India’s domestic season for 2023-24 : 1846 ಪಂದ್ಯಗಳಿಗೆ ಸಾಕ್ಷಿಯಾಗಲಿದೆ 2023-24ನೇ ಸಾಲಿನ ದೇಶಿಯ ಕ್ರಿಕೆಟ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು: 2023-24ನೇ ಸಾಲಿನ ದೇಶಿಯ ಕ್ರಿಕೆಟ್ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು (BCCI announces India’s domestic season for 2023-24), ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಿ ಜನವರಿ 5ರಿಂದ ಮಾರ್ಚ್ 14ರವರೆಗೆ (India’s domestic season for 2023-24) ನಡೆಯಲಿದೆ.

2023 ಜೂನ್’ನಿಂದ 2024 ಮಾರ್ಚ್ ಅವಧಿಯ ಪ್ರಸಕ್ತ ದೇಶೀಯ ಕ್ರಿಕೆಟ್ ಋತುವಿನಲ್ಲಿ ಒಟ್ಟು 1846 ಪಂದ್ಯಗಳು ನಡೆಯಲಿವೆ. ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಈ ಬಾರಿಯ ದೇಶೀಯ ಕ್ರಿಕೆಟ್ ಋತು ಆರಂಭವಾಗಲಿದೆ. ದೇಶೀಯ ಕ್ರಿಕೆಟ್”ನಲ್ಲಿ ಯಾವ ಯಾವ ಟೂರ್ನಿ ಯಾವಾಗ ಆರಂಭ ಎಂಬುದುರ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ಅಲ್ಲಿದೆ.

ದುಲೀಪ್ ಟ್ರೋಫಿ- Duleep Trophy (6 ತಂಡಗಳು):
ಜೂನ್ 28, 2023 to ಜುಲೈ 16, 2023

ದೇವಧರ್ ಟ್ರೋಫಿ- Prof. Deodhar Trophy (6 ತಂಡಗಳು):
ಜುಲೈ 24, 2023 to ಆಗಸ್ಟ್ 03, 2023-04-11

ಇರಾನಿ ಕಪ್- Irani Cup (2 ತಂಡಗಳು):
ಅಕ್ಟೋಬರ್ 01, 2023ಕ್ಕೆ ಆರಂಭ (ಸೌರಾಷ್ಟ್ರ Vs ರೆಸ್ಟ್ ಆಫ್ ಇಂಡಿಯಾ)

India’s domestic season for 2023-24 : ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ & ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ (38 ತಂಡಗಳು):

(Syed Mushtaq Ali Trophy and Vijay Hazare Trophy)
ಅಕ್ಟೋಬರ್ 16, 2023 to ನವೆಂಬರ್ 06, 2023
ನವೆಂಬರ್ 23, 2023 to ಡಿಸೆಂಬರ್ 15, 2023

ರಣಜಿ ಟ್ರೋಫಿ- Ranji Trophy (38 ತಂಡಗಳು):
ಜನವರಿ 05, 2024 to ಮಾರ್ಚ್ 14, 2024

ಸೀನಿಯರ್ ಮಹಿಳಾ ಟಿ20 ಟ್ರೋಫಿ- Senior Women’s T20 Trophy:
ಅಕ್ಟೋಬರ್ 19, 2023 to ನವೆಂಬರ್ 09, 2023

ಇದನ್ನೂ ಓದಿ : Gautam Gambhir: ನಮ್ಮೂರಿಗೆ ಬಂದು ನಮ್ಮ ಜನರ ಮುಂದೆಯೇ ಗಂಭೀರ್ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : Sachin Tendulkar RCB: ಚಿನ್ನಸ್ವಾಮಿ ಪಿಚ್ ಬಗ್ಗೆ ಕ್ರಿಕೆಟ್ ದೇವರು ನುಡಿದ ಭವಿಷ್ಯ ನಿಜವಾಯ್ತು!

ಸೀನಿಯರ್ ಮಹಿಳಾ ಏಕದಿನ ಟೂರ್ನಿ- Senior Women’s One-Day Trophy:
ಜನವರಿ 04, 2024 to ಜನವರಿ 26, 2024

India’s domestic season for 2023-24 : 1846 matches will be witnessed in the 2023-24 season of domestic cricket, here are the complete details

Comments are closed.