IPL 2023 fixtures: ರಾಯಲ್ ಚಾಲೆಂಜರ್ಸ್‌ಗೆ ಮುಂಬೈ ಇಂಡಿಯನ್ಸ್ ಮೊದಲ ಎದುರಾಳಿ; ಇಲ್ಲಿದೆ ಆರ್‌ಸಿಬಿ ಪಂದ್ಯಗಳ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು: ಐಪಿಎಲ್ 2023 ಟೂರ್ನಿಯ ವೇಳಾಪಟ್ಟಿ (IPL 2023 fixtures) ಪ್ರಕಟಗೊಂಡಿದ್ದು, ಫಾಫ್ ಡುಪ್ಲಿಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ, ಏಪ್ರಿಲ್ 2ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಟೂರ್ನಿಯ ಉದ್ಘಾಟನಾ ಪಂದ್ಯ ಮಾರ್ಚ್ 31ರಂದು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು 4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಧ್ಯೆ ಅಹ್ಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೇ 28ರಂದು ನಡೆಯುವ ಫೈನಲ್ ಪಂದ್ಯಕ್ಕೂ ನರೇಂದ್ರ ಮೋದಿ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ. ಕಳೆದ ಬಾರಿ ಪ್ಲೇ ಆಫ್ ಹಂತದಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ‘ಬಿ’ ಗ್ರೂಪ್’ನಲ್ಲಿ ಸ್ಥಾನ ಪಡೆದಿದೆ.

ಐಪಿಎಲ್-2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಳಾಪಟ್ಟಿ (Royal Challengers Bangalore fixtures) :

ಏಪ್ರಿಲ್ 2:
Vs ಮುಂಬೈ ಇಂಡಿಯನ್ಸ್
(ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಏಪ್ರಿಲ್ 6:
Vs ಕೋಲ್ಕತಾ ನೈಟ್ ರೈಡರ್ಸ್
(ಈಡನ್ ಗಾರ್ಡನ್ಸ್, ಕೋಲ್ಕತಾ)

ಏಪ್ರಿಲ್ 10:
Vs ಲಕ್ನೋ ಸೂಪರ್ ಜೈಂಟ್ಸ್
(ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಏಪ್ರಿಲ್ 15:
Vs ಡೆಲ್ಲಿ ಕ್ಯಾಪಿಟಲ್ಸ್
(ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಏಪ್ರಿಲ್ 17:
Vs ಚೆನ್ನೈ ಸೂಪರ್ ಕಿಂಗ್ಸ್
(ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಏಪ್ರಿಲ್ 20:
Vs ಪಂಜಾಬ್ ಕಿಂಗ್ಸ್
(ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಮೊಹಾಲಿ)

ಏಪ್ರಿಲ್ 23:
Vs ರಾಜಸ್ಥಾನ್ ರಾಯಲ್ಸ್
(ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಏಪ್ರಿಲ್ 26:
Vs ಕೋಲ್ಕತಾ ನೈಟ್ ರೈಡರ್ಸ್
(ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಮೇ 1:
Vs ಲಕ್ನೋ ಸೂಪರ್ ಜೈಂಟ್ಸ್
(ಏಕನಾ ಕ್ರೀಡಾಂಗಣ, ಲಕ್ನೋ)

ಮೇ 6:
Vs ಡೆಲ್ಲಿ ಕ್ಯಾಪಿಟಲ್ಸ್
(ಫಿರೋಜ್ ಶಾ ಕೋಟ್ಲಾ ಮೈದಾನ, ದೆಹಲಿ)

ಮೇ 9:
Vs ಮುಂಬೈ ಇಂಡಿಯನ್ಸ್
(ವಾಂಖೆಡೆ ಕ್ರೀಡಾಂಗಣ, ಮುಂಬೈ)

ಮೇ 14:
Vs ರಾಜಸ್ಥಾನ್ ರಾಯಲ್ಸ್
(ಸವಾಯ್ ಮಾನ್ ಸಿಂಗ್ ಕ್ರೀಡಾಂಗಣ, ಜೈಪುರ)

ಮೇ 18:
Vs ಸನ್ ರೈಸರ್ಸ್ ಹೈದರಾಬಾದ್
(ರಾಜೀವ್ ಗಾಂಧಿ ಕ್ರೀಡಾಂಗಣ, ಹೈದರಾಬಾದ್)

ಮೇ 21:
Vs ಗುಜರಾತ್ ಟೈಟನ್ಸ್
(ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಇದನ್ನೂ ಓದಿ : Chetan Sharma resigns: ಸ್ಟಿಂಗ್ ಆಪರೇಷನ್’ಗೆ ತಲೆದಂಡ; ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ

ಇದನ್ನೂ ಓದಿ : Ashwin 700 wickets : 700 ವಿಕೆಟ್’ಗಳ ಸರದಾರನಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್

ಇದನ್ನೂ ಓದಿ : Prithvi Shaw : ಪೃಥ್ವಿ ಶಾ ಮೇಲೆ ಕಾರಿನ ಮೇಲೆ ಪುಂಡರ ದಾಳಿ, ಬೇಸ್ ಬಾಲ್ ಬ್ಯಾಟ್‌ನಿಂದ ಹಲ್ಲೆಗೆ ಯತ್ನ; ಅಷ್ಟಕ್ಕೂ ಅಲ್ಲಿ ಆಗಿದ್ದೇನು ?

IPL 2023 fixtures : Mumbai Indians first opponent for Royal Challengers; Here is complete details of RCB matches

Comments are closed.