Browsing Tag

ರಾಶಿಭವಿಷ್ಯ

Horoscope Today : ದಿನಭವಿಷ್ಯ : ಆರ್ಥಿಕವಾಗಿ ಅನುಕೂಲಕರ

ಮೇಷರಾಶಿ(Horoscope) ಅತಿಯಾಗಿ ತಿನ್ನುವುದನ್ನು ತಪ್ಪಿ, ಫಿಟ್‌ ಆಗಿರಲು ವ್ಯಾಯಾಮವನ್ನು ಮಾಡಿ, ಹಣಕಾಸಿನ ಆಗಮನದಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ, ನಿಮ್ಮ ಜ್ಞಾನ ಸುತ್ತಮುತ್ತಲಿನ ಜನರನ್ನು ಆಕರ್ಷಿಸಲಿದೆ, ಪ್ರೀತಿಯಲ್ಲಿಂದು ನಿಮ್ಮ ಪಾಲಿಗೆ ಅದೃಷ್ಟದ ದಿನ, ಬಹು
Read More...

Horoscope Today : ದಿನಭವಿಷ್ಯ : ಹೇಗಿದೆ ಇಂದಿನ ರಾಶಿಫಲ

ಮೇಷರಾಶಿ(Horoscope Today) ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡುತ್ತದೆ, ಮಾನಸಿಕ ವ್ಯಾಯಾಮದಲ್ಲಿ ನಿಮ್ಮನ್ನು ತೊಡಗಿಸಿ ಕೊಳ್ಳಬಹುದು. ತಮ್ಮ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಶೇಖರಿಸಿಡಬೇಕು. ನಿಮ್ಮ ಅತಿರಂಜಿತ ಜೀವನಶೈಲಿಯು ಮನೆಯಲ್ಲಿ ಉದ್ವಿಗ್ನತೆಯನ್ನು
Read More...

Horoscope Today : ದಿನಭವಿಷ್ಯ : ವೃಶ್ಚಿಕ ರಾಶಿಯವರಿಗೆ ಸಂತೃಪ್ತಿ

ಮೇಷರಾಶಿಉಳಿತಾಯದ ಕಡೆಗೆ ಗಮನ ಹರಿಸಿ, ಕಠಿಣ ಪರಿಶ್ರಮ ಫಲ ಕೊಡಲಿದೆ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಅಧಿಕ ಖರ್ಚಿನಿಂದ ಕಿರಿಕಿರಿ, ವಿನಾಕಾರಣ ನಿಂದನೆ, ಕುಟುಂಬ ಸೌಖ್ಯ, ಸಾಲಭಾದೆ, ಉದ್ಯೋಗದಲ್ಲಿ ಹೆಚ್ಚಿನ ಕೆಲಸ, ಶುಭ ಸಮಯ, ವಾಣಿಜ್ಯರಂಗದವರಿಗೆ ಅಧಿಕ ಲಾಭ. ವೃಷಭರಾಶಿಕೆಲಸ ಕಾರ್ಯಗಳಲ್ಲಿ
Read More...

Today Horoscope : ದಿನಭವಿಷ್ಯ : ಹೊಸ ಹೂಡಿಕೆ ಲಾಭವನ್ನು ತರಲಿದೆ

ಮೇಷರಾಶಿಅತಿಯಾದ ಒತ್ತಡದಿಂದ ದೂರವಾಗಲು ಮಕ್ಕಳೊಂದಿಗೆ ಕಾಲ ಕಳೆಯಿರಿ, ಆರ್ಥಿಕವಾಗಿ ಇಂದು ಮಿಶ್ರ ದಿನವಾಗಲಿದೆ. ಕಠಿಣ ಪರಿಶ್ರಮದಿಂದ ಅಧಿಕ ಲಾಭವನ್ನು ಪಡೆಯುವಿರಿ, ಹೆತ್ತವರ ಆರೋಗ್ಯ ಕಾಳಜಿ ಆತಂಕವನ್ನು ಉಂಟು ಮಾಡುತ್ತದೆ, ಈ ರಾಶಿಚಕ್ರ ಚಿಹ್ನೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ
Read More...

Horoscope : ದಿನಭವಿಷ್ಯ : ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.

ಮೇಷರಾಶಿಕುಟುಂಬ ಸದಸ್ಯರ ವರ್ತನೆ ನಿಮಗೆ ಬೇಸರ ತರಿಸಲಿದೆ, ಮಾನಸಿಕ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ದುಶ್ಚಟಗಳಿಂದ ದೂರವಿದ್ದರೆ ಒಳಿತು, ಸಂಗಾತಿಯ ಪ್ರೀತಿ ನಿಮಗೆ ಆತ್ಮೀಯ ವಾಗಲಿದೆ, ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ವೇಳಾಪಟ್ಟಿಯಲ್ಲಿ ಬಿಡುವು ಮಾಡಿಕೊಳ್ಳಿ. ವೃಶಷಭರಾಶಿಜನರು
Read More...

Horoscope : ದಿನಭವಿಷ್ಯ : ಆತ್ಮವಿಶ್ವಾಸದಿಂದ ಧನಲಾಭ

ಮೇಷರಾಶಿಒತ್ತಡದ ಹೊರತಾಗಿ ಆರೋಗ್ಯ ಚೆನ್ನಾಗಿರುತ್ತದೆ, ಜೂಜಿನಿಂದಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಅನಿರೀಕ್ಷಿತ ಪ್ರತಿಫಲವನ್ನು ತರುತ್ತದೆ, ಕಾರಣವಿಲ್ಲದೇ ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ, ಸಂಬಂಧಿಯೋರ್ವರು ನಿಮಗೆ ಆಶ್ಚರ್ಯವನ್ನು ಉಂಟು ಮಾಡಲಿದೆ, ಸಹೋದ್ಯೋಗಿಗಳಿಂದ ಸಹಕಾರ
Read More...

Horoscope : ದಿನಭವಿಷ್ಯ : ಸ್ನೇಹಿತರು ದೊಡ್ಡ ಮೊತ್ತದ ಸಾಲ ನೀಡಲಿದ್ದಾರೆ

ಮೇಷರಾಶಿಸ್ನೇಹಿತರು, ಕುಟುಂಬಸ್ಥರ ಜೊತೆಗೆ ಪ್ರವಾಸಕ್ಕೆ ತೆರಳುವಿರಿ, ಹೂಡಿಕೆಯಿಂದ ಅಧಿಕ ಲಾಭ ದೊರೆಯಲಿದೆ, ಹೂಡಿಕೆ ಇಂದು ಲಾಭವನ್ನು ತರಲಿದೆ, ಯಾರನ್ನೂ ನಂಬುವ ಮೊದಲು ಸತ್ಯವನ್ನು ಮನವರಿಕೆ ಮಾಡಿಕೊಳ್ಳಿ, ಸಂಜೆಗೆ ಏನಾದರೂ ವಿಶೇಷವಾದುದನ್ನು ಯೋಚಿಸಿ, ಹೊಸ ಆಲೋಚನೆಗಳು ಫಲಕೊಡಲಿದೆ.
Read More...

Horoscope : ದಿನಭವಿಷ್ಯ : ಈ ರಾಶಿಯವರಿಗೆ ಭಾರೀ ಅದೃಷ್ಟ

ಮೇಷರಾಶಿನಿಮ್ಮ ದಯೆಯ ಸ್ವಭಾವ ಸಂತೋಷದ ಕ್ಷಣಗಳನ್ನು ತರುತ್ತದೆ. ಅದೃಷ್ಟದ ನಕ್ಷತ್ರಗಳು ಹಣಕಾಸನ್ನು ಹರಿಯುವಂತೆ ಮಾಡುತ್ತದೆ. ಇತರರನ್ನು ನೋಯಿಸದಿರಲು ಪ್ರಯತ್ನಿಸಿ, ನಿಮ್ಮ ಕುಟುಂಬದ ಅಗತ್ಯಗಳಿಗೆ ಸ್ಪಂದಿಸಿ, ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರಿಕೆವಹಿಸಿ, ಗುಪ್ತ ಸಮಸ್ಯೆಗಳು ಪರಿಹಾರವನ್ನು
Read More...

Horoscope : ದಿನಭವಿಷ್ಯ : ಉನ್ನತ ಹುದ್ದೆಗೇರಲು ಆರೋಗ್ಯ ಸಮಸ್ಯೆ ತೊಡಕಾಗಲಿದೆ

ಮೇಷರಾಶಿಇಂದು ಮಹತ್ವದ ನಿರ್ಧಾರವನ್ನು ಕೈಗೊಳ್ಳಿ, ಕೋಪವನ್ನು ಕಡಿಮೆ ಮಾಡಿಕೊಳ್ಳಿ, ರಿಯಲ್ ಎಸ್ಟೇಟ್ ಹೂಡಿಕೆ ಲಾಭದಾಯಕ, ಹೊಸ ಯೋಜನೆಗಳು ಲಾಭವನ್ನು ತರಲಿದೆ, ಕುಟುಂಬದ ಸಮಸ್ಯೆಗಳಿಂದ ಕೆಲಸದ ಸ್ಥಳದಲ್ಲಿ ಶಕ್ತಿಯ ಮಟ್ಟ ಕಡಿಮೆಯಾಗಲಿದೆ, ಉದ್ಯಮಿಗಳಿಗೆ, ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಲಾಭ,
Read More...

Horoscope : ದಿನಭವಿಷ್ಯ : ದಾಖಲೆಗಳನ್ನು ಪರಿಶೀಲಿಸದೆ ಸಹಿ ಹಾಕಬೇಡಿ

ಮೇಷರಾಶಿಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ರಿಯಲ್ ಎಸ್ಟೇಟ್ ಮತ್ತು ಹಣಕಾಸು ವ್ಯವಹಾರಗಳಿಗೆ ಉತ್ತಮ ದಿನ. ಸ್ನೇಹಿತರೊಂದಿಗೆ ಸಂಜೆಯು ಆಹ್ಲಾದಕರವಾಗಿರುತ್ತದೆ. ಸಹೋದ್ಯೋಗಿಗಳ ಜೊತೆಗೆ ಸೌಜನ್ಯದಿಂದ ವರ್ತಿಸಿ, ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಿ, ಸಂಗಾತಿಯೊಂದಿಗೆ ಕಾಲ ಕಳೆಯಲು
Read More...