ಭಾನುವಾರ, ಏಪ್ರಿಲ್ 27, 2025
HomeSportsCricketOverseas Players in IPL Auction 2023: ಸ್ಯಾಮ್ ಕರನ್ to ಸಿಕಂದರ್ ರಾಜಾ: ಐಪಿಎಲ್...

Overseas Players in IPL Auction 2023: ಸ್ಯಾಮ್ ಕರನ್ to ಸಿಕಂದರ್ ರಾಜಾ: ಐಪಿಎಲ್ ಹರಾಜು ಪಟ್ಟಿಯಲ್ಲಿರುವ ವಿದೇಶಿ ಆಟಗಾರರ ಕಂಪ್ಲೀಟ್ ಮಾಹಿತಿ

- Advertisement -

ಬೆಂಗಳೂರು: Overseas Players IPL Auction 2023 : ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಲೀಗ್ ಖ್ಯಾತಿಯ ಐಪಿಎಲ್-2023ರ ಟೂರ್ನಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ. ಐಪಿಎಲ್ ಆಟಗಾರರ ಹರಾಜು ಮುಂದಿನ ಶುಕ್ರವಾರ (ಡಿಸೆಂಬರ್ 23) ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಒಟ್ಟು 405 ಮಂದಿ ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಐಪಿಎಲ್ ಹರಾಜಿಗೊಳಪಡಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಇದರಲ್ಲಿ 273 ಭಾರತೀಯರು ಮತ್ತು 132 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಒಟ್ಟು 119 ಆಟಗಾರರು ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 10 ತಂಡಗಳಲ್ಲಿ ಒಟ್ಟು 87 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ 30 ಮಂದಿ ವಿದೇಶಿ ಆಟಗಾರರಿಗೆ ಅವಕಾಶವಿದೆ.

Overseas Players IPL Auction 2023 : 10 ತಂಡಗಳಲ್ಲಿ ವಿದೇಶಿ ಆಟಗಾರರಿಗೆ ಲಭ್ಯವಿರುವ ಸ್ಥಾನ

ತಂಡ ವಿದೇಶಿ ಆಟಗಾರರು ಲಭ್ಯವಿರುವ ಸ್ಥಾನ
ಚೆನ್ನೈ 06 02
ಡೆಲ್ಲಿ 06 02
ಗುಜರಾತ್ 05 03
ಕೋಲ್ಕತಾ 05 03
ಲಕ್ನೋ 04 04
ಮುಂಬೈ 05 03
ಪಂಜಾಬ್ 05 03
ಬೆಂಗಳೂರು 06 02
ರಾಜಸ್ಥಾನ 04 04
ಹೈದರಾಬಾದ್ 04 04

ಈ ಬಾರಿ 10 ಫ್ರಾಂಚೈಸಿಗಳು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದ್ದು ಮುಖ್ಯವಾಗಿ ಮ್ಯಾಚ್ ವಿನ್ನರ್’ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ಲಾನ್ ಮಾಡಿವೆ. ಹಾಗಾದ್ರೆ ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಪ್ರಮುಖ ವಿದೇಶಿ ಆಟಗಾರರು ಯಾರು? ಅವರ ಮೂಲ ಬೆಲೆ ಎಷ್ಟು? ಇಲ್ಲಿದೆ ಉತ್ತರ.

ಅಫ್ಫಾನಿಸ್ತಾನ (ಒಟ್ಟು ಆಟಗಾರರು 08)

ಆಟಗಾರ ಮೂಲಬೆಲೆ
ಮುಜೀಬ್ ರಹ್ಮಾನ್ 1 ಕೋಟಿ
ಮೊಹಮ್ಮದ್ ನಬಿ 1 ಕೋಟಿ
ನಜೀಬುಲ್ಲಾ ಜದ್ರಾನ್ 50 ಲಕ್ಷ

ಆಸ್ಟ್ರೇಲಿಯಾ (ಒಟ್ಟು ಆಟಗಾರರು 21)

ಆಟಗಾರ ಮೂಲಬೆಲೆ
ಕ್ಯಾಮರೂನ್ ಗ್ರೀನ್ 2 ಕೋಟಿ
ಟ್ರಾವಿಡ್ ಹೆಡ್ 2 ಕೋಟಿ
ಕ್ರಿಸ್ ಲಿನ್ 2 ಕೋಟಿ
ಝಾಯ್ ರಿಚರ್ಡ್ಸನ್ 1.5 ಕೋಟಿ
ರೀಲೇ ಮೆರಿಡಿತ್ 1.5 ಕೋಟಿ
ಆಡಂ ಜಾಂಪಾ 1.5 ಕೋಟಿ
ನೇಥನ್ ಕುಲ್ಟರ್ ನೈಲ್ 1.5 ಕೋಟಿ
ಆಂಡ್ರ್ಯೂ ಟೈ 1 ಕೋಟಿ
ಮೊಯ್ಸಸ್ ಹೆನ್ರಿಕ್ಸ್ 1 ಕೋಟಿ
ಡೇನಿಯಲ್ ಸ್ಯಾಮ್ಸ್ 75 ಲಕ್ಷ

ಬಾಂಗ್ಲಾದೇಶ (ಒಟ್ಟು ಆಟಗಾರರು 04)

ಆಟಗಾರ ಮೂಲಬೆಲೆ
ಶಕೀಬ್ ಅಲ್ ಹಸನ್ 1.5 ಕೋಟಿ
ಲಿಟ್ಟನ್ ದಾಸ್ 50 ಲಕ್ಷ
ತಾಸ್ಕಿನ್ ಅಹ್ಮದ್ 50 ಲಕ್ಷ
ಅಫೀಫ್ ಹೊಸೇನ್ 50 ಲಕ್ಷ

ಇಂಗ್ಲೆಂಡ್ (ಒಟ್ಟು ಆಟಗಾರರು 27)

ಆಟಗಾರ ಮೂಲಬೆಲೆ
ಸ್ಯಾಮ್ ಕರನ್ 2 ಕೋಟಿ
ಬೆನ್ ಸ್ಟೋಕ್ಸ್ 2 ಕೋಟಿ
ಟಾಮ್ ಬ್ಯಾಂಟನ್ 2 ಕೋಟಿ
ಫಿಲ್ ಸಾಲ್ಟ್ 2 ಕೋಟಿ
ಕ್ರಿಸ್ ಜೋರ್ಡನ್ 2 ಕೋಟಿ
ತೈಮಲ್ ಮಿಲ್ಸ್ 2 ಕೋಟಿ
ಹ್ಯಾರಿ ಬ್ರೂಕ್ 1.5 ಕೋಟಿ
ಡಾವಿಡ್ ಮಲಾನ್ 1.5 ಕೋಟಿ
ಜೇಸನ್ ರಾಯ್ 1.5 ಕೋಟಿ
ಜೋ ರೂಟ್ 1 ಕೋಟಿ
ಟಾಮ್ ಕರನ್ 75 ಲಕ್ಷ

ಇದನ್ನೂ ಓದಿ : Karnataka Players IPL Auction 2023: ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಕರ್ನಾಟಕ ಆಟಗಾರರ ಕಂಪ್ಲೀಟ್ ಲಿಸ್ಟ್

ಐರ್ಲೆಂಡ್ (ಒಟ್ಟು ಆಟಗಾರರು 04)

ಆಟಗಾರ ಮೂಲಬೆಲೆ
ಪಾಲ್ ಸ್ಟಿರ್ಲಿಂಗ್ 50 ಲಕ್ಷ
ಲಾರ್ಕನ್ ಟಕರ್ 50 ಲಕ್ಷ
ಹ್ಯಾರಿ ಟೆಕ್ಟರ್ 50 ಲಕ್ಷ
ಜೋಶುವಾ ಲಿಟಲ್ 50 ಲಕ್ಷ

ನ್ಯೂಜಿಲೆಂಡ್ (ಒಟ್ಟು ಆಟಗಾರರು 10)

ಆಟಗಾರ ಮೂಲಬೆಲೆ
ಕೇನ್ ವಿಲಿಯಮ್ಸನ್ 2 ಕೋಟಿ
ಆಡಂ ಮಿಲ್ನ್ 2 ಕೋಟಿ
ಜೇಮ್ಸ್ ನೀಶಮ್ 2 ಕೋಟಿ
ಡ್ಯಾರಿಲ್ ಮಿಚೆಲ್ 1 ಕೋಟಿ
ಕೈಲ್ ಜೇಮಿಸನ್ 1 ಕೋಟಿ
ಟಾಮ್ ಲೇಥಮ್ 1 ಕೋಟಿ
ಮ್ಯಾಟ್ ಹೆನ್ರಿ 1 ಕೋಟಿ
ಇಶ್ ಸೋಧಿ 75 ಲಕ್ಷ

ದಕ್ಷಿಣ ಆಫ್ರಿಕಾ (ಒಟ್ಟು ಆಟಗಾರರು 22)

ಆಟಗಾರ ಮೂಲಬೆಲೆ
ರಿಲೀ ರೊಸೋ 2 ಕೋಟಿ
ವಾನ್ ಡರ್ ಡುಸೆನ್ 2 ಕೋಟಿ
ಹೆನ್ರಿಕ್ ಕ್ಲಾಸೆನ್ 1 ಕೋಟಿ
ತಬ್ರೈಜ್ ಶಮ್ಸಿ 1 ಕೋಟಿ
ವೇಯ್ನ್ ಪಾರ್ನೆಲ್ 75 ಲಕ್ಷ
ಕೇಶವ್ ಮಹಾರಾಜ್ 50 ಲಕ್ಷ

ಶ್ರೀಲಂಕಾ (ಒಟ್ಟು ಆಟಗಾರರು 10)

ಆಟಗಾರ ಮೂಲಬೆಲೆ
ಕುಸಾಲ್ ಮೆಂಡಿಸ್ 50 ಲಕ್ಷ
ದುಷ್ಮಂತ ಚಮೀರ 50 ಲಕ್ಷ
ಪಥುನ್ ನಿಸಾಂಕ 50 ಲಕ್ಷ
ಚರಿತ್ ಅಸಲಂಕ 50 ಲಕ್ಷ
ಚಮಿಕ ಕರುಣಾರತ್ನೆ 50 ಲಕ್ಷ
ಧನಂಜಯ ಡಿಸಿಲ್ವಾ 50 ಲಕ್ಷ

ಇದನ್ನೂ ಓದಿ : News Next Special: IPL Players Auction; ಈ ಮೂವರು ಕನ್ನಡಿಗರ ಮೇಲೆ ಕೃಪೆ ತೋರುತ್ತಾ RCB ?

ವೆಸ್ಟ್ ಇಂಡೀಸ್ (ಒಟ್ಟು ಆಟಗಾರರು 20)

ಆಟಗಾರ ಮೂಲಬೆಲೆ
ಜೇಸನ್ ಹೋಲ್ಡರ್ 2 ಕೋಟಿ
ನಿಕೋಲಸ್ ಪೂರನ್ 2 ಕೋಟಿ
ಶೆರ್ಫಾನ್ ರುದರ್ಫೋರ್ಡ್ 1.5 ಕೋಟಿ
ಅಕೀಲ್ ಹೊಸೇನ್ 1 ಕೋಟಿ
ಶಾಯ್ ಹೋಪ್ 1 ಕೋಟಿ
ರಖೀಮ್ ಕಾರ್ನ್’ವಲ್ 1 ಕೋಟಿ
ಕಾರ್ಲೋಸ್ ಬ್ರಾಥ್’ವೇಟ್ 75 ಲಕ್ಷ
ರೊಮಾರಿಯೊ ಶೆಫರ್ಡ್ 50 ಲಕ್ಷ
ಜಾನ್ಸನ್ ಚಾರ್ಲ್ಸ್ 50 ಲಕ್ಷ
ಆಂಡ್ರೆ ಫ್ಲೆಚರ್ 50 ಲಕ್ಷ
ಬ್ರೆಂಡನ್ ಕಿಂಗ್ 50 ಲಕ್ಷ
ಶೆಲ್ಡನ್ ಕಾಟ್ರೆಲ್ 50 ಲಕ್ಷ
ಫ್ಯಾಬಿಯನ್ ಅಲೆನ್ 50 ಲಕ್ಷ

ಜಿಂಬಾಬ್ವೆ (ಒಟ್ಟು ಆಟಗಾರರು 02)

ಆಟಗಾರ ಮೂಲಬೆಲೆ
ಸಿಕಂದರ್ ರಾಜಾ 50 ಲಕ್ಷ
ಬ್ಲೆಸಿಂಗ್ ಮುಜರಬಾನಿ 50 ಲಕ್ಷ

Overseas Players in IPL Auction 2023 Complete Details

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular