Browsing Tag

ಬಸವರಾಜ್ ಬೊಮ್ಮಾಯಿ

ಪಾರ್ವತಮ್ಮನವರು ಗ್ಯಾಸ್ ಕನೆಕ್ಷನ್ ಕೇಳಿದ್ದರು: ತಮ್ಮ ಹಾಗೂ ಡಾ.ರಾಜ್ ಕುಟುಂಬದ ಬಾಂಧವ್ಯ ಬಯಲು ಮಾಡಿದ ಸಿಎಂ!

ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನಕ್ಕೇರುವ ಮುನ್ನವೂ ನಾಡಿನ ಜನರಿಗೆ ಪರಿಚಿತರೇ. ತಂದೆಯ ಕಾಲದಿಂದಲೂ ವಿಧಾನಸೌಧದ ನಂಟು ಹೊಂದಿದ್ದ ಬೊಮ್ಮಾಯಿ, ಡಾ.ರಾಜ್ ಕುಟುಂಬದ ಜೊತೆ ತಮಗಿದ್ದ ವಿಶೇಷ ನಂಟಿನ ಗುಟ್ಟು ರಟ್ಟು ಮಾಡಿದ್ದಾರೆ.ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಲೋಕಾರ್ಪಣೆ ಸಂದರ್ಭದಲ್ಲಿ!-->!-->!-->!-->!-->…
Read More...

ಆನ್ ಲೈನ್ ಕಲಿಕೆ ಪ್ರೋತ್ಸಾಹಿಸಲು ದೊಡ್ಮನೆ ಪ್ರಯತ್ನ: ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ರಿಲೀಸ್

ಈಗಾಗಲೇ ನಾಗರೀಕ ಸೇವಾ ಪರೀಕ್ಷೆಗಳ ತರಬೇತಿಯಲ್ಲಿ ಹೆಸರುಗಳಿಸಿರುವ ಡಾ.ರಾಜ್ ಕುಮಾರ್ ಅಕಾಡೆಮಿ ಕೊರೋನಾ ಸಂಕಷ್ಟದಲ್ಲಿ ಮಕ್ಕಳ ಆನ್ ಲೈನ್ ಕಲಿಕೆ ಪ್ರೋತ್ಸಾಹಿಸಲು ಮುಂದಾಗಿದೆ. ಇದಕ್ಕಾಗಿ ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ಸಿದ್ಧಪಡಿಸಿದೆ.ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗಬೇಕು ಎಂಬ!-->!-->!-->!-->!-->…
Read More...