Zomato Recruitment : ಮನೆಯಲ್ಲಿ ಕುಳಿತೇ ಸಂಪಾದಿಸಿ 2.94 ಲಕ್ಷ

( Zomato Recruitment )ಕೆಲಸಕ್ಕೆಂದು ಹುಡುಕಾಟ ನಡೆಸುತ್ತಿದ್ದೀರಾ ? ಹಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ . ನಿಮಗಾಗಿ ಝೊಮೆಟೊ ಕಂಪೆನಿ ಆಕರ್ಷಕ ವೇತನದೊಂದಿಗೆ ಉದ್ಯೋಗ ನೀಡುತ್ತಿದೆ. ನೀವು ಈ ಅವಕಾಶಗಳನ್ನು ಬಳಸಿಕೊಳ್ಳಿ.

ಹೆಸರಾಂತ ಆಹಾರ ಒದಗಿಸುವ Zomato ಕಂಪೆನಿ ಈಗ ಉದ್ಯೋಗಾವಕಾಶ ( Zomato Recruitment ) ವನ್ನು ನೀಡುತ್ತಿದೆ. ಆಸಕ್ತಿ ಇರುವ ಪದವಿ ಶಿಕ್ಷಣ ಮುಗಿಸಿದ ಅಭ್ಯರ್ಥಿಗಳು ಕೂಡಲೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು Zomato ಕ್ಯಾರಿಯರ್‌ ನ ಅಧೀಕೃತ ವೆಬ್‌ಸೈಟ್‌ zomato.com ನ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

Zomato ಇದೀಗ ಆಸಕ್ತ ಮತ್ತು ಅನುಭವ ಹೊಂದಿರದ (Freshers) ಪದವೀದರ ಅಭ್ಯರ್ಥಿಗಳನ್ನು ಹುಡುಕುತ್ತಿದೆ. ಆಕರ್ಷಕ ವೇತನದೊಂದಿಗೆ ಪದವಿ ಮತ್ತು ಪಿಜಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿದೆ.ಪದವಿ ಹಾಗೂ ಪಿಜಿ ವಿದ್ಯಾರ್ಹತೆ ಮುಗಿಸಿದವರು ವರ್ಕ್‌ ಪ್ರಮ್‌ ಹೋಮ್‌ ಕೆಲಸದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೂಡಲೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ : ಗ್ರಾಹಕ ಬೆಂಬಲ(customer support ) – ಚಾಟ್‌ ಪ್ರಕ್ರೀಯೆ ( chat process )

ವೇತನ : ವಾರ್ಷಿಕ ಆದಾಯ ರೂ. 2,94,000

ಇದನ್ನೂ ಓದಿ : UCO Bank Recruitment 2022 : ಪದವೀಧದರಿಗೆ ಯುಕೋ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

ಇದನ್ನೂ ಓದಿ : Railway recruitment 2022 : 10ನೇ ತರಗತಿ, ITI ಓದಿದವರಿಗೆ ಸುವರ್ಣಾವಕಾಶ : ದಕ್ಷಿಣ ರೈಲ್ವೆ ಇಲಾಖೆಯಲ್ಲಿ 1343 ಅಪ್ರೆಂಟಿಸ್‌ ಹುದ್ದೆಗಳಿಗೆ ನೇರ ನೇಮಕಾತಿ

ಇದನ್ನೂ ಓದಿ : PRL Recruitment 2022 : PRL ನಲ್ಲಿ ಉದ್ಯೋಗಾವಕಾಶ : ಅಸಿಸ್ಟಂಟ್‌ ಹುದ್ದೆಗಳಿಗೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ.

ವಿದ್ಯಾರ್ಹತೆ : ಪದವಿ (degree ), ಪಿಜಿ ( post graduate ).

ಹುದ್ದೆಯ ವಿಧ : Zomato ಗ್ರಾಹಕರ ಸಮಸ್ಯೆಗಳನ್ನು ಪರಿಶೀಲಿಸಿ ಅವುಗಳಿಗೆ ಪರಿಹಾರ ನೀಡುವುದು .

Zomato ಕಂಪೆನಿಯು ಉದ್ಯೋಗಿಗಳಾಗ ಬಯಸುವವರು ಝೊಮೆಟೊ ಕಂಪನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ನಿಮಗೆ ನೇರವಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು careerujob.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಮ್ಮ resume ಪ್ರಮುಖವಾಗಿದೆ.

(Zomato Recruitment) Looking for a job? If so then apply today. Zometo company offers job for you with attractive salary. You make use of these opportunities.

Comments are closed.