Browsing Tag

ಕೋವಿಡ್ 19

Covid-19: ಬೂಸ್ಟರ್​ ಡೋಸ್​​ ಅಂತರವನ್ನು ಆರು ತಿಂಗಳಿಗೆ ಇಳಿಸುವಂತೆ ಸೀರಂ ಸಂಸ್ಥೆ ಮನವಿ

Covid-19:ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಕೋವಿಡ್​ ಸೋಂಕಿನಿಂದ ಜನರನ್ನು ರಕ್ಷಿಸುವ ಸಲುವಾಗಿ ಕೊರೊನಾ ಎರಡನೇ ಡೋಸ್​ ಹಾಗೂ ಬೂಸ್ಟರ್​ ಡೋಸ್​ ನಡುವಿನ ಅಂತರವನ್ನು 9 ತಿಂಗಳಿನಿಂದ ಆರು ತಿಂಗಳಿಗೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಸೀರಂ ಇನ್​ಸ್ಟಿಟ್ಯೂಟ್​ ಸಿಇಓ
Read More...

ಕೊರೊನಾ ವಿರುದ್ಧದ ಹೋರಾಟದಲ್ಲಿ 3ನೇ ಡೋಸ್​ ಲಸಿಕೆಯ ಮಹತ್ವ ತಿಳಿಸಿದ ಹೊಸ ಅಧ್ಯಯನ

ಕೋವಿಡ್​ 19 ವಿರುದ್ಧ ಮೂರು ಲಸಿಕೆಗಳನ್ನು ಪಡೆದಿರುವ ಜನರ ದೇಹದಲ್ಲಿ ಉತ್ತಮ ಗುಣಮುಟ್ಟದ ಆ್ಯಂಟಿಬಾಡಿಗಳು ಉತ್ಪಾದನೆಯಾಗುತ್ತದೆ, ಇದು ಓಮಿಕ್ರಾನ್​ ರೂಪಾಂತರಿಯನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ (Triple vaccinated can fight Omicron) ಎಂದು ಅಧ್ಯಯನವೊಂದು ಹೇಳಿದೆ. ಮೂರು
Read More...

Coronavirus pandemic: ದೇಶದಲ್ಲಿ 2.51 ಲಕ್ಷ ದೈನಂದಿನ ಕೋವಿಡ್​ ಪ್ರಕರಣಗಳು ವರದಿ

Coronavirus pandemic:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,51,209 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 627 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಕಳೆದೊಂದು
Read More...

Covid-19 : ದೇಶದಲ್ಲಿ 1.41 ಲಕ್ಷ ಹೊಸ ಕೋವಿಡ್​ ಪ್ರಕರಣ ಧೃಡ:3071ಕ್ಕೆ ತಲುಪಿದ ಓಮಿಕ್ರಾನ್​ ಪ್ರಕರಣ

Covid-19 :ಭಾರತದಲ್ಲಿ ಕೋವಿಡ್​ 19 ಪ್ರಕರಣಗಳ ನಾಗಾಲೋಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,41,986 ಹೊಸ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ನಿನ್ನೆಗಿಂತ ದೈನಂದಿನ ಪ್ರಕರಣದಲ್ಲಿ 21.3 ಪ್ರತಿಶತ ಏರಿಕೆ ಕಂಡು ಬಂದಂತಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ
Read More...

Intranasal COVID-19 Vaccine : ಭಾರತ್​ ಬಯೋಟೆಕ್​​ನ ಇಂಟ್ರಾನಾಸಲ್​​ ಲಸಿಕೆಗಳ 3ನೇ ಹಂತದ ಪರೀಕ್ಷೆಗೆ ಅಸ್ತು

Intranasal COVID-19 Vaccine : ಭಾರತ್​ ಬಯೋಟೆಕ್​ನ ಇಂಟ್ರಾನಾಸಲ್​​ ಲಸಿಕೆಗಳ ಮೂರನೇ ಹಂತದ ಪ್ರಯೋಗಗಳನ್ನು ನಡೆಸಲು ಹಾಗೂ ಅದನ್ನು ಬೂಸ್ಟರ್​ ಡೋಸ್​ ಆಗಿ ಬಳಕೆ ಮಾಡಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಂಬಂಧ ಅಧ್ಯಯನ ನಡೆಸುವಂತೆ ಡಿಸಿಜಿಐ ಹಸಿರು ನಿಶಾನೆ ತೋರಿದೆ. ಕೋವಿಶೀಲ್ಡ್​​
Read More...

COVID-19 cases :ದೇಶದಲ್ಲಿ ಒಂದೇ ದಿನ 33,750 ಹೊಸ ಕೋವಿಡ್​ ಪ್ರಕರಣ ವರದಿ

COVID-19 cases :ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್​ ಪ್ರಕರಣ ಹಾಗೂ 123 ಕೋವಿಡ್​ ಸಾವುಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದರ ಸಂಖ್ಯೆ4,81,893 ಆಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿಯನ್ನು
Read More...

Coronavirus Live Updates : ದೇಶದಲ್ಲಿ ಒಂದೇ ದಿನ ಹೊಸ 13,154 ಕೋವಿಡ್ ಪ್ರಕರಣಗಳು ವರದಿ

Coronavirus Live Updates:ದೇಶದಲ್ಲಿ ಕೊರೊನಾ ವೈರಸ್​ ಸಂಖ್ಯೆಯಲ್ಲಿ ಮತ್ತೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಹೊಸ ಆತಂಕ ಸೃಷ್ಟಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣವು ವರದಿಯಾಗಿದೆ. ಇತ್ತ
Read More...