Browsing Tag

ಸಂದೇಶ

ಪ್ರಾಣಿಪ್ರಿಯ ದರ್ಶನ್ ರಿಂದ ಮಹತ್ವದ ಸಂದೇಶ….! ಹುಲಿ ರಕ್ಷಣೆಗೆ ದಚ್ಚು ಹೇಳಿದ್ದೇನು ಗೊತ್ತಾ..?!

ಜುಲೈ 29 ನ್ನು ವಿಶ್ವಹುಲಿ ದಿವಸವಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರಾಣಿಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿ ರಕ್ಷಣೆಗೆ ಮಹತ್ವದ ಸಂದೇಶ ನೀಡಿದ್ದು, ಹುಲಿಗಳ ರಕ್ಷಣೆಗೆ ಮನವಿ ಮಾಡಿದ್ದಾರೆ. ಹುಲಿ ರಕ್ಷಣೆ ಬಗ್ಗೆ ವಿಶೇಷ ಸಂದೇಶ ಉಳ್ಳ ವಿಡಿಯೋ ನಿರ್ಮಿಸಿರುವ ದರ್ಶನ್,
Read More...