Browsing Tag

ಶಿವಣ್ಣ

shivaraj kumar :ನಟ ಶಿವಣ್ಣ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ವಿಸಿಟ್​

ಮೈಸೂರು :shivaraj kumar : ಸ್ಯಾಂಡಲ್​​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಮೈ ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಣ್ಣರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಣ್ಣ ಅನಾರೋಗ್ಯದ
Read More...

Sapthami gowda: ಪಾಪ್ ಕಾರ್ನ್ ಮಂಕಿ ಟೈಗರ್ ಸುಂದರಿ ಈಗ ಕರಾವಳಿ ಹುಡುಗಿ: ಕಾಂತಾರಕ್ಕೆ ನಾಯಕಿಯಾದ ಸಪ್ತಮಿ ಗೌಡ

ಸ್ಯಾಂಡಲ್ ವುಡ್ ಗೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಎಂಟ್ರಿಕೊಟ್ಟ ಸುಂದರಿ ಸಪ್ತಮಿ ಗೌಡ  ಮತ್ತೊಂದು ಬಿಗ್ ಸ್ಟಾರ್ ಮೂವಿಗೆ ಅವಕಾಶ ಪಡೆದಿದ್ದಾರೆ. ರಿಶಬ್ ಶೆಟ್ಟಿ ನಿರ್ದೇಶನದ ಶಿವಣ್ಣ ನಾಯಕನಾಗಿರೋ ಕಾಂತಾರಕ್ಕೆ ಸಪ್ತಮಿ ನಾಯಕಿಯಾಗಿದ್ದಾರೆ. ಕರಾವಳಿಯ ಜಾನಪದ ಕ್ರೀಡೆ
Read More...

Shivarajkumar: ಸಾಲು –ಸಾಲು ಸಿನಿಮಾಗಳಲ್ಲಿ ಶಿವಣ್ಣ: ಯುವನಿರ್ದೇಶಕನ ಜೊತೆ ಸತ್ಯಮಂಗಳಕ್ಕೆ ಸೈಎಂದ ಹ್ಯಾಟ್ರಿಕ್ ಹಿರೋ!

ವಯಸ್ಸಿನ ಜೊತೆ ಶಿವರಾಜ್ ಕುಮಾರ್ ಸಿನಿಮಾಗಳ ಸಂಖ್ಯೆಯೂ ಏರುತ್ತಿದೆ. 122 ನೇ ಸಿನಿಮಾ ಭಜರಂಗಿ-2 ರಿಲೀಸ್ ಗೂ ಮುನ್ನವೇ ಶಿವಣ್ಣ 127 ಸಿನಿಮಾಗೆ ಸಿದ್ಧವಾಗಿದ್ದಾರೆ. ಯುವನಿರ್ದೇಶಕನ ಜೊತೆ ಸತ್ಯಮಂಗಳದಲ್ಲಿ ಶಿವರಾಜ್ ಕುಮಾರ್ ತೆರೆ ಮೇಲೆ ಬರಲಿದ್ದಾರೆ. ಥ್ರಿಲ್ಲರ್ ಕತೆ ಆಧಾರಿತ ಸಿನಿಮಾದ
Read More...

ನೀ ಸಿಗೋವರೆಗೂ ಸಿನಿಮಾಗೆ ಸಜ್ಜಾದ ಶಿವಣ್ಣ: ಲವ್ವರ್ ಬಾಯ್ ಪಾತ್ರಕ್ಕೆ ಶುಭಹಾರೈಸಿದ ಸುದೀಪ್!

ಕನ್ನಡದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ತಮ್ಮ 124 ನೇ ಸಿನಿಮಾಗೆ ಸಜ್ಜಾಗಿದ್ದು, ನೀ ಸಿಗೋವರೆಗೂ ಎಂಬ ಸಿನಿಮಾ ಮೂಲಕ ಮತ್ತೊಮ್ಮೆ ಲವ್ವರ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಮುಹೂರ್ತ ನೆರವೇರಿದ್ದು, ಅಭಿನಯ ಚಕ್ರವರ್ತಿ ಸುದೀಪ್ ಕ್ಲ್ಯಾಪ್ ಮಾಡುವ ಮೂಲಕ
Read More...