Browsing Tag

ವಿದ್ಯಾರ್ಥಿನಿ ಮೇಲೆ ಹಲ್ಲೆ

Uttarakhand :ಅಂಕಲ್​ ಎಂದು ಕರೆದಿದ್ದಕ್ಕೆ ರೋಷಾವೇಷ..!ವಿದ್ಯಾರ್ಥಿನಿಯ ತಲೆಗೆ ಜಜ್ಜಿ ಆಕ್ರೋಶ

Uttarakhand : ನಮಗಿಂತ ಕೆಲವರು ತುಂಬಾ ಹಿರಿಯರಿದ್ದರೆ ಪ್ರೀತಿಪೂರ್ವಕವಾಗಿ ಅವರನ್ನು ಅಂಕಲ್ ಅಥವಾ ಆಂಟಿ​ ಎಂದು ಕರೆಯೋದು ವಾಡಿಕೆ. ಆದರೆ ಬಹುತೇಕರು ಈ ರೀತಿ ಕರೆಯಿಸಿಕೊಳ್ಳೋದನ್ನು ಇಷ್ಟ ಪಡೋದಿಲ್ಲ. ಕೆಲವರಿಗೆ ಯಾರ ಬಳಿಯಾದರೂ ಅಂಕಲ್​ ಅಥವಾ ಆಂಟಿ ಎಂದು ಕರೆಸಿಕೊಂಡರೆ ಮುಜುಗರ ವಾಗೋದು ಸಹಜ.
Read More...