Today Horoscope – ದಿನಭವಿಷ್ಯ : ಈ ರಾಶಿಯವರಿಗೆ ನಿರೀಕ್ಷಿತ ಧನಾಗಮನ

ಮೇಷರಾಶಿ
ಆಸ್ತಿ ಸಮಸ್ಯೆ ಬಗೆ ಹರಿಯಲಿದೆ, ಸಹೋದ್ಯೋಗಿಗಳ ಸಹಕಾರ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ, ಆಸ್ತಿ ವಿಷಯದಲ್ಲಿ ತಂತ್ರದ ಭೀತಿ, ನೀರು ಮತ್ತು ವಾಹನಗಳಿಂದ ಎಚ್ಚರಿಕೆ

ವೃಷಭರಾಶಿ
ಆರೋಗ್ಯದಲ್ಲಿ ವೃದ್ದಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಬಂಧುಗಳಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಎಚ್ಚರಿಕೆ, ಉದ್ಯೋಗ ಮತ್ತು ಗೃಹ ಬದಲಾವಣೆಯಿಂದ ಸಮಸ್ಯೆ ಮಾನಸಿಕವಾಗಿ ಬೇಸರ ,ತಂದೆ ಆರೋಗ್ಯದಲ್ಲಿ ವ್ಯತ್ಯಾಸ

ಮಿಥುನರಾಶಿ
ಉದ್ಯೋಗದಲ್ಲಿ ಯಶಸ್ಸು, ಅಧಿಕ ಧನಾಗಮನ, ಮಕ್ಕಳ ಬಗ್ಗೆ ಜಾಗೃತೆವಹಿಸಿ, ಆರ್ಥಿಕ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಕಲಹ, ಸ್ತ್ರೀಯರಿಂದ ಅನುಕೂಲ, ಮೋಜು ಮಸ್ತಿಯಿಂದ ತೊಂದರೆ

ಕರ್ಕಾಟಕರಾಶಿ
ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಅನುಕೂಲ, ನಿರೀಕ್ಷಿತ ಧನಾಗಮನ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಅವಕಾಶ ಕೈತಪ್ಪುವ ಸಂಭವ, ದೃಷ್ಟಿದೋಷ, ಆತಂಕ,ಭಯ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ

ಸಿಂಹರಾಶಿ
ವ್ಯವಹಾರದಲ್ಲಿ ಎಚ್ಚರಿಕೆ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಖರ್ಚು ವೆಚ್ಚದ ಮೇಲೆ ಹಿಡಿತವಿರಲಿ, ಹಿರಿಯರ ಮಾರ್ಗದರ್ಶನ ಅಗತ್ಯ, ಅನಾರೋಗ್ಯ ಸಮಸ್ಯೆ, ಆತಂಕ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ

ಕನ್ಯಾರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ಮಕ್ಕಳಿಂದ ಲಾಭ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಯಶಸ್ಸು, ಸ್ವಯಂಕೃತಾ ಅಪರಾಧ ದಿಂದ ತೊಂದರೆ, ಮಿತ್ರರಿಂದ ಹಿನ್ನಡೆ, ರಾಜಕಾರಣಿಗಳಿಂದ ನಷ್ಟ

ತುಲಾರಾಶಿ
ಸಹೋದ್ಯೋಗಿಗಳ ಸಹಕಾರ, ಆರೋಗ್ಯದಲ್ಲಿ ಪ್ರಗತಿ, ಹೊಂದಾಣಿಕೆಯಿಂದ ಯಶಸ್ಸು, ಉದ್ಯೋಗದಲ್ಲಿ ನಿರಾಸಕ್ತಿ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ ಅಪವಾದ ಗಳು, ಅಧಿಕಾರಿಗಳಿಂದ ನೋವು ಮತ್ತು ನಿರಾಸೆ

ವೃಶ್ಚಿಕರಾಶಿ
ದೇವತಾ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ, ಸಾಂಸಾರಿಕವಾಗಿ ನೆಮ್ಮದಿ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೈಕಾಲುಗಳಿಗೆ ಪೆಟ್ಟು, ಅವಕಾಶಗಳು ಕೈತಪ್ಪುವ ಸನ್ನಿವೇಶ

ಧನಸುರಾಶಿ
ದೂರ ಸಂಚಾರ, ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ, ಮಕ್ಕಳ ವಿಚಾರದಲ್ಲಿ ಸಂತಸ, ಧನಾಗಮನ, ಉತ್ತಮ ಅವಕಾಶಗಳ ಸೂಚನೆ, ಸೋಲು ನಷ್ಟ ನಿರಾಸೆ, ಕುಟುಂಬದಲ್ಲಿ ಆತಂಕ ಸೃಷ್ಟಿ, ಆಹಾರ ವ್ಯತ್ಯಾಸದಿಂದ ಸಮಸ್ಯೆ, ಪುಣ್ಯ ಕ್ಷೇತ್ರಗಳಿಗೆ ತೆರಳುವ ಆಲೋಚನೆ

ಮಕರರಾಶಿ
ಆಧ್ಯಾತ್ಮದ ಕಡೆಗೆ ಒಲವು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯಗಳು ಬಯಲು, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಕರ್ತವ್ಯದಲ್ಲಿ ಹಿನ್ನಡೆ, ದುಷ್ಟ ಮತ್ತು ತಂತ್ರ ಕಾಟ

ಇದನ್ನೂ ಓದಿ : ಮಳೆಗಾಲದ ಸೀನು : ಈ ಮನೆ ಮದ್ದು ರಾಮಬಾಣ

ಕುಂಭರಾಶಿ
ಧಾರ್ಮಿಕ ಕ್ಷೇತ್ರಗಳ ಭೇಟಿ, ತಂದೆಗೆ ಅನಾರೋಗ್ಯ, ಹೊಸ ಹೂಡಿಕೆಗೆ ಅವಕಾಶ, ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿ, ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ, ಕೆಲಸಗಾರ ರಿಂದ ಮೋಸ,ಅಪವಾದಗಳು ಆರೋಗ್ಯದಲ್ಲಿ ವ್ಯತ್ಯಾಸ.

ಮೀನರಾಶಿ
ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ, ಧೀರ್ಘ ಪ್ರಯಾಣದಿಂದ ಕಾರ್ಯ ಸಾಧನೆ, ಆರೋಗ್ಯದ ಸ್ಥಿತಿಯಲ್ಲಿ ಚೇತರಿಕೆ, ಮಕ್ಕಳ ಜೀವನದಲ್ಲಿ ಏರುಪೇರು, ಸಂತಾನ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಸ್ತ್ರೀಯರಿಂದ ಗೌರವಕ್ಕೆ ದಕ್ಕೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories