Browsing Tag

#ಸಿಡಿಲು

Lightning Strikes:ಸೆಲ್ಪಿ ತೆಗೆದುಕೊಳ್ಳುವ ವೇಳೆ ದುರಂತ…! ಸಿಡಿಲು ಬಡಿದು 11 ಜನರ ಸಾವು…!!

ರಾಜಸ್ಥಾನ: ಮಳೆ ಹಾಗೂ ಗುಡುಗು ಸಿಡಿಲಿನ ವೇಳೆ ಸೆಲ್ಪಿ ತೆಗೆದುಕೊಳ್ಳುತ್ತಿದ್ದವರಿಗೆ ಸಿಡಿಲು ಬಡಿದ ಪರಿಣಾಮ 11 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಜೈಪುರದಲ್ಲಿ ನಡೆದಿದೆ. ರಾಜಸ್ಥಾನದ ಜೈಪುರದ 12 ನೇ ಶತಮಾನದ ಅಮೆರ್  ಪ್ಯಾಲೇಸ್ ನಲ್ಲಿ ಈ ಘಟನೆ ನಡೆದಿದೆ. ಅಮೆರ್
Read More...