Browsing Tag

annamalai

Mekedatu: ನಮ್ಮ ಅನುಮತಿ ಇಲ್ಲದೇ ಮೇಕೆದಾಟು ಜಾರಿಯಾಗಲ್ಲ…! ಕರುನಾಡಿಗೆ ಸೆಡ್ಡು ಹೊಡೆದ ಅಣ್ಣಾಮಲೈ…!!

ಯಾವುದೇ ನದಿ ಕೆಳಗಿನ ರಾಜ್ಯದ ಅನುಮತಿ ಇಲ್ಲದೇ ಆಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನದಿಗೆ ನಿರ್ಮಿಸಲು ಯೋಜಿಸಿರುವ ಮೇಕೆದಾಟು ಆಣೆಕಟ್ಟು ಯೋಜನೆ ಜಾರಿಗೆ ಸಾಧ್ಯವಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಅಣ್ಣಾಮಲೈ ಕರ್ನಾಟಕಕ್ಕೆ ಸೆಡ್ಡು ಹೊಡೆದಿದ್ದಾರೆ. ತಮಿಳುನಾಡು
Read More...

ಕರ್ನಾಟಕದ ವಿರುದ್ಧವೇ ಸಮರ ಸಾರಿದ ಅಣ್ಣಾಮಲೈ…! ಮೇಕೆದಾಟು ವಿರೋಧಿಸಿ ಉಪವಾಸ ಸತ್ಯಾಗ್ರಹ…!!

ಚೆನ್ನೈ: ಖಾಕಿ ತೊಟ್ಟು ಕರ್ನಾಟಕದಾದ್ಯಂತ ಕೆಲಸ ಮಾಡಿ ಕರ್ನಾಟಕದ ಸಿಂಗಂ ಎನ್ನಿಸಿಕೊಂಡ ಮಾಜಿ ಐಪಿಎಸ್ಅಧಿಕಾರಿ ಅಣ್ಣಾಮಲೈ ಈಗ ಕರ್ನಾಟಕದ ವಿರುದ್ಧವೇ ಸಮರ ಸಾರಿದ್ದಾರೆ. ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ತಮಿಳುನಾಡು ಬಿಜೆಪಿ
Read More...

ಇಂಥಹ ಸೋಲುಗಳನ್ನು ಬದುಕಿನಲ್ಲಿ ತುಂಬ ನೋಡಿದ್ದೇನೆ…! ಫಲಿತಾಂಶದ ಬಳಿಕ ಮಾಜಿಐಪಿಎಸ್ ಅಣ್ಣಾಮಲೈ ಟ್ವೀಟ್….!!

ತಮಿಳುನಾಡಿನ ರಾಜಕೀಯದ ದಿಶೆಯನ್ನೇ ಬದಲಾಯಿಸುವ ಕನಸಿನೊಂದಿಗೆ ಚುನಾವಣಾ ಕಣಕ್ಕಿಳಿದಿದ್ದ ಮಾಜಿ ಐಪಿಎಸ್ ಅಣ್ಣಾಮಲೈ, ಮೊದಲ ಚುನಾವಣೆಯಲ್ಲೇ ಮುಗ್ಗರಿಸಿದ್ದಾರೆ. ತಮ್ಮ ಹುಟ್ಟೂರಿನ ಸನಿಹದ ಆರವಕುರುಚಿಯಿಂದ ಕಣಕ್ಕಿಳಿದ ಅಣ್ಣಾಮಲೈ 68 ಸಾವಿರ ಮತ ಗಳಿಸಿದ್ದು, ಸೋಲುಕಂಡಿದ್ದಾರೆ.
Read More...

ಚುನಾವಣಾ ಕಣಕ್ಕೆ ಅಣ್ಣಾಮಲೈ…! ಅರವ ಕುರಚಿಯಿಂದ ನಾಮಪತ್ರ ಸಲ್ಲಿಸಿದ ಮಾಜಿಸಿಂಗಂ…!!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅದೃಷ್ಟಪರೀಕ್ಷೆಗಿಳಿದಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ವರ್ಷ ಬಿಜೆಪಿ ಸೇರಿದ್ದ ಅಣ್ಣಾಮಲೈ ಪ್ರಸ್ತುತ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಮಾಜಿಸಿಗಂ ಈಗ ಚುನಾವಣಾ ಕಣಕ್ಕಿಳಿದಿದ್ದಾರೆ.
Read More...