Volcano Ganesh : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

  • ಹೇಮಂತ್ ಚಿನ್ನು

 ಹಿಂದೂ ಧರ್ಮ ನಮ್ಮ ದೇಶದಲ್ಲೇ ಅಲ್ಲ, ಬೇರೆ ಹಲವಾರು ದೇಶ ಗಳಲ್ಲೂ ಅಸ್ತಿತ್ವದಲ್ಲಿದೆ. ಅವರೂ ನಾವು ಪೂಜಿಸುವ ದೇವತೆಗಳನ್ನು ಪೂಜಿಸುತ್ತಾರೆ. ಈ ದಿನ ಇಂಡೋನೇಷಿಯಾ ದ ಬ್ರೋಮಾ ಗಣೇಶನ (volcano Ganesh) ಬಗ್ಗೆ ತಿಳಿದುಕೊಳ್ಳೋಣ.

ಇಂಡೋನೇಷಿಯಾದಲ್ಲಿ ಹಲವಾರು ಹಿಂದೂ ದೇಗುಲಗಳು ಇವೆ. ಪೂರ್ವ ಜಾವಾದಲ್ಲಿ 3,00,000 ಹಿಂದೂಗಳು ಇದ್ದಾರೆ. ಇವರನ್ನು ಟೆಂಗ್ಗರೆಸ್ ಎಂದು ಕರೆಯುತ್ತಾರೆ. ಇವರು ಬಲಿನೀಸ್ ಎನ್ನುವ ಬಹುತೇಕ ಹಿಂದೂ ಧರ್ಮವನ್ನು ಹೋಲುವ ಧರ್ಮವನ್ನು ಆಚರಿಸುತ್ತಾರೆ.

God Ganesh is on the edge of the volcano in Indonesia broma Volcano Ganesh

ಇಲ್ಲಿ 141 ಜ್ವಾಲಾಮುಖಿಗಳು ಇದ್ದು 130  ಜೀವಂತ ಜ್ವಾಲಾಮುಖಿ ಗಳು ಇವೆ. ಅವುಗಳಲ್ಲಿ ಮೌಂಟ್ ಬ್ರೋಮಾ ಒಂದು. ಜಾವಾನೀಸ್ ಭಾಷೆಯಲ್ಲಿ ಬ್ರೋಮಾ ಎಂದರೆ ಬ್ರಹ್ಮ ಎಂದು ಅರ್ಥ. ಈ ಜ್ವಾಲಾಮುಖಿಯ ತುತ್ತ ತುದಿಯಲ್ಲಿ 700ವರ್ಷಗಳ ಹಿಂದೆ ಸ್ಥಾಪಿಸಿದ ಗಣಪನ ವಿಗ್ರಹವಿದೆ.

ಇದನ್ನೂ ಓದಿ : ಇಲ್ಲಿ ಪ್ರತಿ ರಾತ್ರಿ ನಡೆಯುತ್ತೆ ಭಗವಂತನ ರಾಸಲೀಲೆ – ನೋಡೋಕೆ ಹೋದವರಿಗೆ ಏನಾಗುತ್ತೆ ?

God Ganesh is on the edge of the volcano in Indonesia broma Volcano Ganesh

ಈ ಗಣಪನಿಗೆ ಇಲ್ಲಿ ಸದಾಕಾಲ ಪೂಜೆ ನಡೆಯುತ್ತದೆ. ಈ ಗಣಪನು ಜ್ವಾಲಾಮುಖಿಯ ಜ್ವಾಲೆಗಳಿಂದ ಸುತ್ತಲಿನ 48 ಗ್ರಾಮಗಳ ಜನರನ್ನು ಕಾಪಾಡುತ್ತಾರೆ ಎಂದು ನಂಬಿಕೆ. ಇಲ್ಲಿ ಪ್ರತಿವರ್ಷ 15ದಿನಗಳ ಹಬ್ಬ ನಡೆಯುತ್ತದೆ.

ಇದನ್ನೂ ಓದಿ : ನಾಗದೋಷದಿಂದ ಮುಕ್ತಿ ನೀಡುತ್ತಾನೆ ಇಲ್ಲಿನ 16 ಅಡಿ ನಾಗರಾಜ

ಇದನ್ನೂ ಓದಿ : ಕದ್ರಿಯಲ್ಲಿ ಹರಿಯುತ್ತಿದೆ ಕಾಶಿ ಭಾಗೀರಥಿ ನದಿ ನೀರು : ಇಲ್ಲಿದೆ ಮಂಜುನಾಥನ ಬಗ್ಗೆ ನಿಮಗೆ ತಿಳಿದಿರದ ಸಂಗತಿ

God Ganesh is on the edge of the volcano in Indonesia broma Volcano Ganesh

ಗಣಪನಿಗೆ ಪ್ರಾಣಿಬಲಿ ಕೊಡುವುದು ವಿಶೇಷ. ಈ ಬಲಿ ನೀಡದಿದ್ದರೆ ಜ್ವಾಲಾಮುಖಿ ತಮ್ಮನ್ನು ನುಂಗಿಹಾಕುತ್ತದೆ ಎಂದು ಅಲ್ಲಿನ ಜನರ ಭಾವನೆ. ಗಣಪ್ಪಾ(Volcano Ganesh) ಅವರನ್ನು ಕಾಪಾಡಪ್ಪಾ.

ಇದನ್ನೂ ಓದಿ : White hair Beauty Tips : ಅವಧಿಗೂ ಮುನ್ನವೇ ಕೂದಲು ಬೆಳ್ಳಗಾಗುತ್ತಿದೆಯೇ ? ಹಾಗಾದರೆ ಈ ಪದಾರ್ಥ ತಪ್ಪದೇ ಸೇವಿಸಿ

ಇದನ್ನೂ ಓದಿ : Toothache :ಹಲ್ಲು ನೋವಿನಿಂದ ಬಳಲುತ್ತಿದ್ದೀರೇ..? ನಿಮ್ಮ ಅಡುಗೆ ಮನೆಯಲ್ಲೇ ಇದೆ ಇದಕ್ಕೆ ಪರಿಹಾರ

ಇದನ್ನೂ ಓದಿ : dark lips : ಕಪ್ಪು ಬಣ್ಣದ ತುಟಿಯಿಂದ ಮುಜುಗರಕ್ಕೆ ಒಳಗಾಗಿದ್ದೀರೇ..? ಹಾಗಾದಲ್ಲಿ ಟ್ರೈ ಮಾಡಿ ಈ ಮನೆಮದ್ದು..!

( God Ganesh is on the edge of the volcano in Indonesia broma Volcano Ganesh )

Comments are closed.