Browsing Tag

ನಾಗಮಂಡಲ

ಸಹೋದರಿಯನ್ನು ಉಳಿಸಿಕೊಳ್ಳಲು ನೆರವಾಗಿ…! ನಾಗಮಂಡಲ ವಿಜಯಲಕ್ಷ್ಮೀ ಮನವಿ…!!

ನಾಗಮಂಡಲ‌ ಖ್ಯಾತಿಯ ನಟಿ ವಿಜಯಲಕ್ಷ್ಮೀ ಮತ್ತೊಮ್ಮೆ ಸಂಕಷ್ಟಕ್ಕಿ ಡಾಗಿದ್ದು ಸ್ಯಾಂಡಲ್ ವುಡ್ ನಟರ ಸಹಾಯ ಕೋರಿದ್ದಾರೆ. ಅಕ್ಕನನ್ನು ಉಳಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ವಿಜಯಲಕ್ಷ್ಮೀ ಸಹೋದರಿ ಉಷಾದೇವಿ ಗರ್ಭಕೋಶ ಸಮಸ್ಯೆಯಿಂದ‌ ಬಳಲುತ್ತಿದ್ದು, ವಿಜಯಲಕ್ಷ್ಮೀ ಅವರಿಗೆ ಚೈನೈನಲ್ಲಿ
Read More...