್ ಡೆಸಾರ್ಟ್

ನಾನ್‌ ಇಂಜಿನಿಯರಿಂಗ್‌ ಅಪ್ರೆಂಟಿಸ್‌
ಕಾಮರ್ಸ್‌ : 31 ಹುದ್ದೆ
ಕಂಪ್ಯೂಟರ್‌ ಸೈನ್ಸ್‌ : 67 ಹುದ್ದೆ
ಕಂಪ್ಯೂಟರ್‌ ಅಪ್ಲಿಕೇಶನ್‌ : 31‌ ಹುದ್ದೆ
ಬ್ಯುಸಿನೆಸ್‌ ಅಡ್ಮಿನಿ ಸ್ಟ್ರೇಷನ್‌ : 35 ಹುದ್ದೆ
ಜಿಯೋಲಜಿ : 9 ಹುದ್ದೆ

ಇದನ್ನೂ ಓದಿ : Hariyali Egg Curry : ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ

ವಿದ್ಯಾರ್ಹತೆ : ಹುದ್ದೆಗೆ ಸಂಬಂಧಿಸಿದ ಟ್ರೇಡ್ ನಲ್ಲಿ ಐಟಿಐ ಪಾಸ್‌ ಮಾಡಿದವರು ಅರ್ಜಿ ಸಲ್ಲಿಬಹುದು .
ಗ್ರಾಜುಯೇಟ್‌ ಅಪ್ರೆಂಟಿಸ್‌ ಹುದ್ದೆಗಳಿಗೆ ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾನಿಲಯದಿಂದ ಬಿ.ಕಾಂ /ಬಿ.ಎಸ್ಸಿ ( ಕಂಪ್ಯೂಟರ್‌ ಸೈನ್ಸ್‌ / ಜಿಯೋಲಜಿ ) /ಬಿಬಿಎ/ ಬಿಸಿಎ ಪದವಿಯಲ್ಲಿ ಉತ್ತೀರ್ಣರಾಗಿರಬೇಕು .

ವಯೋಮಿತಿ :
ಅರ್ಜಿ ಸಲ್ಲಿಸಲು ಕನಿಷ್ಠ 14 ವರ್ಷ ಗರಿಷ್ಠ 24 ವರ್ಷ ವಯಸ್ಸಾಗಿರಬೇಕು .

ಇದನ್ನೂ ಓದಿ : Curd Chatney : ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ ಸೂಪರ್‌ ಮೊಸರು ಚಟ್ನಿ

ವೇತನ : ಗ್ರಾಜುಯೇಟ್‌ ಅಪ್ರೆಂಟಿಸ್‌ ಗಳಿಗೆ ರೂ. 12,524 , ಐಟಿಐ ಅಪ್ರೆಂಟಿಸ್‌ ಗಳಿಗೆ ರೂ .10,019 ಮಾಸಿಕ ವೇತನ ನೀಡಲಾಗುತ್ತದೆ .

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 02/11/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11/11/2022

website : https://www.nlcindia.in/new_website/index.htm
notification link : https://www.nlcindia.in/new_website/careers/APP-OCT-2022.pdf
application link : https://www.nlcindia.in/new_website/index.htm

Comments are closed.