Browsing Tag

ದಿನ ಭವಿಷ್ಯ

Sun Transit in Virgo : ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಈ 5 ರಾಶಿಯವರಿಗೆ ದಿಢೀರ್ ಧನಲಾಭ..!

Sun Transit in Virgo : ನವಗ್ರಹಗಳಲ್ಲಿ ಸೂರ್ಯನನ್ನು ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸೂರ್ಯನ ಸಂಚಾರ ಹೆಚ್ಚು ಪ್ರಾಮುಖ್ಯತೆ ಯನ್ನು ಪಡೆದುಕೊಳ್ಳುತ್ತದೆ. ಇದೀಗ ಸೂರ್ಯ (Sun)ತನ್ನ ಸ್ವಂತ ರಾಶಿಯಾದ ಸಿಂಹರಾಶಿಯಿಂದ ಕನ್ಯಾರಾಶಿಗೆ (Virgo)ಸಂಚಾರ ಮಾಡಲಿದ್ದಾರೆ. ಇದೇ ಸೆಪ್ಟೆಂಬರ್…
Read More...

Horoscope Today : ದಿನಭವಿಷ್ಯ :ಈ ರಾಶಿಯ ಜನರು ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ

Horoscope Today 01 September 2023 :ಇಂದು ಸೆಪ್ಟೆಂಬರ್ 01 2023, ಶುಕ್ರವಾರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಮೀನ ರಾಶಿಗೆ ಸಾಗುತ್ತಾನೆ. ಉತ್ತರ ಭಾದ್ರಪದ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅದ್ರಲ್ಲೂ ಕೆಲವು ರಾಶಿಗಳು ಲಕ್ಷ್ಮೀ ದೇವಿಯ ಕೃಪೆಗೆ…
Read More...

ದಿನಭವಿಷ್ಯ ಆಗಸ್ಟ್ 31 2023 : ದ್ವಾದಶ ರಾಶಿಗಳ ಮೇಲೆ ಶತಭಿಷಾ ನಕ್ಷತ್ರದ ಪ್ರಭಾವ, ಯಾವ ರಾಶಿಗೆ ಲಾಭ

horoscope today 31 August 2023 : ಇಂದು ಆಗಸ್ಟ್ 31 2023 ಗುರುವಾರ, ಶತಭಿಷಾ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ಹಲವು ರಾಶಿಗಳು ಅನುಕೂಲಕರವಾದ ಲಾಭವನ್ನು ಪಡೆಯಲಿವೆ. ವ್ಯಾಪಾರಿಗಳಿಗೆ ಅನಿರೀಕ್ಷಿತವಾದ ಲಾಭ ದೊರೆಯಲಿದೆ. ಆದರೆ ಹಣಕಾಸಿನ…
Read More...

ದಿನಭವಿಷ್ಯ ಆಗಸ್ಟ್ 27 2023 : ಏಕಾದಶಿಯಂದು ಯಾವ ರಾಶಿಗೆ ಶುಭ

horoscope today 27 August 2023 : ಇಂದು 27 ಆಗಸ್ಟ್ 2023 ಭಾನುವಾರ, ಜ್ಯೋತಿಷ್ಯದ ಪ್ರಕಾರ, ಚಂದ್ರನು ಧನು ರಾಶಿಯಲ್ಲಿ ಸಾಗುತ್ತಾನೆ. ದ್ವಾದಶ ರಾಶಿಯ ಮೇಲೆ ಮೂಲಾ ನಕ್ಷತ್ರದ ಪ್ರಭಾವ ಇರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಮೇಷ!-->…
Read More...

ದಿನಭವಿಷ್ಯ ಆಗಸ್ಟ್ 26 2023 : ಶ್ರಾವಣ ಶನಿವಾರದಂದು ಯಾವ ರಾಶಿಗಿದೆ ಹನುಮಂತನ ಅನುಗ್ರಹ

horoscope today 26 August 2023 : ಇಂದು ಆಗಸ್ಟ್ 26 2023 ಶ್ರಾವಣ ಶನಿವಾರ (shravan saturday) . ಇಂದು ಹನುಮಂತನ ಅನುಗ್ರಹ ಕೆಲವು ರಾಶಿಯವರಿಗೆ ದೊರೆಯಲಿದೆ. ಅದ್ರಲ್ಲೂ ಜ್ಯೇಷ್ಠ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಒಟ್ಟು!-->…
Read More...

Horoscope : ದಿನಭವಿಷ್ಯ : ಆತ್ಮವಿಶ್ವಾಸದಿಂದ ಧನಲಾಭ

ಮೇಷರಾಶಿಒತ್ತಡದ ಹೊರತಾಗಿ ಆರೋಗ್ಯ ಚೆನ್ನಾಗಿರುತ್ತದೆ, ಜೂಜಿನಿಂದಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಅನಿರೀಕ್ಷಿತ ಪ್ರತಿಫಲವನ್ನು ತರುತ್ತದೆ, ಕಾರಣವಿಲ್ಲದೇ ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ, ಸಂಬಂಧಿಯೋರ್ವರು ನಿಮಗೆ ಆಶ್ಚರ್ಯವನ್ನು ಉಂಟು ಮಾಡಲಿದೆ, ಸಹೋದ್ಯೋಗಿಗಳಿಂದ ಸಹಕಾರ!-->…
Read More...

Horoscope : ದಿನಭವಿಷ್ಯ – ವೃಷಭರಾಶಿಯವರಿಗೆ ಉದ್ಯೋಗದ ಮುಂಭಡ್ತಿಗೆ ಅನಾರೋಗ್ಯ ಸಮಸ್ಯೆ ತೊಡಕಾಗಲಿದೆ

ಮೇಷರಾಶಿದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಲಾಭವಿದ್ದರೂ ಅಧಿಕ ಖರ್ಚು ಕಾಣಿಸಲಿದೆ, ಸಂಗಾತಿಯ ಜೊತೆಗೆ ಸುಂದರ ಕ್ಷಣ, ಆತ್ಮೀಯರ ಸಹಕಾರ ದೊರೆಯಲಿದೆ, ಸಹೋದ್ಯೋಗಿ ಗಳಿಂದ ಶುಭಸುದ್ದಿ, ದೂರ ಪ್ರಯಾಣದಿಂದ ಅಧಿಕ ಲಾಭ ದೊರೆಯಲಿದೆ, ಉದ್ಯೋಗದಲ್ಲಿ ಪ್ರಗತಿ.ವೃಷಭರಾಶಿಉದ್ಯೋಗದ ಮುಂಭಡ್ತಿಗೆ!-->!-->!-->…
Read More...

Today Horoscope – ದಿನಭವಿಷ್ಯ : ಈ ರಾಶಿಯವರು ಅತೀ ಬುದ್ಧಿವಂತಿಕೆ ತೋರಿಸಬೇಡಿ

ಮೇಷರಾಶಿಹೊಸ ಅವಕಾಶವೊಂದು ದೊರೆಯಲಿದೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಮಕ್ಕಳ ಭವಿಷ್ಯದ ಚಿಂತೆ, ಹೊಂದಾಣಿಕೆಯಿಂದ ಕಾರ್ಯ ಸಾಧನೆ, ಬೆನ್ನು ನೋವು, ಅಧಿಕ ಉಷ್ಣ, ಪಿತ್ತ ದೋಷಗಳು, ದೇವತಾ ದರ್ಶನ, ಸೇವಕರಿಂದ ಅನುಕೂಲ, ಸಾಲಭಾದೆ, ಶತ್ರು ಕಾಟ, ಸೋದರಮಾವನಿಂದ ತೊಂದರೆ, ಆರ್ಥಿಕ ಅನಾನುಕೂಲ.!-->!-->!-->…
Read More...

Today Horoscope – ದಿನಭವಿಷ್ಯ : ಈ ರಾಶಿಯವರಿಗೆ ನಿರೀಕ್ಷಿತ ಧನಾಗಮನ

ಮೇಷರಾಶಿಆಸ್ತಿ ಸಮಸ್ಯೆ ಬಗೆ ಹರಿಯಲಿದೆ, ಸಹೋದ್ಯೋಗಿಗಳ ಸಹಕಾರ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ, ಆಸ್ತಿ ವಿಷಯದಲ್ಲಿ ತಂತ್ರದ ಭೀತಿ, ನೀರು ಮತ್ತು ವಾಹನಗಳಿಂದ ಎಚ್ಚರಿಕೆವೃಷಭರಾಶಿಆರೋಗ್ಯದಲ್ಲಿ ವೃದ್ದಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ದೂರ ಪ್ರಯಾಣ,!-->!-->!-->…
Read More...

Today Horoscope – ದಿನ ಭವಿಷ್ಯ : ಮಿಥುನರಾಶಿಯವರಿಗೆ ತಾಳ್ಮೆ ಅಗತ್ಯ

ಮೇಷರಾಶಿವ್ಯವಹಾರದ ಕ್ಷೇತ್ರದಲ್ಲಿ ಅಭಿವೃದ್ದಿ, ಹಣಕಾಸಿನ ಅನುಕೂಲ, ಮನೆಯಲ್ಲಿ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ ಹಾಗೂ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು, ಆರೋಗ್ಯದಲ್ಲಿ ವ್ಯತ್ಯಾಸ ಆರ್ಥಿಕವಾಗಿ ನಷ್ಟ ಮತ್ತು ಮೋಸವಾಗುತ್ತದೆ.ವೃಷಭರಾಶಿಆಸ್ತಿ ವಿಚಾರದಲ್ಲಿ ಸಮಸ್ಯೆ!-->!-->!-->…
Read More...