Browsing Tag

ಸಂಸತ್ತು

Union Budget 2022: ಜನವರಿ 31ರಿಂದ ಸಂಸತ್ತಿನ ಬಜೆಟ್​ ಅಧಿವೇಶನ

Union Budget 2022: 2022ನೇ ಸಾಲಿನ ಸಂಸತ್​ ಬಜೆಟ್​ ಅಧಿವೇಶನವು ಜನವರಿ 31ರಿಂದ ಪ್ರಾರಂಭವಾಗಲಿದೆ. ಈ ಅಧಿವೇಶನದ ದ್ವಿತೀಯಾರ್ಧವು ಮಾರ್ಚ್​ 14ರಂದು ಆರಂಭಗೊಳ್ಳಲಿದ್ದು ಏಪ್ರಿಲ್​ 8ರಂದು ಕೊನೆಯಾಗಲಿದೆ. ಅಲ್ಲದೇ 2022ನೇ ಸಾಲಿನ ಕೇಂದ್ರ ಬಜೆಟ್​ ಫೆಬ್ರವರಿ 1ನೇ ತಾರೀಖು ಮಂಡನೆಯಾಗಲಿದೆ
Read More...