IPL 2023 Players auction : ಹರಾಜು ಕಂಪ್ಲೀಟ್, ಯಾವ ತಂಡ ಸ್ಟ್ರಾಂಗ್? ಇಲ್ಲಿದೆ ಫೈನಲ್ ಟೀಮ್ ಲಿಸ್ಟ್

ಬೆಂಗಳೂರು: ಐಪಿಎಲ್ 2023ರ ಆಟಗಾರರ ಹರಾಜು ಪ್ರಕ್ರಿಯೆ ಅಂತ್ಯಗೊಂಡಿದ್ದು, ಹರಾಜಿನಲ್ಲಿ ಭಾಗವಹಿಸಿದ್ದ 10 ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಅವಶ್ಯಕತೆಯಿರುವ ಆಟಗಾರರನ್ನು (IPL 2023 Players auction) ಖರೀದಿಸಿವೆ.

ಇಂಗ್ಲೆಂಡ್ ಆಲ್ರೌಂಡರ್
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸರಣಿಶ್ರೇಷ್ಠ ಆಟಗಾರ ಇಂಗ್ಲೆಂಡ್’ನ ಯುವ ಆಲ್ರೌಂಡರ್ ಸ್ಯಾಮ್ ಕರನ್ (Sam Curran) ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಸ್ಯಾಮ್ ಕರನ್ ಅವರನ್ನು ಪಂಜಾಬ್ ಫ್ರಾಂಚೈಸಿ ದಾಖಲೆಯ 18.50 ಕೋಟಿ ಮೊತ್ತಕ್ಕೆ ಖರೀದಿಸಿದೆ. ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಐಪಿಎಎಲ್ ಇತಿಹಾಸದಲ್ಲೇ 2ನೇ ಗರಿಷ್ಠ ಮೊತ್ತಕ್ಕೆ (17.5 ಕೋಟಿ) ಮುಂಬೈ ಇಂಡಿಯನ್ಸ್ ತಂಡಕ್ಕ ಮಾರಾಟವಾಗಿದ್ದಾರೆ. ಇಂಗ್ಲೆಂಡ್ ಬೆನ್ ಸ್ಟೋಕ್ಸ್ (Ben Stokes) ಅವರನ್ನು 16.25 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿದೆ.

ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 8.24 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ. ಕರ್ನಾಟಕದ ಮತ್ತೊಬ್ಬ ಆಟಗಾರ ಮನೀಶ್ ಪಾಂಡೆ 2.40 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ. ಐಪಿಎಲ್ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಎಲ್ಲಾ 10 ತಂಡಗಳು ತಮ್ಮ ಅಂತಿಮ ಪಟ್ಟಿಯಲ್ಲಿ ಪ್ರಕಟಿಸಿವೆ. ಹತ್ತೂ ಐಪಿಎಲ್ ತಂಡಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings):
ಬೆನ್ ಸ್ಟೋಕ್ಸ್, ಕೈಲ್ ಜೇಮಿಸನ್, ಅಜಿಂಕ್ಯ ರಹಾನೆ, ನಿಶಾಂತ್ ಸಿಂಧು, ಶೇಖ್ ರಶೀದ್, ಎಂ.ಎಸ್ ಧೋನಿ, ಡೆವೋನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಸುಭ್ರಾನ್ಶು ಸೇನಾಪತಿ, ಅಂಬಾಟಿ ರಾಯುಡು, ದೀಪಕ್ ಚಹರ್, ಮಹೀಶ್ ತೀಕ್ಷಣ, ಮುಕೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್’ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮತೀಶ ಪತಿರಣ, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜ, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ಅಜಯ್ ಮಂಡಲ್, ಭಗತ್ ವರ್ಮಾ.

ಡೆಲ್ಲಿ ಕ್ಯಾಪಿಟಲ್ಸ್ (Delhi Capitals):
ಮುಕೇಶ್ ಕುಮಾರ್, ಮನೀಶ್ ಪಾಂಡೆ, ಫಿಲ್ ಸಾಲ್ಟ್, ಇಶಾಂತ್ ಶರ್ಮಾ, ರೀಲೀ ರೋಸೊ, ರಿಷಭ್ ಪಂತ್, ಪೃಥ್ವಿ ಶಾ, ಡೇವಿಡ್ ವಾರ್ನರ್, ಸರ್ಫರಾಜ್ ಖಾನ್, ಯಶ್ ಧುಲ್, ರೋವ್’ಮನ್ ಪಾವೆಲ್, ಆನ್ರಿಕ್ ನೋಕ್ಯ, ಕಮಲೇಶ್ ನಾಗರಕೋಟಿ, ಮುಸ್ತಾಫಿಜುರ್ ರಹ್ಮಾನ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಚೇತನ್ ಸಕಾರಿಯಾ, ಅಮಾನ್ ಖಾನ್, ವಿಕ್ಕಿ ಓಟ್ಸ್’ವಲ್, ಲುಂಗಿ ಎನ್’ಗಿಡಿ, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಲಲಿತ್ ಯಾದವವ್, ರಿಪಲ್ ಪಟೇಲ್, ಪ್ರವೀಣ್ ದುಬೆ.

ಗುಜರಾತ್ ಟೈಟನ್ಸ್ (Gujarat Titans):
ಶಿವಂ ಮಾವಿ, ಕೇನ್ ವಿಲಿಯಮ್ಸನ್, ಕೆ.ಎಸ್ ಭರತ್, ಒಡೇನ್ ಸ್ಮಿತ್, ಉರ್ವಿಲ್ ಪಟೇಲ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹ, ಮ್ಯಾಥ್ಯೂ ವೇಡ್, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀನ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಸಾಯಿ ಕಿಶೋರ್, ನೂರ್ ಅಹ್ಮದ್, ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ, ವಿಜಯ್ ಶಂಕರ್.

ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders):
ಎನ್.ಜಗದೀಶನ್, ವೈಭವ್ ಅರೋರ, ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮನ್’ದೀಪ್ ಸಿಂಗ್, ಸುಯಾಶ್ ಶರ್ಮಾ, ಕುಲ್ವಂತ್ ಖೆಜ್ರೋಲಿಯಾ, ಡೇವಿಡ್ ವೀಸ್, ಶ್ರೇಯಸ್ ಅಯ್ಯರ್, ನಿತೀಶ್ ರಾಣ, ರಿಂಕು ಸಿಂಗ್, ರಹ್ಮತುಲ್ಲಾ ಗುರ್ಬಾಜ್, ಉಮೇಶ್ ಯಾದವ್, ಚಿಮ್ ಸೌಥೀ, ಹರ್ಷಿತ್ ರಾಣ, ವರುಣ್ ಚಕ್ರವರ್ತಿ, ಲ್ಯೂಕಿ ಫರ್ಗ್ಯುಸನ್, ಶಾರ್ದೂಲ್ ಠಾಕೂರ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಅನುಕುಲ್ ರಾಯ್.

ಲಕ್ನೋ ಸೂಪರ್ ಜೈಂಟ್ಸ್ (Lucknow Super Giants):
ನಿಕೋಲಸ್ ಪೂರನ್, ಡೇನಿಯಲ್ ಸ್ಯಾಮ್ಸ್, ರೊಮೊರಿಯೊ ಶೆಫರ್ಡ್, ಜೈದೇವ್ ಉನಾದ್ಕಟ್, ಯಶ್ ಠಾಕೂರ್, ಅಮಿತ್ ಮಿಶ್ರಾ, ನವೀನ್ ಉಲ್ ಹಕ್, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ಯುಧ್ವೀರ್ ಚರಕ್, ಕೆ.ಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಮನನ್ ವೋರಾ, ಆಯುಷ್ ಬದೋನಿ, ರವಿ ಬಿಷ್ಣೋಯ್, ಆವೇಶ್ ಖಾನ್, ಮಾರ್ಕ್ ವುಡ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡ, ಕೃಣಲ್ ಪಾಂಡ್ಯ, ಕೆ.ಗೌತಮ್, ಕೈಲ್ ಮೇಯರ್ಸ್, ಕರಣ್ ಶರ್ಮಾ.

ಮುಂಬೈ ಇಂಡಿಯನ್ಸ್ (Mumbai Indians):
ಕ್ಯಾಮರೂನ್ ಗ್ರೀನ್, ಝಾಯ್ ರಿಚರ್ಡ್ಸನ್, ವಿಷ್ಣು ವಿನೋದ್, ಪೀಯೂಷ್ ಚಾವ್ಲಾ, ರಾಘವ್ ಗೋಯಲ್, ಡುವಾನ್ ಜಾನ್ಸೆನ್, ಶಮ್ಸ್ ಮುಲಾನಿ, ನೇಹಲ್ ವಧೇರ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಇಶಾನ್ ಕಿಶನ್, ತಿಲಕ್ ವರ್ಮಾ, ಟ್ರಿಸ್ಟನ್ ಸ್ಟಬ್ಸ್, ಜಸ್ಪ್ರೀತ್ ಬುಮ್ರಾ, ಜೋಫ್ರಾ ಆರ್ಚರ್, ಜೇಸನ್ ಬೆಹ್ರೆನ್’ಡ್ರೊಫ್, ಅರ್ಜುನ್ ತೆಂಡೂಲ್ಕರ್, ಆಕಾಶ್ ಮಧ್ವಲ್, ಟಿಮ್ ಡೇವಿಡ್, ಹೃತಿಕ್ ಶೋಕೀನ್, ರಮಣ್’ದೀಪ್ ಸಿಂಗ್, ಮೊಹಮ್ಮದ್ ಅರ್ಷದ್ ಖಾನ್.

ಪಂಜಾಬ್ ಕಿಂಗ್ಸ್ (Punjab Kings):
ಸ್ಯಾಮ್ ಕರನ್, ಸಿಕಂದರ್ ರಾಜಾ, ಹರ್ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಮೋಹಿತ್ ರಾಥೀ, ಶಿವಂ ಸಿಂಗ್, ಶಿಖರ್ ಧವನ್, ಜಾನಿ ಬೇರ್’ಸ್ಟೋ, ಪ್ರಭ್’ಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಭನುಕ ರಾಜಪಕ್ಸ, ಅರ್ಷದೀಪ್ ಸಿಂಗ್, ಕಗಿಸೊ ರಬಾಡ, ರಾಹುಲ್ ಚಹರ್, ಬಲ್ತೇಜ್ ಸಿಂಗ್, ನೇಥನ್ ಎಲ್ಲೀಸ್, ಹರ್ಪ್ರೀತ್ ಬ್ರಾರ್, ಶಾರೂಖ್ ಖಾನ್, ಲಿಯಾಮ್ ಲಿವಿಂಗ್’ಸ್ಟನ್, ರಾಜಾ ಬಾವ, ರಿಷಿ ಧವನ್, ಅಥರ್ವ ತೈದೆ.

ರಾಜಸ್ಥಾನ್ ರಾಯಲ್ಸ್ (Rajasthan Royals):
ಜೇಸನ್ ಹೋಲ್ಡರ್, ಡೊನೊವನ್ ಫೆರೇರಾ, ಕುನಾಲ್ ರಾಥೋಡ್, ಜೋ ರೂಟ್, ಆಡಂ ಜಾಂಪ, ಕೆ.ಎಂ ಆಸಿಫ್, ಮುರುಗನ್ ಅಶ್ವಿನ್, ಆಕಾಶ್ ವಶಿಷ್ಠ್, ಅಬ್ದುಲ್ ಪಿಎ, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮಾಯರ್, ಯಶಸ್ವಿ ಜೈಸ್ವಾಲ್, ದೇವದತ್ತ್ ಪಡಿಕ್ಕರ್, ಧ್ರುವ್ ಜುರೆಲ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ, ಕೆ.ಸಿ ಕಾರಿಯಪ್ಪ, ನವದೀಪ್ ಸೈನಿ, ಒಬೆಡ ಮೆಕಾಯ್, ಕುಲ್ದೀಪ್ ಸೇನ್, ಕುಲ್ದೀಯ್ ಯಾದವ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore):
ವಿಲ್ ಜೇಕ್ಸ್, ರೀಸೀ ಟಾಪ್ಲೇ, ಹಿಮಾನ್ಶು ಶರ್ಮಾ, ರಂಜನ್ ಕುಮಾರ್, ಅವಿನಾಶ್ ಸಿಂಗ್, ಮನೋಜ್ ಭಾಂಡಗೆ, ಸೋನು ಯಾದವ್, ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಸುಯಾಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಜೋಶ್ ಹೇಜಲ್’ವುಡ್, ಸಿದ್ಧಾರ್ಥ್ ಕೌಲ್, ಗ್ಲೆನ್ ಮ್ಯಾಕ್ಸ್’ವೆಲ್ ವನಿಂದು ಹಸರಂಗ, ಶಹಬಾಜ್ ಅಹ್ಮದ್, ಮಹಿಪಾಲ್ ಲೋಮ್ರೊರ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲೀ.

ಇದನ್ನೂ ಓದಿ : IPL 2023 Players Auction: ಯಾವ ಆಟಗಾರರು, ಯಾವ ತಂಡಗಳಿಗೆ ಸೇಲ್ ? ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಇದನ್ನೂ ಓದಿ : IPL Auction Sam Curran: 18.5 ಕೋಟಿಗೆ ಸ್ಯಾಮ್ ಕರನ್ ಸೇಲ್, ಗ್ರೀನ್‌ಗೆ 17.5 ಕೋಟಿ, ಸ್ಟೋಕ್ಸ್‌ಗೆ 16.25 ಕೋಟಿ

ಇದನ್ನೂ ಓದಿ : IPL Auction Mayank Agarwal: 8.25 ಕೋಟಿ ಸನ್ ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್

ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad):
ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಕ್ ಕ್ಲಾಸೆನ್, ವಿವ್ರಾಂತ್ ಶರ್ಮಾ, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ಉಪೇಂದ್ರ ಯಾದವ್, ಸನ್ವೀರ್ ಸಿಂಗ್, ಸಮರ್ಥ್ ವ್ಯಾಸ್, ನಿತೀಶ್ ರೆಡ್ಡಿ, ಅನ್ಮೋಲ್’ಪ್ರೀತ್ ಸಿಂಗ್, ಆಕೀಲ್ ಹೊಸೇನ್, ಮಯಾಂಕ್ ಡಾಗರ್, ಅಬ್ದುಲ್ ಸಮದ್, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಮ್, ಗ್ಲೆನ್ ಫಿಲಿಪ್ಸ್, ಉಮ್ರಾನ್ ಮಲಿಕ್, ಕಾರ್ತಿಕ್ ತ್ಯಾಗಿ, ಟಿ.ನಟರಾಜನ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಫಜಲ್’ಹಕ್ ಫರೂಖಿ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ.

IPL 2023 Players auction: Auction complete, which team is strong? Here is the final team list

Comments are closed.